ನವದೆಹಲಿ: ದೇಶದ ಸಿಮೆಂಟ್ ಕಂಪನಿಗಳು ಈ ತಿಂಗಳು ಪ್ರತಿ ಚೀಲಕ್ಕೆ 10 ರಿಂದ 30 ರೂಪಾಯಿವರೆಗೆ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಯಿದೆ.
BIGG NEWS: ನಾಳೆ ಚಂದ್ರಗ್ರಹಣ ಗೋಚರ: ಸಮಯ, ಇಲ್ಲಿದೆ ಸಂಪೂರ್ಣ ಮಾಹಿತಿ
ಅಕ್ಟೋಬರ್ ನಲ್ಲಿ ಸಿಮೆಂಟ್ ರೂಪಾಯಿವರೆಗೆ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಅಕ್ಟೋಬರ್ ನಲ್ಲಿ ಸಿಮೆಂಟ್ ದರ 3 ರಿಂದ 4 ರೂಪಾಯಿ ಏರಿಕೆ ಮಾಡಲಾಗಿತ್ತು ಎಂದು ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್ ಇತ್ತೀಚಿನ ವಲಯವಾರು ವರದಿಯಲ್ಲಿ ತಿಳಿಸಿದೆ. ತಿಂಗಳಿಂದ ತಿಂಗಳ ಆಧಾರದ ಮೇಲೆ ಪೂರ್ವ ಮ್ತು ದಕ್ಷಿಣದಲ್ಲಿ ಬೆಲೆಗಳು ಶೇಕಡ 2 ರಿಂದ 3 ರಷ್ಟು ಹಾಗೂ ಪಶ್ಚಿಮದಲ್ಲಿ ಸುಮಾರು ಶೇ. ಒಂದರಷ್ಟು ಏರಿತ್ತು. ಉತ್ತರ ಮತ್ತು ಮಧ್ಯ ವಲಯಗಳಲ್ಲಿ ಶೇ.1 ರಿಂದ 2 ರಷ್ಟು ಇಳಿಕೆಯಾಗುತ್ತಿದೆ.