ಚಿತ್ರದುರ್ಗ: ಬಾಲಕಿಯರ ಅತ್ಯಾಚಾರ ಆರೋಪವನ್ನು ಎದುರಿಸುತ್ತೀರುವ ಮುರುಘಾ ಶ್ರೀಗಳ ಪೋಲಿಸ್ ಕಸ್ಟಡಿ ಅವಧಿ ಇಂದಿಗೆ ಮುಗಿಯಲಿದ್ದು, ಅವರನ್ನು ಇಂದು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪೋಲಿಸರು ಹಾಜರು ಪಡಿಸಲಿದ್ದಾರೆ.
Rain in Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : 20 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಶಿವಮೂರ್ತಿ ಮುರುಘಾ ಶರಣ ಮತ್ತು ಇತರರ ನ್ಯಾಯಾಂಗ ಬಂಧನ ಅವಧಿ ಇಂದು (ನ 14) ಮಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಖ್ಯ ಆರೋಪಿ ಶಿವಮೂರ್ತಿ ಮುರುಘಾ ಶರಣ, ವಾರ್ಡನ್ ರಶ್ಮಿ, ಮ್ಯಾನೇಜರ್ ಪರಮಶಿವಯ್ಯ ಅವರನ್ನು ಪೊಲೀಸರು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ ನಂತರ ನಡೆಯುತ್ತಿರುವ ಮೊದಲ ವಿಚಾರಣೆ ಇದು. ಹೀಗಾಗಿಯೇ ಈ ವಿಚಾರಣೆಯು ಮಹತ್ವ ಪಡೆದಿದೆ. ಪ್ರಕರಣದ ಮುಂದಿನ ವಿಚಾರಣೆಗೂ ನ್ಯಾಯಾಲಯವು ಇಂದು ದಿನಾಂಕ ನಿಗದಿಪಡಿಸಲಿದೆ.
ಕಳ್ಳತನ ಆರೋಪ: ಕಂಬಕ್ಕೆ ಕಟ್ಟಿ ಥಳಿಸಿದ ಏಟಿಗೆ ಮೂರ್ಛೆ ಹೋದ ಯುವಕರು | WATCH VIDEO