ಬೆಂಗಳೂರು : ರಾಜ್ಯದಲ್ಲಿ 108 ಆ್ಯಂಬುಲೆನ್ಸ್ (108 Ambulance ಸೇವೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ (Dr. Randeep) ಸ್ಪಷ್ಟನೆ ನೀಡಿದ್ದಾರೆ.
BIG NEWS : ಇಂದು ಮಧ್ಯಾಹ್ನ ಯುಪಿಯ ಸೈಫೈನಲ್ಲಿ ʻಮುಲಾಯಂ ಸಿಂಗ್ ಯಾದವ್ʼ ಅವರ ಅಂತ್ಯಕ್ರಿಯೆ | Mulayam Singh Yadav
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ನಿನ್ನೆ ರಾತ್ರಿ ಮಾತ್ರ 3-4 ಕರೆಗಳು ಮಾತ್ರ ವೇಟಿಂಗ್ ಆಗಿತ್ತು. ಸದ್ಯ ಈಗ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಹೇಳಿದ್ದಾರೆ.
ಇನ್ನು 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ವೇತನ ವಿಚಾರ ನಿನ್ನೆ ಫೈನಲ್ ಆಗಿದ್ದು, ಸಂಜೆ ವೇಳೆಗೆ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ವೇತನ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
BREAKING NEWS : ರಾಜ್ಯದ ಮೂರು ವಿವಿಗಳಿಗೆ ಕುಲಸಚಿವರನ್ನಾಗಿ `KAS’ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ
BIGG NEWS : ಧಾರವಾಡ ಜಿಲ್ಲೆಯಲ್ಲಿ ಮಳೆಯ ಆರ್ಭಟ : ಹೆಬ್ಬಸೂರು ಗ್ರಾಮದ ಶಾಲೆಗಳಿಗೆ ನುಗ್ಗಿದ ನೀರು