Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬೆಳಗಿನ ಉಪಾಹಾರಕ್ಕೆ ಟೀ-ಬಿಸ್ಕೇಟ್ ತಿನ್ನುವವರೇ ಎಚ್ಚರ : ಇದು ಕರುಳಿನ ಆರೋಗ್ಯಕ್ಕೆ ಕುತ್ತು !

06/03/2026 7:11 AM

ನಿಮ್ಮ ಸಂಬಳಕ್ಕೆ ಎಷ್ಟು ‘ತುರ್ತು ನಿಧಿ’ ಇರಬೇಕು? ಆರ್ಥಿಕ ಸಂಕಷ್ಟದಿಂದ ಪಾರಾಗಲು ಇಂದೇ ಹೀಗೆ ಲೆಕ್ಕ ಹಾಕಿ!

06/03/2026 7:10 AM

ಮಾರ್ಗನ್ ಸ್ಟಾನ್ಲಿಯಲ್ಲಿ ಭಾರಿ ಉದ್ಯೋಗ ಕಡಿತ: 2,500 ನೌಕರರ ವಜಾಕ್ಕೆ ಮುಂದಾದ ಜಾಗತಿಕ ಹಣಕಾಸು ಸಂಸ್ಥೆ | Morgan Stanley Layoffs 2026

06/03/2026 7:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಿನಲ್ಲಿ ಭೀಕರ ಕಾಲ್ತುಳಿತದಲ್ಲಿ 10 ಮಂದಿ `RCB’ ಅಭಿಮಾನಿಗಳು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO
KARNATAKA

BREAKING : ಬೆಂಗಳೂರಿನಲ್ಲಿ ಭೀಕರ ಕಾಲ್ತುಳಿತದಲ್ಲಿ 10 ಮಂದಿ `RCB’ ಅಭಿಮಾನಿಗಳು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

By kannadanewsnow5704/06/2025 5:54 PM

ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರು ನಗರಕ್ಕೆ ಬಂದಿಳಿದಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಸಂಭ್ರಮಾಚರಣೆಗೆ ಬಂದಿದ್ದ  10 ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಿಧಾನಸೌಧ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮ ನಡೆಯುತ್ತಿದೆ. ಆರ್​​ಸಿಬಿ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ಗೇಟ್ ನಂ.12 ರಲ್ಲಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಕೆಲ ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕಾಲ್ತುಳಿತದಲ್ಲಿ ಯುವಕನೋರ್ವನಿಗೆ ಕಾಲು ಮುರಿತವಾಗಿದೆ. 10 ಮಂದಿ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಭಿಮಾನದ ಹೆಸರಲ್ಲಿ ಭಾರಿ ದುರಂತ ಸಂಭವಿಸಿದ್ದು, ಬೌರಿಂಗ್ ಆಸ್ಪತ್ರೆ ಮಾತ್ರವಲ್ಲ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೂ ಗಾಯಾಳುಗಳನ್ನು ದಾಖಲಿಸಲಾಗಿದೆ. ಸದ್ಯ 7 ಮಂದಿಗೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಟ್ಟು ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.

https://kannadanewsnow.com/kannada/wp-content/uploads/2025/06/WhatsApp-Video-2025-06-04-at-5.38.41-PM.mp4
https://kannadanewsnow.com/kannada/wp-content/uploads/2025/06/WhatsApp-Video-2025-06-04-at-5.38.42-PM.mp4

BREAKING: 10 RCB fans die in stampede in Bengaluru: Shocking video goes viral | WATCH VIDEO
Share. Facebook Twitter LinkedIn WhatsApp Email

Related Posts

ALERT : ಬೆಳಗಿನ ಉಪಾಹಾರಕ್ಕೆ ಟೀ-ಬಿಸ್ಕೇಟ್ ತಿನ್ನುವವರೇ ಎಚ್ಚರ : ಇದು ಕರುಳಿನ ಆರೋಗ್ಯಕ್ಕೆ ಕುತ್ತು !

06/03/2026 7:11 AM2 Mins Read

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

06/03/2026 6:46 AM2 Mins Read

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

06/03/2026 6:38 AM1 Min Read
Recent News

ALERT : ಬೆಳಗಿನ ಉಪಾಹಾರಕ್ಕೆ ಟೀ-ಬಿಸ್ಕೇಟ್ ತಿನ್ನುವವರೇ ಎಚ್ಚರ : ಇದು ಕರುಳಿನ ಆರೋಗ್ಯಕ್ಕೆ ಕುತ್ತು !

06/03/2026 7:11 AM

ನಿಮ್ಮ ಸಂಬಳಕ್ಕೆ ಎಷ್ಟು ‘ತುರ್ತು ನಿಧಿ’ ಇರಬೇಕು? ಆರ್ಥಿಕ ಸಂಕಷ್ಟದಿಂದ ಪಾರಾಗಲು ಇಂದೇ ಹೀಗೆ ಲೆಕ್ಕ ಹಾಕಿ!

06/03/2026 7:10 AM

ಮಾರ್ಗನ್ ಸ್ಟಾನ್ಲಿಯಲ್ಲಿ ಭಾರಿ ಉದ್ಯೋಗ ಕಡಿತ: 2,500 ನೌಕರರ ವಜಾಕ್ಕೆ ಮುಂದಾದ ಜಾಗತಿಕ ಹಣಕಾಸು ಸಂಸ್ಥೆ | Morgan Stanley Layoffs 2026

06/03/2026 7:02 AM

ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಿದ್ರೆ ಕೆಡುತ್ತಿದೆಯೇ? ತಕ್ಷಣ ನಿದ್ರಿಸಲು ಇಲ್ಲಿವೆ 4 ಪರಿಣಾಮಕಾರಿ ಮಾರ್ಗಗಳು!

06/03/2026 6:58 AM
State News
KARNATAKA

ALERT : ಬೆಳಗಿನ ಉಪಾಹಾರಕ್ಕೆ ಟೀ-ಬಿಸ್ಕೇಟ್ ತಿನ್ನುವವರೇ ಎಚ್ಚರ : ಇದು ಕರುಳಿನ ಆರೋಗ್ಯಕ್ಕೆ ಕುತ್ತು !

By kannadanewsnow5706/03/2026 7:11 AM KARNATAKA 2 Mins Read

ಭಾರತೀಯರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಮತ್ತು ಬಿಸ್ಕೇಟ್ ಇಲ್ಲದೆ ದಿನ ಶುರುವಾಗುವುದಿಲ್ಲ. ಇದು ಬಹುತೇಕರಿಗೆ ಅತ್ಯಂತ…

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

06/03/2026 6:46 AM

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

06/03/2026 6:38 AM

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

06/03/2026 6:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.