ಕೆಎನ್ ಎನ್ ನ್ಯೂಸ್ ಡೆಸ್ಕ್ : ಜೀವನದಲ್ಲಿ ಏನಾದ್ರು ಹೊಸ ಸಾಹಸ ಮಾಡಬೇಕು ಎಂದು ಇಂದಿನ ಯುವಕರ ಬುದ್ದಿ. ನಾವು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಮಕ್ಕಳೆಲ್ಲ ಅಪಾಯಕಾರಿಯಾಗಿರುವ ಸಾಹಸ ಮಾಡುತ್ತಾರೆ.
BREAKING NEWS: ಕ್ರಿಪ್ಟೋಕರೆನ್ಸಿಗಳ ನಿಷೇಧಕ್ಕೆ ಆರ್ಬಿಐ ಶಿಫಾರಸು: ನಿರ್ಮಲಾ ಸೀತಾರಾಮನ್
ಅಂತಹ ಸಾಹಸಗಳೇ ಆಘಾತಕಾರಿ ಘಟನೆಗಳೂ ನಡೆಯುತ್ತವೆ.ಕೆಲವೊಮ್ಮೆ ಮಕ್ಕಳು ದುಸ್ಸಾಹಸ ಮಾಡೋಕೆ ಹೋಗಿ ಎಷ್ಟೋ ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಎಂಬುವರು ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಹಂಚಿಕೊಂಡಿದ್ದಾರೆ.
जीवन में Risk लेना चाहिए. पर कभी-कभी Calculated Risk ही लेना चाहिए. pic.twitter.com/No005WD5VM
— Dipanshu Kabra (@ipskabra) July 14, 2022
ಹೌದು ಬಾಲಕನೊಬ್ಬ ಈಜುಕೊಳದ ಅಂಚಿನಲ್ಲಿ ನಿಂತು ಬ್ಯಾಕ್ ಫ್ಲಿಪ್ ಮಾಡಲು ಹೋಗಿ ಆಕಸ್ಮಿಕವಾಗಿ ಪ್ಲಾಟ್ ಫಾರ್ಮ್ ಮತ್ತು ಪೂಲ್ ನಡುವಿನ ಅಂತರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಬೇಕು. ಆದರೆ, ಕೆಲವೊಮ್ಮೆ ಕಠಿಣ ಸವಾಲುಗಳನ್ನು ಸ್ವೀಕರಿಸುವಾಗ ಲೆಕ್ಕಾಚಾರವೂ ಇರಬೇಕು’ ಎಂದು ಕ್ಯಾಪ್ಶನ್ನೊಂದಿಗೆ ಈ ವಿಡಿಯೋವನ್ನು ದೀಪಾನ್ಶು ಕಬ್ರಾ ಅವರು ಹಂಚಿಕೊಂಡಿದ್ದಾರೆ.