ದೇವನಹಳ್ಳಿ: ಜ್ವರ ಅಂತ ಆಸ್ಪತ್ರೆಗೆ ಹೋಗಿದ್ದ ಬಾಲಕ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
BIGG NEWS: ಆಕ್ಸಿಸ್ ಬ್ಯಾಂಕ್ ಈ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ
ಆಸ್ವತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.8 ವರ್ಷದ ಸೂಲಿಬೆಲೆ ನಿವಾಸಿ ರವಿಕುಮಾರ್ ಮತ್ತು ದಿವ್ಯ ದಂಪತಿ ಪುತ್ರ ನೀರಜ್ ಮೃತ ಬಾಲಕ. ಕಳೆದ ಗುರುವಾರ ರಾತ್ರಿ ಜ್ವರ ಅಂತ ಆಸ್ಪತ್ರೆಗೆ ಹೋಗಿದ್ದ ರು. ಜತೆಗೆ ಎರಡು ದಿನ ಚಿಕಿತ್ಸೆ ನೀಡಿ ನಿನ್ನೆ ಡಿಸ್ಚಾರ್ಜ್ ಮಾಡೋದಾಗಿ ವೈದ್ಯರು ಹೇಳಿದ್ದರು. ಆದ್ರೆ ಡಿಸ್ಚಾರ್ಜ್ ಗೂ ಮುನ್ನವೆ ಮಗು ಸಾವನ್ನಪಿದೆ.
BIGG NEWS: ಆಕ್ಸಿಸ್ ಬ್ಯಾಂಕ್ ಈ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ
ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪಿದೆ ಅಂತ ಪೋಷಕರು ಆರೋಪಿಸಿದ್ದಾರೆ. ಮಗು ಹೊಟ್ಟೆನೋವು ಅಂತಿದ್ರು ಮೀಟಿಂಗ್ ಅಂತ ವೈದ್ಯರು ಬಂದಿಲ್ಲ.ಮಗನನ್ನ ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.