ಪಣಜಿ: ಗೋವಾದ ಶಿರ್ಗಾವೊದ ಶ್ರೀ ಲೈರೈ ದೇವಿಯ ದೇವಾಲಯದ ಉತ್ಸವದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್, “ಶಿರ್ಗಾವೊದ ಶ್ರೀ ಲೈರೈ ದೇವಿಯ ಜಾತ್ರೋತ್ಸವದಲ್ಲಿ ಕಾಲ್ತುಳಿತದಿಂದ ಗೋವಾ ಕಾಂಗ್ರೆಸ್ ತೀವ್ರ ದುಃಖಿತವಾಗಿದೆ. ನಾವು ಈ ದುರಂತ ಘಟನೆಯನ್ನು ಖಂಡಿಸುತ್ತೇವೆ ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
ಗಾಯಾಳುಗಳನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಮಾಪುಸಾದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
#WATCH गोवा: श्रीगाओ के लैराई देवी मंदिर में भगदड़ मचने से 6 लोगों की मौत हो गई और कई लोग घायल हो गए।
(वीडियो घटनास्थल से है) pic.twitter.com/J55lF0Fyxb
— ANI_HindiNews (@AHindinews) May 3, 2025
Deeply saddened by the tragic stampede at the Lairai Zatra in Shirgaon this morning. I visited the hospital to meet the injured and have assured all possible support to the affected families. I am personally monitoring the situation to ensure that every necessary measure is being…
— Dr. Pramod Sawant (@DrPramodPSawant) May 3, 2025
Breaking News –
Just In
Stampede in Goa…
7 people died, 30 people were injured.#Goapic.twitter.com/u7LjyKefcr
— Rahil Mohammed ♨️ (@iamRahilM) May 3, 2025