ಕಲಬುರಗಿ : ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಲಬುರಗಿ ಜಿಲ್ಲೆಯಾದ್ಯಂತ ಇದೇ ಜುಲೈ 17 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಪ್ರವಾಹ ಪೀಡಿತ ಪ್ರದೇಶದಲ್ಲಿ ತುರ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯೆಂದು ನೇಮಿಸಿ ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ.
BREAKING NEWS: ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ಭೋರ್ಗರೆತ..! ಸಾಯಿಬಾಬಾ ಮಂದಿರ ಜಲಾವೃತ; ಪ್ರವಾಸಿಗರಿಗೆ ನಿಷೇಧ
ನಿಯೋಜಿಸಿದ ಅಧಿಕಾರಿಗಳು ಕೂಡಲೇ ತಮಗೆ ಸಂಬಂಧಪಟ್ಟ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹದಿಂದ ಜನ ಮತ್ತು ಜಾನುವಾರುಗಳ ಸ್ಥಳಾಂತರ, ಪರಿಹಾರ ಕೇಂದ್ರಗಳ ಉಸ್ತುವಾರಿ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಕೈಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದ್ದು, ಗ್ರಾಮವಾರು ನಿಯೋಜಿಸಿದ ನೋಡಲ್ ಅಧಿಕಾರಿಗಳ ವಿವರ ಹಾಗೂ ಮೊಬೈಲ್ ಸಂಖ್ಯೆ ಇಂತಿದೆ.
ಅಫಜಲಪುರ ತಾಲೂಕು: ಹೊಸೂರ, ಶೇಷಗಿರಿವಾಡಿ, ಮಣ್ಣೂರ, ದೇವಪ್ಪನಗರ, ಕೂಡಗನೂರ ಹಾಗೂ ಶಿವೂರ ಗ್ರಾಮಗಳಿಗೆ ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು-9740477810. ಉಡಚಾಣ, ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು ಗ್ರಾಮಗಳಿಗೆ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು-9448999341. ಸೊನ್ನ (ಬ್ರಿಜ್ ಬ್ಯಾಕ್ ವಾಟರ್), ಬಳ್ಳೂಂಡಗಿ, ಅಳ್ಳಗಿ (ಕೆ), ಅಳ್ಳಗಿ (ಬಿ), ಶಿರವಾಳ ಗ್ರಾಮಗಳಿಗೆ ಕಲಬುರಗಿ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರು-9972469954. ಭಂಕಲಗಾ, ಗೌರ(ಕೆ), ಗೌರ(ಬಿ), ದಿಕ್ಸಂಗಾ (ಕೆ), ತೆಲೋಣಿ ಗ್ರಾಮಗಳಿಗೆ ಕಲಬುರಗಿ ಆಹಾರ ಮತ್ತು ಸರಬರಾಜು ಇಲಾಖೆಯ ಉಪನಿರ್ದೇಶಕರು-7026937930). ನಂದರಗಾ, ಜೇವರ್ಗಿ (ಕೆ), ಜೇವರ್ಗಿ(ಬಿ), ಬನ್ನೇಟ್ಟಿ, ಶಿವಪೂರ ಗ್ರಾಮಗಳಿಗೆ ಮಿಡ್ ಡೇ ಮಿಲ್ ಕಾರ್ಯನಿರ್ವಾಹಕ ಅಧಿಕಾರಿಗಳು-7259213864. ಕೇಶಾಪೂರ, ಇಂಚಗೇರಾ, ಇಂಗಳಗಿ (ಕೆ), ಹವಳಗಾ, ಘತ್ತರಗಾ ಗ್ರಾಮಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು-8660952314. ಕಲ್ಲೂರ, ಕೋಳನೂರ, ಗುಡ್ಡೇವಾಡಿ, ಘೋಳನೂರ, ಬಟಗೇರಾ, ಆನೂರ, ಬಿಳವಾಡ (ಬಿ), ಕೆಕ್ಕರಸಾವಳಗಿ ಗ್ರಾಮಗಳಿಗೆ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳು-9448552396. ದೇವಲ ಗಾಣಗಾಪೂರ, ಬಂದರವಾಡ, ತೆಗ್ಗೆಳ್ಳಿ, ಸಿರಸಗಿ, ಟಾಕಳಿ, ತೆಲ್ಲೂರ, ಅವರಾದ ಗ್ರಾಮಗಳಿಗೆ ಕಲಬುರಗಿ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು-8050971404. ಉಮರ್ಗಾ, ಸಾಗನೂರ, ಕಿರಸಾವಳಗಿ, ಚಿನ್ಮಳ್ಳಿ, ಕೆರಕನಹಳ್ಳಿ ಗ್ರಾಮಗಳಿಗೆ ಕಲಬುರಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು-9980192617.
