ಹಾಸನ : ಸರಿಯಾದ ಮಾಹಿತಿ ನೀಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಮಹಿಳಾ ಅಧಿಕಾರಿಯ ವಿರುದ್ಧ ಗ್ರಾಮ ಆಗಿದ್ದಾರೆ ಪಿಡಿಒ ವೇದಾವತಿಗೆ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಶಿವಲಿಂಗೇಗೌಡ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬರುತ್ತದೆ ಎಂದು ಪಿಡಿಓಗೆ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಮಾಹಿತಿ ನಡೆದೆ ಮೌನವಾಗಿದ್ದ ಪಿಡಿಒ ವೇದಾವತಿ ವಿರುದ್ಧ ಶಿವಲಿಂಗೇಗೌಡ ಗರಂ ಆಗಿದ್ದಾರೆ. ಅನುದಾನದ ಬಗ್ಗೆ ಪಿಡಿಒ ವೇದಾವತಿಗೆ ಯಾವುದೇ ಮಾಹಿತಿ ಗೊತ್ತಿಲ್ಲ ನೀವು ಧನ ಕಾಯಲು ಲಾಯಕ್ ಎಂದು ಕಿಡಿಕಾರಿದ್ದಾರೆ. ಪಿಡಿಒ ವೇದಾವತಿ ತಪ್ಪು ಮಾಹಿತಿ ನೀಡಿದ್ದಾರೆ ಕೆರೆಗೆ ಬಾಗಿನ ಅರ್ಪಿಸಿ ಬಳಿಕ ಸಾರ್ವಜನಿಕರಿಂದ ಸ್ವೀಕರಿಸಿದ್ದಾರೆ.
ಆಗ ನಮಗೆ ಮನೆ ಇಲ್ಲ ಎಂದು ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ವಾರಕ್ಕೆ ಒಂದು ದಿನ ಕೆಲಸಕ್ಕೆ ಬರುತ್ತೀರಾ ನೀನು ಎಲ್ಲಾದರೂ ಹೋಗಿ ದನ ಕಾಯಿ ನಿನಗೆ ಏಕೆ ಪಿ ಡಿ ಓ ಕೆಲಸ.ಸಭೆಯಲ್ಲಿ ಮರ್ಯಾದೆಯಿಂದ ಹೇಳಿಲ್ವಾ? ಏನು ಮಾಡುತ್ತಿದ್ದೀರಿ ನೀವು? ಸುಮ್ಮನೆ ಅಡ್ಡಾಡಿಕೊಂಡು ಹೋಗೋದಲ್ಲ ಸ್ವಲ್ಪ ಗೌರವದಿಂದ ಬಾಳಿ ಎಂದು ಪಿಡಿಒ ವೇದಾವತಿ ವಿರುದ್ಧ ಶಿವಲಿಂಗೇಗೌಡರ ಗರಂ ಯಾಗಿದ್ದಾರೆ.







