ಚನ್ನೈ: ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಈ ಶಾಲೆಗಳನ್ನು ಕೊಯಮತ್ತೂರಿನ ಪಿಎಸ್ಬಿಬಿ ಮಿಲೇನಿಯಂ ಶಾಲೆ ಮತ್ತು ಕಾಂಚೀಪುರಂ ಜಿಲ್ಲೆಯ ಖಾಸಗಿ ಶಾಲೆ ಎಂದು ಗುರುತಿಸಲಾಗಿದೆ.
ಮಾರ್ಚ್ 12ರ ನಂತರ ಜಾರಿ ED ಮುಂದೆ ಹಾಜರಾಗಲು ಸಿದ್ಧ: ದೆಹಲಿ ಸಿಎಂ ಕೇಜ್ರಿವಾಲ್!
‘ಮಕ್ಕಳ ಆರೈಕೆ’ ಪೂರ್ಣ ಸಮಯದ ಕೆಲಸ, ಗಂಡ ಹೆಂಡತಿಗೆ ಹಣ ನೀಡಬೇಕು: ಹೈಕೋರ್ಟ್
ಪಿಎಸ್ಬಿಬಿ ಮಿಲೇನಿಯಂ ಶಾಲೆಗೆ ಭಾನುವಾರ ರಾತ್ರಿ ಇಮೇಲ್ ಬಂದಿದ್ದರೆ, ಸೋಮವಾರ ಬೆಳಿಗ್ಗೆ ಎರಡನೇ ಶಾಲೆಗೆ ಹುಸಿ ಕರೆ ಬಂದಿದೆ.
ಪೇಮೆಂಟ್ಸ್ ಬ್ಯಾಂಕ್ ವಿವಾದ: ಫೆಬ್ರವರಿಯಲ್ಲಿ 11% ಕ್ಕೆ ಕುಸಿದ Paytm ನ ‘UPI’ ಮಾರುಕಟ್ಟೆ ಪಾಲು
ಮಾಹಿತಿ ಪಡೆದ ನಂತರ, ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ತಕ್ಷಣ ಪಿಎಸ್ಬಿಬಿ ಮಿಲೇನಿಯಂ ಶಾಲೆಗೆ ತಲುಪಿ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ಅಧಿಕಾರಿಗಳು ಯಾವುದೇ ಸ್ಫೋಟಕಗಳನ್ನು ಕಂಡುಹಿಡಿಯಲು ವಿಫಲರಾಗಿದ್ದಾರೆ ಎನ್ನಲಾಗಿದೆ.