Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜೆಡಿಎಸ್ ಗೆ ಬಿಗ್ ಶಾಕ್ : ಜಿಟಿ ದೇವೇಗೌಡರಿಂದ ಅಡ್ಡ ಮತದಾನ?!

BREAKING : ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ದುರಂತ : ಗೋಡೆ ಕುಸಿದು 5 ವರ್ಷದ ಬಾಲಕ ಸಾವು.!

BIG NEWS : ರಾಯಚೂರಿನ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ : ಜಿಲ್ಲಾಧಿಕಾರಿ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಸಂಸದ ಪ್ರಜ್ವಲ್‌ ರೇವಣ್ಣನ ಬ್ಯಾಂಕ್‌ ಖಾತೆಗಳನ್ನು ಬಂದ್‌ ಮಾಡಲು ಮುಂದಾದ ಎಸ್‌ಐಟಿ ತಂಡ!
KARNATAKA

BIGG NEWS: ಸಂಸದ ಪ್ರಜ್ವಲ್‌ ರೇವಣ್ಣನ ಬ್ಯಾಂಕ್‌ ಖಾತೆಗಳನ್ನು ಬಂದ್‌ ಮಾಡಲು ಮುಂದಾದ ಎಸ್‌ಐಟಿ ತಂಡ!

By ಅವಿನಾಶ್‌ ಆರ್‌ ಭೀಮಸಂದ್ರ

ಬೆಂಗಳೂರೂ: ಲೈಂಗಿಕ ಕೇಸ್‌ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ, ಸಂಸದ ಪ್ರಜ್ವಲ್‌ ರೇವಣ್ಣ ಸದ್ಯ ಲಂಡನ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

ಈ ನಡುವೆ ಪ್ರಜ್ವಲ್‌ ರೇವಣ್ಣನವರ ಬ್ಯಾಂಕ್‌ ಖಾತೆಗೆ ಭಾರತದಿಂದ ಹಣವನ್ನು ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ಪ್ರಜ್ವಲ್‌ ರೇವಣ್ಣನೊಂದಿಗೆ ಇಬ್ಬರು ಸ್ನೇಹಿತರು ಕೂಡ ಇದ್ದು, ಅದರಲ್ಲಿ ಒಬ್ಬರು ಬೆಂಗಳೂರಿನವರು, ಮತ್ತೊಬ್ಬರು ದುಬೈ ಮೂಲದವರು ಎನ್ನಲಾಗಿದೆ. ಇನ್ನೂ ಸಂಸದರಿಗೆ ಬ್ಯಾಂಕ್‌ ಖಾತೆ ಬಂದ್‌ ಮಾಡುವ ಸಲುವಾಗಿ ಕೋರ್ಟ್‌ನಿಂದ ಅನುಮತಿ ಪಡೆದುಕೊಳ್ಳುವ ಸಲುವಾಗಿ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೂ ಹಲವು ಮಂದಿ ಕೂಡ ವಿದೇಶದಲ್ಲಿ ಅವರಿಗೆ ಸಹಾಯ ನೀಡುತ್ತಿರುವುದು ಈಗ ಎಸ್‌ಐಟಿ ಅಧಿಕಾರಿಗಳಿಗೆ ತಲೆನೋವಾಗಿದೆ.ಇದಲ್ಲದೇ ಕೆಲವು ಮಂದಿ ಲಂಡನ್‌ಗೆ ತೆರಳುವುದಕ್ಕೆ ಹಾಸನ ಮೂಲದ ಉದ್ಯಮಿಯೊಬ್ಬರು, ಸದ್ಯ ಲಂಡನ್‌ನಲ್ಲಿದ್ದು ಅವರು ಪ್ರಜ್ವಲ್‌ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

BIGG News: SIT team to close MP Prajwal's accounts BIGG NEWS: ಸಂಸದ ಪ್ರಜ್ವಲ್‌ ರೇವಣ್ಣನ ಬ್ಯಾಂಕ್‌ ಖಾತೆಗಳನ್ನು ಬಂದ್‌ ಮಾಡಲು ಮುಂದಾದ ಎಸ್‌ಐಟಿ ತಂಡ!
Share. Facebook Twitter LinkedIn WhatsApp Email

Related Posts

BREAKING : ಜೆಡಿಎಸ್ ಗೆ ಬಿಗ್ ಶಾಕ್ : ಜಿಟಿ ದೇವೇಗೌಡರಿಂದ ಅಡ್ಡ ಮತದಾನ?!

2 Mins Read

BREAKING : ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ದುರಂತ : ಗೋಡೆ ಕುಸಿದು 5 ವರ್ಷದ ಬಾಲಕ ಸಾವು.!

1 Min Read

BIG NEWS : ರಾಯಚೂರಿನ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ : ಜಿಲ್ಲಾಧಿಕಾರಿ ಆದೇಶ

1 Min Read
Recent News

BREAKING : ಜೆಡಿಎಸ್ ಗೆ ಬಿಗ್ ಶಾಕ್ : ಜಿಟಿ ದೇವೇಗೌಡರಿಂದ ಅಡ್ಡ ಮತದಾನ?!

BREAKING : ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ದುರಂತ : ಗೋಡೆ ಕುಸಿದು 5 ವರ್ಷದ ಬಾಲಕ ಸಾವು.!

BIG NEWS : ರಾಯಚೂರಿನ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ : ಜಿಲ್ಲಾಧಿಕಾರಿ ಆದೇಶ

SHOCKING : ಕೋ-ಲೀವಿಂಗ್ ಪಿಜಿಯಲ್ಲಿ ಇರೋರು ಹುಷಾರ್ : ಮಹಿಳೆಯರ ಬಾತ್‌ರೂಮ್‌ನಲ್ಲಿ ಫೋನ್ ಇಟ್ಟ ಆರೋಪಿ ಅರೆಸ್ಟ್!

State News
KARNATAKA

BREAKING : ಜೆಡಿಎಸ್ ಗೆ ಬಿಗ್ ಶಾಕ್ : ಜಿಟಿ ದೇವೇಗೌಡರಿಂದ ಅಡ್ಡ ಮತದಾನ?!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್‌ನ ಏಳು ಸ್ಥಾನಗಳ ಚುನಾವಣೆಯ ಮತದಾನ ಪ್ರಕ್ರಿಯೆಯು ಬೆಂಗಳೂರಿನ ವಿಧಾನಸೌಧದ…

BREAKING : ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ದುರಂತ : ಗೋಡೆ ಕುಸಿದು 5 ವರ್ಷದ ಬಾಲಕ ಸಾವು.!

BIG NEWS : ರಾಯಚೂರಿನ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ : ಜಿಲ್ಲಾಧಿಕಾರಿ ಆದೇಶ

SHOCKING : ಕೋ-ಲೀವಿಂಗ್ ಪಿಜಿಯಲ್ಲಿ ಇರೋರು ಹುಷಾರ್ : ಮಹಿಳೆಯರ ಬಾತ್‌ರೂಮ್‌ನಲ್ಲಿ ಫೋನ್ ಇಟ್ಟ ಆರೋಪಿ ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.