ಹಾವೇರಿ : ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.1 ರಿಂದ 20ರವರೆಗೆ ನಡೆಯುವ ಅಗ್ನಿಪಥ್ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತಂಗಲು ತಾತ್ಕಾಲಿಕ ವ್ಯವಸ್ಥೆಗಾಗಿ ನೋಡಲ್ ಅಧಿಕಾರಿಗಳನ್ನಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ಮಾಲತಿ ಬೆಡಸೂರ(ಮೊ.9606721298) ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ಮಹಾದೇವಿ ಮಳಲಿ(ಮೊ.99027 45227)ನೇಮಕಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾಗಿ ಅಬ್ದುಲ್ ಸಾಬ್ ಆರ್ ಅವರನ್ನು ಶ್ರೀಧರ ಪಂಗಷನ್ ಹಾಲ್ಗೆ ನಿಯೋಜಿಸಲಾಗಿದೆ. (ಸಂಪರ್ಕ ಸಂಖ್ಯೆ.9731301799/98808 39468/98868 53826), ಪ್ರವೀಣ ಚಂದ್ರಪ್ಪ ಇವರನ್ನು ಕಮಲ ಕಲ್ಯಾಣಮಂಟಪಕ್ಕೆ ನೇಮಿಸಲಾಗಿದೆ (ಮೊ.83102 07398/83106 72320), ಶಿವಶರಣಪ್ಪ ಕಾಚಾಪೂರ ಇವರನ್ನು ಪದವಿ ಪೂರ್ವ ನೌಕರರ ಸಭಾಭವನಕ್ಕೆ ನೇಮಿಸಲಾಗಿದೆ (ಮೊ.97416 08446/94486 30695), ಯಮನಪ್ಪಗೌಡ ಬಿರಾದಾರ ಇವರನ್ನು ಕೆಇಬಿ ಸಮುದಾಯ ಭವನಕ್ಕೆ ನೇಮಿಸಲಾಗಿದೆ (ಮೊ.99807 96905/99648 59405), ಸುಲ್ತಾನ್ ವೈ ಆಡಿನವರ ಇವರನ್ನು ಜಿಲ್ಲಾ ಗುರುಭವನಕ್ಕೆ ನೇಮಿಸಲಾಗಿದೆ(ಮೊ.74832 58472/90609 07638), ಶ್ರೀಮತಿ ಬಿಬಿಜಾನ್ ನಧಾಫ್ ಇವರನ್ನು ಶ್ರೀ ಲಕ್ಷ್ಮೀನಾರಾಯಣ ಸಮುದಾಯ ಭವನಕ್ಕೆ ನಿಯೋಜಿಸಿದೆ(ಮೊ.78294 06754/94480 13395), ಶ್ರೀಮತಿ ಜೈತುನಬಿ ಬಳಲಕೊಪ್ಪ ಇವರನ್ನು ಸಜ್ಜನರ ಫಂಗಷನ್ ಹಾಲ್ಗೆ ನಿಯೋಜಿಸಲಾಗಿದೆ (ಮೊ.73382 28731/63606 27717), ಜಿ.ಆರ್.ಕೃಷ್ಣಮೂರ್ತಿ ಇವರನ್ನು ಹೊಸಮಠ ಕಲ್ಯಾಣಮಂಟಪಕ್ಕೆ ನಿಯೋಜಿಸಲಾಗಿದೆ(ಮೊ.91483 51603/84315 35336), ಶ್ರೀಕಾಂತ ಮೆಗಳಮನಿ ಇವರನ್ನು ರಜಿನಿ ಸಭಾಂಗಣಕ್ಕೆ ನಿಯೋಜಿಸಲಾಗಿದೆ(ಮೊ.96633 33836/8762166888).