ಬೆಂಗಳೂರು : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
BREAKING NEWS: ಮೆಕ್ಸಿಕೋದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಓರ್ವ ಸಾವು | Earthquake in Mexico
ವಿಧಾನಸಭೆಯಲ್ಲಿ ಜೆಡಿಎಸ್ ನ ನಾಗನಗೌಡ ಕುಂದಕೂರು ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್, ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣಕ್ಕೆ ಸಿಎಂ ಒಪ್ಪಿಗೆ ನೀಡಿದ್ದು, ಅಗತ್ಯವಿರುವ ಕಡೆಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ತಾಲೂಕುಗಳ ಸಂಖ್ಯೆ 177 ರಿಂದ 239 ಕ್ಕೆ ಏರಿಕೆ ಆಗಿದ್ದು, ಹೊಸ ತಾಲೂಕು ರಚನೆ ಆಗಿರುವ ಕಡೆ ಅಗತ್ಯ ಸಿಬ್ಬಂದಿ, ಸಾಧನ ಸಲಕರಣೆ, ಕಚೇರಿ ವ್ಯವಸ್ಥೆಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
BIGG NEWS : ವಸತಿ ರಹಿತ ಗ್ರಾಮೀಣ ಬಡಜನತೆಗೆ ಗುಡ್ ನ್ಯೂಸ್ : ಗ್ರಾ.ಪಂ ಮಟ್ಟದಲ್ಲೇ ಫಲಾನುಭವಿ ಆಯ್ಕೆ