ಬೆಂಗಳೂರು: ಒತ್ತುವರಿದಾರರಿಗೆ ಬಿಬಿಎಂಪಿ ಅಧಿಕಾರಿಗಳಿಂದ ಬಿಗ್ ಶಾಕ್ ಕಾದಿದೆ. ಬೆಂಗಳೂರಿನಲ್ಲಿ ಸೋವಾರದಿಂದ ಜೆಸಿಬಿ ಘರ್ಜಿಸಲಿದೆ.
BIGG NEWS: ಶರಣರ ನಾಡಿನಲ್ಲಿ ಮತ್ತೆ ರಕ್ತಪಾತ; ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕ ಬರ್ಬರ ಹತ್ಯೆ
ಸ್ಟೇ ತಂದು ದೊಟಡ್ಡವರಿಗೂ ಶಾಕ್ ಕೊಡಲಿದ್ದಾರೆ. ಮಹದೇವಪುರದಲ್ಲಿ ಒತ್ತುವರಿದಾರರ ಮನೆಗಳ ಮೇಲೆ ದಾಳಿ ನಡೆಸಲಿದ್ದಾರೆ. ಕೋರ್ಟ್ ಮೊರೆ ಹೋಗುತ್ತಿದ್ದರು ಜಂಟಿ ಸರ್ವೆ ನಡೆಯುತ್ತಿದೆ. ಮಾರ್ಕಿಂಗ್, ರೀ ಮಾರ್ಕಿಂಗ್ ಮೂಲಕ ಕಾರ್ಯಾಚರಣೆ ನಡೆಯಲಿದೆ.
ಇನ್ನು ಒತ್ತುವರಿ ಕಾರ್ಯಾಚರಣೆ ಬಡ ಮತ್ತು ಮಧ್ಯಮ ವರ್ದವರಿಗೆ ಮಾತ್ರ ಸೀಮೀತವಾಗಿತ್ತಾ? ಎಂಬ ಪ್ರಶ್ನೆ ಮೂಡಿಬಂದಿತ್ತು. ಈ ನಡುವೆಯೇ ಹೈಕೋರ್ಟ್ ಒತ್ತುವರಿ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಚಾಟಿ ಬೀಸಿದೆ. ಹೀಗಾಗಿ ಅಕ್ಟೋಬರ್ 25 ರೊಳಗೆ ಬಾಕಿ ಉಳಿದ ಒತ್ತುವರಿ ತೆರವು ಮಾಡಿ ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.