Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ನೀಟ್ ಪರೀಕ್ಷೆ ಅಕ್ರಮಕ್ಕೆ ಬ್ರೇಕ್: ಪತ್ರಿಕೆ ಸೋರಿಕೆ ತಡೆಯಲು ‘ಟೆಲಿಗ್ರಾಂ’ ಆ್ಯಪ್ ಬ್ಯಾನ್ ಆದೇಶ ಎತ್ತಿಹಿಡಿದ ಹೈಕೋರ್ಟ್!

BREAKING: ಟಿಕೆಟ್ ರಹಿತ ಪ್ರಯಾಣಿಕರ ಕನಿಷ್ಠ ದಂಡ ದುಪ್ಪಟ್ಟುಗೊಳಿಸಿದ ಭಾರತೀಯ ರೈಲ್ವೆ ಇಲಾಖೆ! | Indian Railways

Re-NEET 2026: ನಾಗ್ಪುರ ವಿದ್ಯಾರ್ಥಿಗೆ ನೀಟ್ ಮರು ಪರೀಕ್ಷೆಗೆ ಅಬುಧಾಬಿ ಕೇಂದ್ರ ಹಂಚಿಕೆ?; ಈ ಸತ್ಯಾಂಶ ಬಿಚ್ಚಿಟ್ಟ ಎನ್‌ಟಿಎ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ತಿರುಪತಿ ಕಾಲ್ತುಳಿತದಲ್ಲಿ 6 ಮಂದಿ ಸಾವು : ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ.!
INDIA

BREAKING : ತಿರುಪತಿ ಕಾಲ್ತುಳಿತದಲ್ಲಿ 6 ಮಂದಿ ಸಾವು : ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ.!

By kannadanewsnow57

ಬಳ್ಳಾರಿ : ತಿರುಪತಿಯಲ್ಲಿರುವ ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ಆಂಧ್ರಪ್ರದೇಶ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಮುಜರಾಯಿ ಸಚಿವ ನಾರಾಯಣ ರೆಡ್ಡಿ ಹೇಳಿದ್ದಾರೆ.

ಭೀಕರ ಕಾಲ್ತುಳಿತದಲ್ಲಿ ಕೇರಳ ಮೂಲದ ಮಹಿಳೆ ನಿರ್ಮಲಾ (50) ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಆಂಧ್ರಪ್ರದೇಶದ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಗಾ (49) ಶವವಾಗಿ ಪತ್ತೆಯಾಗಿದ್ದಾರೆ. . ಇನ್ನೂ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರುಯು ಆಸ್ಪತ್ರೆಗೆ ಕರೆದೊಯ್ಯಲಾಯಿತು.

#WATCH | Andhra Pradesh: A stampede-like situation occurred at Vishnu Nivasam in Tirupati during the distribution of Vaikunta Dwara Sarva Darshan tokens. More details awaited. pic.twitter.com/vhoEYGLW2U

— ANI (@ANI) January 8, 2025

BREAKING : ತಿರುಪತಿ ಕಾಲ್ತುಳಿತದಲ್ಲಿ 6 ಮಂದಿ ಸಾವು : ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ.! BREAKING: 6 killed in Tirupati stampede: Ex-gratia of Rs 25 lakh each to kin of deceased The government has announced compensation.
Share. Facebook Twitter LinkedIn WhatsApp Email

Related Posts

​ನೀಟ್ ಪರೀಕ್ಷೆ ಅಕ್ರಮಕ್ಕೆ ಬ್ರೇಕ್: ಪತ್ರಿಕೆ ಸೋರಿಕೆ ತಡೆಯಲು ‘ಟೆಲಿಗ್ರಾಂ’ ಆ್ಯಪ್ ಬ್ಯಾನ್ ಆದೇಶ ಎತ್ತಿಹಿಡಿದ ಹೈಕೋರ್ಟ್!

