ಬೆಂಗಳೂರು : ರಾಜ್ಯಸಭಾ ನಾಲ್ಕು ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ ಗೆ ಮತ ಹಾಕಿದ್ದು ಹಾಗೂ ಮತದಾನಕ್ಕೆ ಬಾರದೆ ಇರುವ ಎಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ವಿರುದ್ಧ ನಾಳೆ ಬಿಜೆಪಿ ವಿಧಾನಸಭೆ ಸ್ಪೀಕರ್ಗೆ ದೂರು ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
Interesting Facts : ಥೈರಾಯ್ಡ್ ಇರುವವರು ‘ಅನ್ನ’ ತಿನ್ನಬಾರದೇ.? ತಜ್ಞರು ಏನು ಹೇಳೋದೇನು.?
ನಾಳೆ ವಿಧಾನಸಭೆ ಸ್ಪೀಕರ್ ಗೆ ಬಿಜೆಪಿ ದೂರು ನೀಡಲಿದೆ.ಶಾಸಕ ಸ್ಥಾನದಿಂದ ಸೋಮಶೇಖರ್ ಅನರ್ಹತೆಗೆ ಕೋರಿ ದೂರು ನೀಡಲಿದೆ. ಬಿಜೆಪಿಗೆ ದೂರು ನೀಡಲು ಹದಿನೈದು ದಿನಗಳ ಕಾಲಾವಕಾಶ ಇದೆ. ಬಿಜೆಪಿ ದೂರು ನೀಡಿದ ಬಳಿಕ ಯಾವುದೇ ಕ್ರಮ ವಾಗದಿದ್ದರೆ, ಕೋರ್ಟ್ ಮೊರೆ ಹೋಗಲು ಬಿಜೆಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಪಕ್ಷ ವಿರೋಧಿಯಾಗಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನದ ಮೂಲಕ ರಾಜ್ಯಸಭೆಯ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೇನಿದೆ ಇಂದು ಮತದಾನ ಚಲಾಯಿಸಿದರು. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಕೂಡ ಮತ ಚಲಾಯಿಸದಿರುವುದಕೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಈ ಹಿನ್ನಲೆಯಲ್ಲಿ ನಾಳೆ ವಿಧಾನಸಭೆ ಸ್ಪೀಕರ್ಗೆ ದೂರು ಸಲ್ಲಿಸಲಿದೆ.
7ನೇ ವೇತನ ಆಯೋಗದ ವರದಿ ಬಂದ ನಂತರ ಸಕಾರಾತ್ಮಕ ತೀರ್ಮಾನ-ಮುಖ್ಯಮಂತ್ರಿ ಸಿದ್ದರಾಮಯ್ಯ !