ಜೇವರ್ಗಿ ತಾಲೂಕು: ಅಂಕಲಗಾ, ಹುಲ್ಲೂರ, ಸಿದ್ನಾಳ, ಮೊಗನ ಇಟಗಾ, ಭೋಸಗಾ (ಕೆ), ಭೋಸಗಾ (ಬಿ), ಜಾಲಿಹಾಳ, ಹರನಾಳ ಕೆ, ಹಂಚನಾಳ ಎಸ್.ಎನ್. ಗ್ರಾಮಗಳಿಗೆ ಕಲಬುರಗಿ ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು-9448378699). ಬ್ಯಾಡರಹಾಳ, ಬೇಲೂರ, ಕೂಡಲಗಿ, ಯಂಕಂಚಿ, ಮಾಹೂರ, ಕಲ್ಲೂರ (ಬಿ), ಗುಲ್ಲಿಹಾಳ (ಡಿ) ಗ್ರಾಮಗಳಿಗೆ ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು-9632361885). ನೆಲೋಗಿ, ಕೂಟನೂರ, ಹರವಾಳ, ರಾಸಣಗಿ, ಹಂದನೂರ ಗ್ರಾಮಗಳಿಗೆ ಕಲಬುರಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು-7259306155). ಬಣಮಿ, ಕೋಬಾಳ, ಕೂಡಿ, ಕೋಳಕೂರ, ರದ್ದೆವಾಡಗಿ, ಮಂದ್ರವಾಡ, ಹಿಪ್ಪರಗಾ ಕೋನ, ಫಕ್ರುದ್ದಿನ ದರ್ಗಾ ಗ್ರಾಮಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳು-8073098219). ಕಟ್ಟಿಸಂಗಾವಿ, ಬಂಟನಾಳ, ಚನ್ನೂರ, ಗುಡೂರ (ಎಸ್.ಎ), ಮದರಿ, ಯನಗುಂಟಿ, ಬಳವಡಗಿ ತಾಂಡಾ, ರಾಜವಾಳ, ನರಿಬೋಳ, ಮಲ್ಲಾ (ಕೆ) ಗ್ರಾಮಗಳಿಗೆ ರೇಷ್ಮೆ ಇಲಾಖೆಯ ಉಪನಿರ್ದೇಶಕರು-9945712731). ಹೊನ್ನಾಳ, ಹೊತ್ತಿನಮಡು, ಹಂಚನಾಳ (ಬಿ), ರಾಂಪೂರ, ನಾರಾಯಣಪೂರ, ಬಿರಾಳ (ಕೆ), ಬಿರಾಳ (ಬಿ) ಗ್ರಾಮಗಳಿಗೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು-9448830621).
