ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಪತಿ ಸಾವಿನಿಂದ ನೊಂದು ಪತ್ನಿ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
BIGG NEWS : ‘SSLC ಮುಖ್ಯ ಪರೀಕ್ಷೆ’ ಕುರಿತಂತೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ನೋಂದಣಿ ದಿನಾಂಕ’ ವಿಸ್ತರಣೆ
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಒಂದೂವರೆ ವರ್ಷದ ಮಗಳು ಮಾನಸ ಹತ್ಯೆಗೈದು ವಾಸಂತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗಸ್ಟ್ 20 ರಂದು ಮಲ್ಲಹೊಳದಲ್ಲಿ ವಿಷ ಸೇವಿಸಿ ವಾಸಂತಿ ಪತಿ ಹೊಳೆಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಸಾವಿನ ಬಳಿಕ ತವರಿಗೆ ಬಂದಿದ್ದ ಹೊಳೆಪ್ಪ ಪತ್ನಿ ವಾಸಂತಿ ಪತಿ ಸಾವಿನಿಂದ ನೊಂದು ಮಗಳನ್ನು ಕೊಂದು ಬಳಿಕ ವೇಲ್ ನಿಂದ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ.
BREAKING NEWS: ಇಂದು ಅತಿ ದೊಡ್ಡ ‘ರೋಜ್ಗಾರ್ ಮೇಳ’ಕ್ಕೆ ಪ್ರಧಾನಿ ಮೋದಿ ಚಾಲನೆ , 75,000 ನೇಮಕಾತಿ ಪತ್ರ ವಿತರಣೆ