ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ಹರ್ ಘರ್ ತಿರಂಗ ಅಭಿಯಾನ ಅನುಷ್ಠಾನ ಹಿನ್ನೆಲೆ ಆಯಾ ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Good News : `ಅಕ್ರಮ-ಸಕ್ರಮ’ ಯೋಜನೆ ತಿಂಗಳೊಳಗೆ ಅಧಿಸೂಚನೆ : ಸಚಿವ ಭೈರತಿ ಬಸವರಾಜ
ಈ ಕುರಿತು ಎಲ್ಲಾ ಇಲಾಖೆಗಳ ಎಸಿಎಸ್ಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಎಲ್ಲಾ ಡಿಸಿಗಳು, ಎಸ್ಪಿಗಳಿಗೆ ರಾಜ್ಯ ಸರ್ಕಾರದ ಎಸಿಎಸ್ ರಜನೀಶ್ ಗೋಯಲ್ ಸುತ್ತೋಲೆ ಹೊರಡಿಸಿದ್ದಾರೆ. ಅದ್ರಂತೆ, ಆಯಾ ಜಿಲ್ಲಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಸಮನ್ವಯಾಧಿಕಾರಿಯಾಗಿ ನೇಮೆಕ ಮಾಡಿ ಆದೇಶಿಸಿದ್ದಾರೆ.