ಕಲಬುರಗಿ ತಾಲೂಕು: ಮೈನಾಳ, ಹೇರೂರು (ಬಿ), ಬೆಳಗುಂಪಾ(ಕೆ), ಬಸವಪಟ್ಟಣ, ಔರಾದ (ಕೆ) ಗ್ರಾಮಗಳಿಗೆ ಕಲಬುರಗಿ ಕೆ.ಆರ್.ಐ.ಡಿ.ಎಲ್-1 ಮತ್ತು 2ರ ಕಾರ್ಯನಿರ್ವಾಹಕ ಅಭಿಯಂತರರು-9480826108. ಹಾಗರಗುಂಡಗಿ, ಸರಡಗಿ (ಬಿ), ನದಿಸಿನ್ನೂರ, ಫಿರೋಜಾಬಾದ, ಹಸನಾಪೂರ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು-9686075599. ಸೋಮನಾಥಹಳ್ಳಿ, ನಡುವಿನಹಳ್ಳಿ, ಫರಹತಾಬಾದ ಗ್ರಾಮಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು-9880626689 ಹಾಗೂ ತಾಡತೆಗನೂರ, ಕವಲಗಾ (ಕೆ), ಕವಲಗಾ (ಬಿ), ಗರೂರ (ಕೆ), ತೀಳಗೊಳ, ಬಳವಾಡ ಗ್ರಾಮಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶರು-9448100319.
ಚಿತ್ತಾಪುರ ತಾಲೂಕು: ಕಡಳ್ಳಿ, ಹೊನ್ನಗುಂಟಾ, ಕುಂದನೂರ, ಚಾಮನೂರ, ಬಳವಡಗಿ ಗ್ರಾಮಗಳಿಗೆ ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿಗಳು-9611939299. ಕಡಬೂರ, ಕೊಳ್ಕುಂದಾ, ತುರನೂರ, ಸೂಗೂರ ಎನ್, ಮಾರಡಗಿ ಗ್ರಾಮಗಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು-9880475035. ಕೊಳ್ಳೂರ, ಸನ್ನತಿ, ಕನಗನಹಳ್ಳಿ, ಹುಳಂಡಗೇರಾ, ಬನ್ನೇಟ್ಟಿ ಗ್ರಾಮಗಳಿಗೆ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು-9880160042. ತರಕಸಪೇಟ, ರಾಪೂರ, ಮಳಗಿ (ಎನ್), ಇಂಗಳಗಿ/ಇಂಗಳಗಿ ತಾಂಡಾ, ಹೊನಗುಂಟಾ ಗ್ರಾಮಗಳಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು-9686397868.
ಶಹಾಬಾದ, ಚಿತ್ತಾಪೂರ ಹಾಗೂ ಕಾಳಗಿ: ವಡ್ಡರವಾಡಿ, ಗೋಳಾ (ಕೆ), ಭಂಕೂರ, ಮಾಲಗತ್ತಿ, ಶಹಾಬಾದ, ಶಂಕರವಾಡಿ ಗ್ರಾಮಗಳಿಗೆ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರು-9448600389. ಮುತ್ತಗಾ, ಜೀವಣಗಿ, ಕದ್ದರಗಿ, ಕಾಟಮದೇವರಹಳ್ಳಿ, ಭಾಗೋಡಿ, ಇವಣಿ, ಬೇಳಗುಂಪಾ ಗ್ರಾಮಗಳಿಗೆ ಉಪ ಕಾರ್ಮಿಕ ಆಯುಕ್ತರು-9449969824. ದಂಡೋತಿ, ಟೇಂಗಳಿ, ತೊನಸನಳ್ಳಿ, ಮಲಘಾಣ, ಡೊಣ್ಣೂರ, ಗೊಟೂರ ಗ್ರಾಮಗಳಿಗೆ ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪನಿರ್ದೇಶಕರು-9242323060 ಹಾಗೂ ಕಲ್ಲೂರ, ಬೆಣ್ಣೂರ, ಹೆಬ್ಬಾಳ, ಕಲ್ಲಹಿಪ್ಪರಗಾ ಗ್ರಾಮಗಳಿಗೆ ಸಹಕಾರ ಸಂಘಗಳ ಉಪನಿಬಂಧಕರು-9448191555.