ಬೆಂಗಳೂರು : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್, ಕಳೆದ ಒಂದು ವಾರದಿಂದ ಕೋಳಿ ಮೊಟ್ಟೆ ಬೆಲೆಯಲ್ಲ 1.50 ರೂ. ಏರಿಕೆಯಾಗಿದೆ.
ಹೌದು ಕೋಳಿ ಆಹಾರ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೊಟ್ಟೆ ಉತ್ಪಾದನೆ ಇಳಿಕೆಯಾಗಿದ್ದು, ಒಂದೇ ವಾರದಲ್ಲಿ ಒಂದು ಮೊಟ್ಟೆ ಬೆಲೆಯಲ್ಲಿ 1.50 ರೂ. ಏರಿಕೆಯಾಗುವ ಮೂಲಕ 6.50 ರೂ. ತಲುಪಿದೆ.
BIGG NEWS : `SSLC’ ವಿದ್ಯಾರ್ಥಿಗಳೇ ಗಮನಿಸಿ : ಪರೀಕ್ಷೆಗೆ ಶೇ. 75 ರಷ್ಟು ಹಾಜರಾತಿ ಕಡ್ಡಾಯ
ಕೋಳಿ ಸಾಕಾಣೆಗೆ ಅಗತ್ಯವಿರುವ ಸೋಯಾಬಿನ್, ಮೆಕ್ಕೆಜೋಳ ಸೇರಿದಂತೆ ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇ. 10 ರಿಂದ 15 ರವರೆಗೆ ಹೆಚ್ಚಳವಾಗಿದೆ. ಪರಿಣಾಮ ಜೂನ್ ಅಂತ್ಯದಲ್ಲಿ 5 ರೂ. ಇದ್ದ ಕೋಳಿ ಮೊಟ್ಟೆ ಬೆಲೆ ಇದೀಗ 6.50 ರೂ.ಗೆ ಏರಿಕೆಯಾಗಿದೆ.
BREAKING NEWS: ಭಾರೀ ಮಳೆ ಹಿನ್ನಲೆ: ನಾಳೆ ಶಿವಮೊಗ್ಗ ಜಿಲ್ಲೆಯ ಈ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