Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

09/04/2026 7:21 AM

ಕದನ ವಿರಾಮಕ್ಕೆ ಕೊಳ್ಳಿ ಇಟ್ಟ ಇಸ್ರೇಲ್ ದಾಳಿ: ಕೆರಳಿದ ಇರಾನ್‌ನಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಬಂದ್!

09/04/2026 7:20 AM

`RBI’ ರೆಪೋ ದರದಲ್ಲಿ ಬದಲಾವಣೆ ಇಲ್ಲ: ಗೃಹ ಮತ್ತು ವಾಹನ ಸಾಲದ EMI ಯಥಾಸ್ಥಿತಿ | RBI Repo Rate

09/04/2026 7:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 4 ವರ್ಷದ ಪುತ್ರನ ಕೊಲೆಯಲ್ಲಿ ಸಿಇಒ ಸುಚನಾ ಬಂಧನ ಪ್ರಕರಣ : ತಂದೆಯಿಂದ ನೆರವೇರಿದ ಚಿನ್ಮಯ್ ಅಂತ್ಯಕ್ರಿಯೆ
KARNATAKA

BREAKING : 4 ವರ್ಷದ ಪುತ್ರನ ಕೊಲೆಯಲ್ಲಿ ಸಿಇಒ ಸುಚನಾ ಬಂಧನ ಪ್ರಕರಣ : ತಂದೆಯಿಂದ ನೆರವೇರಿದ ಚಿನ್ಮಯ್ ಅಂತ್ಯಕ್ರಿಯೆ

By kannadanewsnow0510/01/2024 10:22 AM

ಬೆಂಗಳೂರು : ವಿಚ್ಚೆದಿತ ಪತಿ ಜೊತೆಗೆ ಮಗು ಸೇರಬಾರದು ಎಂಬು ಉದ್ದೇಶದಿಂದ 4 ವರ್ಷದ ಕಂದಮ್ಮನನ್ನೇ ತಾಯಿ ಸುಚನಾ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಮಗು ಚಿನ್ಮಯ್ ಅಂತ್ಯಕ್ರಿಯೆಯನ್ನು ತಂದೆ ವೆಂಕಟರಮಣ ಸಕಲ ವಿಧಿ ವಿಧಾನಗಳಿಂದ ನೆರವೇರಿಸಿದ್ದಾರೆ.

ನಿನ್ನೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನೆರವೇರಿಸಲಾಗಿದ್ದು ನಂತರ ಮಧ್ಯರಾತ್ರಿ ಒಂದು ಮೂವತ್ತಕ್ಕೆ ಆಂಬುಲೆನ್ಸ್ ಮುಖಾಂತರ ಯಶವಂತಪುರದ ಬ್ರಿಗೇಡ್ ಗೇಟ್ ಬಳಿ ಇರುವ ವೆಂಕಟರಮಣ ನಿವಾಸಕ್ಕೆ ಮಗುವಿನ ಮೃತದೇಹ ರವಾನಿಸಲಾಗಿತ್ತು ಈ ವೇಳೆ ಮಗುವಿನ ತಂದೆ ವೆಂಕಟರಮಣ ಅವರು ಕಾರಿನಲ್ಲಿ ಆಂಬುಲೆನ್ಸ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದರು.

ಇದೀಗ ನಿವಾಸದಿಂದ ಎಂಬುಲೆನ್ಸ್ ಮುಖಾಂತರ ಹರೀಶ್ ಚಂದ್ರಘಾಟಿಗೆ ಯಶವಂತಪುರ ಅಪಾರ್ಟ್ಮೆಂಟ್ ಇಂದ ಮೃತ ದೇಹ ಶಿಫ್ಟ್ ಆಗಿದ್ದು ಚಿನ್ಮಯ್ ತಂದೆ ವೆಂಕಟರಮಣ ಅವರು ಸಕಲ ವಿಧಿ ವಿಧಾನಗಳಿಂದ ಮಗು ಚಿನ್ಮಯ್ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.

ಈಗಾಗಲೇ ಆರು ದಿನಗಳವರೆಗೆ ಕೊಲೆ ಪಾತಕಿ ತಾಯಿ ಸುಚನಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಘಟನೆ ನಡೆದಿರುವಂತಹ ಅಪಾರ್ಟ್ಮೆಂಟ್ ನಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

09/04/2026 7:21 AM1 Min Read

ಆಟೋ ಗ್ಯಾಸ್ ಕೊರತೆ ವದಂತಿ ನಂಬಬೇಡಿ: ಆಟೋ ಚಾಲಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ

09/04/2026 7:16 AM1 Min Read

ಮಹಿಳೆಯರೇ ಗಮನಿಸಿ : ಮದುವೆಯ ನಂತರ `ಆಧಾರ್, ಪ್ಯಾನ್ ಕಾರ್ಡ್‌’ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ

09/04/2026 7:14 AM2 Mins Read
Recent News

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

09/04/2026 7:21 AM

ಕದನ ವಿರಾಮಕ್ಕೆ ಕೊಳ್ಳಿ ಇಟ್ಟ ಇಸ್ರೇಲ್ ದಾಳಿ: ಕೆರಳಿದ ಇರಾನ್‌ನಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಬಂದ್!

09/04/2026 7:20 AM

`RBI’ ರೆಪೋ ದರದಲ್ಲಿ ಬದಲಾವಣೆ ಇಲ್ಲ: ಗೃಹ ಮತ್ತು ವಾಹನ ಸಾಲದ EMI ಯಥಾಸ್ಥಿತಿ | RBI Repo Rate

09/04/2026 7:19 AM

ಆಟೋ ಗ್ಯಾಸ್ ಕೊರತೆ ವದಂತಿ ನಂಬಬೇಡಿ: ಆಟೋ ಚಾಲಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ

09/04/2026 7:16 AM
State News
KARNATAKA

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5709/04/2026 7:21 AM KARNATAKA 1 Min Read

ಬೆಂಗಳೂರು: ಕಾರ್ಖಾನೆಯ ದ್ವಾರದಲ್ಲಿ ಸಿಬ್ಬಂದಿಯೊಬ್ಬರಿಗೆ ಜಾತಿ ನಿಂದನೆ ಮಾಡುವುದು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪರಾಧ ಎಂದು ಹೈಕೋರ್ಟ್ ಮಹತ್ವದ…

ಆಟೋ ಗ್ಯಾಸ್ ಕೊರತೆ ವದಂತಿ ನಂಬಬೇಡಿ: ಆಟೋ ಚಾಲಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ

09/04/2026 7:16 AM

ಮಹಿಳೆಯರೇ ಗಮನಿಸಿ : ಮದುವೆಯ ನಂತರ `ಆಧಾರ್, ಪ್ಯಾನ್ ಕಾರ್ಡ್‌’ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ

09/04/2026 7:14 AM

ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಖ್ಯ ಮಾಹಿತಿ: `EMTT’ ಇಂಗ್ಲಿಷ್ ಮಾಧ್ಯಮ ತರಬೇತಿ ಸಮಯ ಬದಲಾವಣೆ

09/04/2026 7:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.