ಟೆಲ್ ಅವೀವ್ : ಇರಾನ್-ಇಸ್ರೇಲ್ ನಲ್ಲಿ ಸಂಘರ್ಷ ಮುಂದುವರೆದಿದ್ದು, ಇಸ್ರೇಲ್ ನ ಟೆಲ್ ಅವೀವ್ ನಲ್ಲಿ 18 ಮಂದಿ ಕನ್ನಡಿಗರು ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೆಲ್ ಅವೀವ್ ನಲ್ಲಿ ಅಧ್ಯಯಕ್ಕೆಂದು ಇಸ್ರೇಲ್ ಗೆ ಕನ್ನಡಿಗರು ಹೋಗಿದ್ದು, ಸೈರನ್ ಮೊಳಗಿದ ಕೂಡಲೇ ಬಂಕರ್ ಪ್ರವೇಶಿಸಿದ್ದಾರೆ.
ಸದ್ಯ ಕನ್ನಡಿಗೆರು ಮೂರನೇ ಮಹಡಿಯಲ್ಲಿ ಆಶ್ರಯ ಪಡೆದಿದ್ದು, ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಸುರಕ್ಷಿತವಾಗಿರುವುದಾಗಿ ಮಾಹಿತಿ ತಿಳಿದುಬಂದಿದೆ.