2 Mins Read

BREAKING: ಟಿಕೆಟ್ ರಹಿತ ಪ್ರಯಾಣಿಕರ ಕನಿಷ್ಠ ದಂಡ ದುಪ್ಪಟ್ಟುಗೊಳಿಸಿದ ಭಾರತೀಯ ರೈಲ್ವೆ ಇಲಾಖೆ! | Indian Railways

2 Mins Read

Re-NEET 2026: ನಾಗ್ಪುರ ವಿದ್ಯಾರ್ಥಿಗೆ ನೀಟ್ ಮರು ಪರೀಕ್ಷೆಗೆ ಅಬುಧಾಬಿ ಕೇಂದ್ರ ಹಂಚಿಕೆ?; ಈ ಸತ್ಯಾಂಶ ಬಿಚ್ಚಿಟ್ಟ ಎನ್‌ಟಿಎ!

2 Mins Read
Recent News

​ನೀಟ್ ಪರೀಕ್ಷೆ ಅಕ್ರಮಕ್ಕೆ ಬ್ರೇಕ್: ಪತ್ರಿಕೆ ಸೋರಿಕೆ ತಡೆಯಲು ‘ಟೆಲಿಗ್ರಾಂ’ ಆ್ಯಪ್ ಬ್ಯಾನ್ ಆದೇಶ ಎತ್ತಿಹಿಡಿದ ಹೈಕೋರ್ಟ್!

BREAKING: ಟಿಕೆಟ್ ರಹಿತ ಪ್ರಯಾಣಿಕರ ಕನಿಷ್ಠ ದಂಡ ದುಪ್ಪಟ್ಟುಗೊಳಿಸಿದ ಭಾರತೀಯ ರೈಲ್ವೆ ಇಲಾಖೆ! | Indian Railways

Re-NEET 2026: ನಾಗ್ಪುರ ವಿದ್ಯಾರ್ಥಿಗೆ ನೀಟ್ ಮರು ಪರೀಕ್ಷೆಗೆ ಅಬುಧಾಬಿ ಕೇಂದ್ರ ಹಂಚಿಕೆ?; ಈ ಸತ್ಯಾಂಶ ಬಿಚ್ಚಿಟ್ಟ ಎನ್‌ಟಿಎ!

​ಕೇವಲ 35 ಸೆಕೆಂಡುಗಳಲ್ಲಿ ಶಂಕಿತರ ಜಾತಕ ಓಪನ್! ಅಪರಾಧ ತಡೆಗೆ ಭಾರತೀಯ ಪೊಲೀಸರ ಕೈ ಸೇರಿದ ಬಲಿಷ್ಠ ಅಸ್ತ್ರ ‘ಅಭಿಜ್ಞಾನ್’ ಆ್ಯಪ್!

State News
KARNATAKA

BREAKING: ಮೈಸೂರು ದಸರಾ ಇತಿಹಾಸದಲ್ಲೇ ಮೊದಲು: ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ಜಗತ್ಪ್ರಸಿದ್ಧ ದಸರಾ ಮಹೋತ್ಸವಕ್ಕೆ ಈ ಬಾರಿ ವಿಶೇಷ ಆಕರ್ಷಣೆಯೊಂದು ಸೇರ್ಪಡೆಯಾಗುತ್ತಿದೆ. 2026ನೇ ಸಾಲಿನ…

Fact Check: ಏರ್ಟೆಲ್ ಸಿಮ್ ಇದ್ದರೆ ಗೃಹಲಕ್ಷ್ಮಿ ಹಣ ಬರಲ್ವ? ಇಲ್ಲಿದೆ ಅಸಲಿ ಸತ್ಯ

ಸಾಗರದಲ್ಲಿ ವಿದ್ಯುತ್ ಕಂಪನಿಗಳ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ

UGCET-2026: ಕೆಇಎಯಿಂದ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ಆಪ್ಷನ್ ಎಂಟ್ರಿ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.