ಬೆಂಗಳೂರು : ಇತ್ತೀಚಿಗೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಆಯೋಜನೆ ಮಾಡಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ಹಲವು ಅವಾಚೆ ಪದಗಳನ್ನು ಬಳಸಿದ್ದರು ಇದಕ್ಕೆ ನಿರ್ಮಾಪಕ ಉಮಾಪತಿ ಗೌಡ ಪ್ರತಿಕ್ರಿಯೆ ನೀಡಿದ್ದು ಕೇವಲ ದೇಹ ತೂಕವಿದ್ದರೆ ಸಾಲದು ಮಾತಿನಲ್ಲಿ ಕೂಡ ತೂಕವಿರಬೇಕು ಎಂದು ಟಾಂಗ್ ನೀಡಿದ್ದಾರೆ.
ಮಾಜಿ ಸಚಿವ ‘ಶ್ರೀ ರಾಮುಲುಗೆ’ ಕೋರ್ಟ್ ತರಾಟೆ : ವಿಚಾರಣೆಗೆ ಹಾಜರಾಗದಿದ್ದರೆ ‘ಬಂಧನದ’ ಆದೇಶ ಎಚ್ಚರಿಕೆ
ನಟ ದರ್ಶನ್ ಹೇಳಿಕೆಗೆ ಉಮಾಪತಿ ಗೌಡ ತಿರುಗೆಟು ನೀಡಿದ್ದು, ದೇಹ ತೂಕವಿದ್ದರೆ ಸಾಲದು ಮಾತಿನ ತೂಕವಿರಬೇಕು. ನಾವೆಲ್ಲ ಸಿನಿಮಾ ಮುಖಾಂತರ ಮೆಸೇಜ್ ಕೊಡಬೇಕು.ಈ ವಿವಾದದಿಂದ ಮೆಸೇಜ್ ಕೊಡುವಂತದ್ದೇನು ಇಲ್ಲ ಅವರೆಲ್ಲ ಹೊಟ್ಟೆ ತುಂಬಿದವರು ನಾವು ಹಸಿದವರು ಎಂದು ಬೆಂಗಳೂರಿನಲ್ಲಿ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ತಿಳಿಸಿದರು.
ರಾಜ್ಯದ ‘ಅನುದಾನಿತ ಸರ್ಕಾರಿ ಶಾಲಾ ಶಿಕ್ಷಕ’ರಿಗೆ ಗುಡ್ ನ್ಯೂಸ್: 2 ದಿನ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
ನಿರ್ಮಾಪಕರೇ ದೇವರು ಎಂದು ಡಾ.ರಾಜಕುಮಾರ್ ಅವರು ಹೇಳಿದ್ದರು.ಸಿನಿಮಾ ಮಾಡೋದಾದ್ರೆ ದೊಡ್ಡ ಮನೆಗೆ ಬಂದು ಮಾಡಿ ಅದರಲ್ಲಿ ಒಂದು ತೂಕವಿರುತ್ತೆ ಎಂದು ಹೇಳುತ್ತಿದ್ದರು ಅದು ನಮಗೆ ಈಗ ಅನುಭವವಾಗುತ್ತಿದೆ ಎಂದು ಅವರು ತಿಳಿಸಿದರು.
‘ಮದುವೆ’ಯಿಂದ ಹಿಂದೆ ಸರಿಯುವುದು ‘IPC ಸೆಕ್ಷನ್ 417’ರಡಿ ಮೋಸದ ಅಪರಾಧವಲ್ಲ – ಸುಪ್ರೀಂ ಕೋರ್ಟ್