ಬೆಂಗಳೂರು : ಸಿಲಿಕಾನ್ ಸಿಟಿ ಬಸ್ ಪ್ರಯಾಣಿಕರಿಗೆ ಮಹಾನಗರ ಸಾರಿಗೆ ಸಂಸ್ಥೆ ಬಿಗ್ ಶಾಕ್ ನೀಡಿದ್ದು, ಇದೀಗ ಬಿಎಂಟಿಸಿ ವಜ್ರ ಬಸ್ ದರ ಗಗನಕ್ಕೇರಲಿದೆ ಎಂದು ಹೊಸ ಆದೇಶ ಹೊರಡಿಸಿದ್ದಾರೆ.
BREAKING NEWS : ಭಟ್ಕಳಕ್ಕೆ ಬಾಂಬ್ ಬೆದರಿಕೆ ಪತ್ರ : ಬೆಚ್ಚಿಬಿದ್ದ ಜನ |Bomb threat letter
ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ಹಿತ ದೃಷ್ಟಿಯಿಂದ ಜನವರಿ 1 ರಿಂದ ಹವಾ ನಿಯಂತ್ರಿತ ಬಸ್ನ ದೈನಂದಿನ, ಮಾಸಿಕ ಪಾಸ್ಗಳ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜನವರಿ 5 ರಿಂದ ದೂರದ ಪ್ರಯಾಣ ದರ ಕೂಡ ಹೆಚ್ಚಳವಾಗುವ ಸಾಧ್ಯತೆಯಿದೆ ಜನಸಮಾನ್ಯರ ಬೇಬಿಗೆ ಬರೇ ಬೀಳುವು ಪಕ್ಕ ಎಂದು ತಿಳಿದು ಬಂದಿದೆ.
BREAKING NEWS : ಭಟ್ಕಳಕ್ಕೆ ಬಾಂಬ್ ಬೆದರಿಕೆ ಪತ್ರ : ಬೆಚ್ಚಿಬಿದ್ದ ಜನ |Bomb threat letter
ಬಿಎಂಟಿಸಿ ವಜ್ರ ಬಸ್ ದರವೂ 20 ಕಿ.ಮೀ ಗಿಂತ ದೂರದ ಪ್ರಯಾಣದ ದರದಲ್ಲಿ ಏರಿಕೆ ಕಾಣಲಿದೆ. 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 45 ರೂ. ಇತ್ತು. ಗುರುವಾರದಿಂದ 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ 50 ರೂ. ಆಗಿದೆ. 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 50 ರೂ. ಇದ್ದು, ಗುರುವಾರದಿಂದ 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ 55 ರೂ. ಆಗಿದೆ. ಸದಾ ಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಬಸ್ ಪ್ರಯಾಣಿಕರಿಗೆ ದಿಢೀರ್ ಶಾಕ್ ಆಗಿದಂತೂ ನಿಜ ಎಂದರೆ ತಪ್ಪಗಲಾರದು.
BREAKING NEWS : ಭಟ್ಕಳಕ್ಕೆ ಬಾಂಬ್ ಬೆದರಿಕೆ ಪತ್ರ : ಬೆಚ್ಚಿಬಿದ್ದ ಜನ |Bomb threat letter