ನವದೆಹಲಿ: ದಿನೇ ದಿನೇ ಚಿನ್ನದ ದರ ( Gold Price Today ) ಮತ್ತೆ ಏರಿಕೆಯನ್ನು ಕಾಣುತ್ತಿದೆ. ಇಂದು ದಾಖಲೆಯ ರೂ. 54,880ಕ್ಕೆ ಬಂಗಾರದ ದರ ( Gold Rate ) ಏರಿಕೆ ಕಂಡಿದೆ. ಈ ಮೂಲಕ ಬಂಗಾರ ಖರೀದಿಸೋರಿಗೆ ಬಿಗ್ ಶಾಕ್ ನೀಡಿದೆ.
BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು
ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 500 ರೂ. ಹೆಚ್ಚಳವಾಗಿದೆ. ಬೆಳ್ಳಿ ದರ 1 ಕೆಜಿಗೆ 2,000 ರೂ. ಜಿಗಿದಿದೆ. ಆದಾಗ್ಯೂ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ತುಸು ವ್ಯತ್ಯಾಸ ಇರುವ ಸಾಧ್ಯತೆ ಇದೆ.
BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು
ದೇಶೀಯ ಮಾರುಕಟ್ಟೆಯ ದರಕ್ಕೂ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿನ ದರಕ್ಕೂ ತುಸು ವ್ಯತ್ಯಾಸ ಇರುತ್ತದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 500 ರೂ. ಹೆಚ್ಚಳವಾಗಿ 50,300 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 550 ರೂ. ಹೆಚ್ಚಳವಾಗಿ 54,880 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 2000 ರೂ. ಏರಿಕೆಯಾಗಿ 71,000 ರೂಪಾಯಿ ಆಗಿದೆ.
BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 51,000 ರೂ.
- ಮುಂಬೈ- 50,300 ರೂ.
- ದೆಹಲಿ- 50,450 ರೂ.
- ಕೊಲ್ಕತ್ತಾ- 50,300 ರೂ.
- ಬೆಂಗಳೂರು- 50,350 ರೂ.
- ಹೈದರಾಬಾದ್- 50,300 ರೂ.
- ಕೇರಳ- 50,300 ರೂ.
- ಪುಣೆ- 50,300 ರೂ.
- ಮಂಗಳೂರು- 50,350 ರೂ.
- ಮೈಸೂರು- 50,350 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 55,640 ರೂ
- ಮುಂಬೈ- 54,880 ರೂ.
- ದೆಹಲಿ- 55,040 ರೂ.
- ಕೊಲ್ಕತ್ತಾ- 54,880 ರೂ.
BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು
- ಬೆಂಗಳೂರು- 54,930 ರೂ.
- ಹೈದರಾಬಾದ್- 54,330 ರೂ.
- ಕೇರಳ- 54,880 ರೂ.
- ಪುಣೆ- 54,880 ರೂ.
- ಮಂಗಳೂರು- 54,930 ರೂ.
- ಮೈಸೂರು- 54,930 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 74,000 ರೂ.
- ಮೈಸೂರು- 74,000 ರೂ.
- ಮಂಗಳೂರು- 74,000 ರೂ.
- ಮುಂಬೈ- 71,000 ರೂ.
- ಚೆನ್ನೈ- 74,000 ರೂ.
- ದೆಹಲಿ- 71,000 ರೂ.
- ಹೈದರಾಬಾದ್- 74,000 ರೂ.
- ಕೊಲ್ಕತ್ತಾ- 71,000 ರೂ.
BIGG NEW : ಇಂದೋರಿನಲ್ಲಿ ಪಠಾಣ್ ಚಿತ್ರದ ವಿರುದ್ಧ ಪ್ರತಿಭಟನೆ ; ನಟ ಶಾರುಖ್ ಖಾನ್ ಪ್ರತಿಕೃತಿ ದಹಿಸಿದ ಕಾರ್ಯಕರ್ತರು