ಬೆಂಗಳೂರು: ನಮ್ಮ ಮೆಟ್ರೋ ದರ ಹೆಚ್ಚಾದ ಬಳಿಕ, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿತ್ತು. ಇದರ ನಡುವೆ ದರ ಇಳಿಕೆಯ ನಿರೀಕ್ಷೆಯಲ್ಲೂ ಪ್ರಯಾಣಿಕರಿದ್ದರು. ಆದರೇ ದರ ಇಳಿಕೆ ಮಾಡೋದಲಿಲ್ಲ ಎಂಬುದಾಗಿ ದರ ನಿಗದಿ ಸಮಿತಿ ತಿಳಿಸುವ ಮೂಲಕ, ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.
ನಮ್ಮ ಮೆಟ್ರೋ ದರ ಇಳಿಕೆ ಮಾಡುವಂತೆ ಪ್ರಯಾಣಿಕರು, ಸಾರ್ವಜನಿಕರು ಒತ್ತಾಯಿಸಿದ್ದರು. ಜೊತೆಗೆ ಆರಂಭದಲ್ಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಆದರೇ ದರ ನಿಗದಿ ಸಮಿತಿ ಮಾತ್ರ, ದರ ಇಳಿಕೆ ಮಾಡೋದಿಲ್ಲ ಎಂಬುದಾಗಿ ಉತ್ತರಿಸಿದೆ.
ಅಂದಹಾಗೇ ಬಿಎಂಆರ್ ಸಿಎಲ್ ಮೆಟ್ರೋ ಪ್ರಯಾಣದ ದರ ಇಳಿಕೆ ಬಗ್ಗೆ ದರ ನಿಗದಿ ಸಮಿತಿಗೆ ಸಲಹೆಯನ್ನು ಕೇಳಿತ್ತು. ದರ ಇಳಿಕೆ ಬಗ್ಗೆ ಸಲಹೆ ನೀಡುವಂತೆಯೂ ಕೋರಿತ್ತು. ಆದರೇ ದರ ನಿಗದಿ ಸಮಿತಿಯು ಮಾತ್ರ ದರ ಇಳಿಕೆ ಸಾಧ್ಯವಿಲ್ಲ. ಇಳಿಕೆಯೂ ಮಾಡಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಹೀಗಾಗಿ ನಮ್ಮ ಮೆಟ್ರೋ ಟಿಕೆಟ್ ದರ ಇಳಿಕೆಯಾಗಲ್ಲ ಎಂಬುದಾಗಿ ತಿಳಿದು ಬಂದಿದೆ.
BIG UPDARE: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಬಂದೂಕುಧಾರಿಗಳಿಂದ ಭೀಕರ ಗುಂಡಿನ ದಾಳಿ: 10 ಮಂದಿ ಸಾವು
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam








