ನವದೆಹಲಿ : ದೇಶದ 6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದೆ.

BIGG NEWS: ಕೊಪ್ಪಳದಲ್ಲಿ ಅಮೃತ ಸರೋವರ ಯೋಜನೆಯಲ್ಲಿ ಕೆರೆ ಅಭಿವೃದ್ಧಿ; ನಿರ್ಮಾಣವಾಗಿ 45 ದಿನಗಳಲ್ಲಿ ತಡೆಗೋಡೆ ಕುಸಿತ

ಮಹಾರಾಷ್ಟ್ರ-1, ಬಿಹಾರ್-2, ಹರಿಯಾಣ-1, ತೆಲಂಗಾಣ-1, ಉತ್ತರ ಪ್ರದೇಶ-1, ಒಡಿಶಾ-1 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.  6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಿದೆ.

Share.
Exit mobile version