ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯು ಸಬ್ ಡಿವಿಷನ್ ಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಸಂಚಾರ, ಕಾನೂನು ಸುವ್ಯವಸ್ಥೆಯಲ್ಲಿ ಬೆಂಗಳೂರು ಕಮಿಷನರೇಟ್ ವ್ಯಾಪ್ತಿ ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಪೊಲೀಸ್ ಉಪ ವಿಭಾಗಳನ್ನು ಮರು ವಿಂಗಡಣೆ ಮಾಡಿದೆ.
COVID-19 4th wave scare: ಚೀನಾದಲ್ಲಿ ಕೊರೋನಾ 4ನೇ ಅಲೆ ಭೀತಿ: ರೂಪಾಂತರಿ ಕೋವಿಡ್ ಹರಡುವಿಕೆಗೆ ಬೆಚ್ಚಿದ ತಜ್ಞರು
ಬೆಂಗಳೂರು ಕಮಿಷನರ್ ವ್ಯಾಪ್ತಿಯ ಪಶ್ಚಿಮ, ಪಶ್ಚಿಮ (ಸಂಚಾರ), ಪೂರ್ವ (ಸಂಚಾರ), ಉತ್ತರ ವಿಭಾಗ ಮತ್ತು ಮೈಸೂರು, ಶಿವಮೊಗ್ಗ, ಹಾಸನ, ವಿಜಯಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಉಪವಿಭಾಗವನ್ನು ಹೆಚ್ಚುವರಿಯಾಗಿ ಮರುವಿಂಗಡಣೆ ಮಾಡಲಾಗಿದೆ.
BIGG NEWS : `ವಿಮೆ’ ಇಲ್ಲದಿದ್ದರೂ ವಾಹನ ಬಿಡುಗಡೆಗೆ ಅವಕಾಶ : ಹೈಕೋರ್ಟ್ ಮಹತ್ವದ ಆದೇಶ
ಪಶ್ಚಿಮ ಸಂಚಾರ ವಿಭಾಗದಲ್ಲಿ ಪಶ್ಚಿಮ ಉಪವಿಭಾಗ, ವಿಜಯನಗರ ಸಂಚಾರ ಉಪವಿಭಾಗ, ಪೂರ್ವಸಂಚಾರ ವಿಭಾಗಗಳಲ್ಲಿ ಆಗ್ನೇಯ ಸಂಚಾರ ಉಪವಿಭಾಗ, ಎಚ್ ಎಸ್ ಆರ್ ಲೇಔಟ್ ಉಪವಿಭಾಗ, ಪೀಣ್ಯ ಉಪವಿಭಾಗ, ಮಲ್ಲೇಶ್ವರ ಉಪವಿಭಾಗ ಮರು ವಿಂಗಡಣೆ ಮಾಡಲಾಗಿದೆ.
BIGG NEWS : ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ವಿಧೇಯಕ’ ಅಂಗೀಕಾರ : ಇನ್ಮುಂದೆ 7 ದಿನದಲ್ಲಿ ಭೂಪರಿವರ್ತನೆ