Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video: ನೀವು ಬಾಯಿ ಚಪ್ಪರಿಸಿ ‘ಬಿರಿಯಾನಿ’ ತಿನ್ನೋ ಮುನ್ನಾ ತಪ್ಪದೇ ಈ ಸುದ್ದಿ ಓದಿ! ಶಾಕ್ ಗ್ಯಾರಂಟಿ!

07/04/2026 2:39 PM

Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಇಳಿಕೆಯಾದ ಬಂಗಾರದ ದರ!

07/04/2026 2:27 PM

ನಕಲಿ ಪನೀರ್ ದಂಧೆ ವರ್ಸಸ್ ಎಫ್‌ಎಸ್‌ಎಸ್‌ಎಐ ಆಡಿಟ್: ಅಕ್ರಮ ಪ್ರಶ್ನಿಸಿದವರ ಮೇಲೆ ಎಫ್‌ಐಆರ್ ಅಸ್ತ್ರ!

07/04/2026 2:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಾಲ ಮಾಡದೇ ದೇಶವಾಗಲಿ, ರಾಜ್ಯವಾಗಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
KARNATAKA

BIG NEWS : ಸಾಲ ಮಾಡದೇ ದೇಶವಾಗಲಿ, ರಾಜ್ಯವಾಗಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

By kannadanewsnow0507/03/2026 12:08 PM

ಬೆಂಗಳೂರು : ನಿನ್ನೆ ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಿಜೆಟ್ ಮಂಡನೆ ಮಾಡಿದರು. ಬಜೆಟ್ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಾಲ ಮಾಡದೇ ಯಾವುದೇ ಕುಟುಂಬ, ದೇಶ, ರಾಜ್ಯವಾಗಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಆದರೆ, ವಿತ್ತೀಯ ಶಿಸ್ತು ಮಾನದಂಡದ ಒಳಗಡೆ ಇರಬೇಕು ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಾವು ಸಾಲಗಾರರಾಗಿಲ್ಲ. ಹಣಕಾಸು ಹೊಣೆಗಾರಿಕೆ ಅಧಿನಿಯಮದ ಮಾನದಂಡದ ಒಳಗೆ ಇದ್ದೇವೆ. ಹಣಕಾಸು ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆ ಜಿಡಿಪಿಯ ಶೇ.3ರ ಒಳಗಡೆ ಇರಬೇಕು. ಒಟ್ಟು ಹೊಣೆಗಾರಿಕೆ ಜಿಡಿಪಿಯ ಶೇ25ರ ಒಳಗಡೆ ಇರಬೇಕು. 2026-27 ಸಾಲಿನಲ್ಲಿ ರಾಜ್ಯದ ಜಿಡಿಪಿ 33.05 ಲಕ್ಷ ಕೋಟಿ ಇರಲಿದೆ. ಅದರಲ್ಲಿ ನಮ್ಮ ಸಾಲ ಒಟ್ಟು 8.24 ಲಕ್ಷ ಕೋಟಿ ಆಗಲಿದೆ. ಇದು ಎಸ್​​ಜಿಡಿಪಿಯ ಶೇ.24.94ರಷ್ಟು ಆಗಲಿದೆ ಎಂದರು.

ಅಭಿವೃದ್ಧಿಗೆ ಪೂರಕವಾದ ಮುಂಗಡ ಪತ್ರ ಮಂಡಿಸಿದ್ದೇನೆ. ಈ ಬಾರಿ ಬಜೆಟ್ ಗಾತ್ರ 4.48 ಲಕ್ಷ ಕೋಟಿ ಆಗಿದೆ. ಈ ಬಾರಿ ಸುಮಾರು 38,455 ಕೋಟಿ ರೂ‌.ಗಳಷ್ಟು ಅಂದರೆ ಶೇ 9.4ರಷ್ಟು ಹೆಚ್ಚಳವಾಗಿದೆ. ಜಿಎಸ್​ಟಿ ಸರಳೀಕರಣದಿಂದ ನಮ್ಮ ತೆರಿಗೆ ವೃದ್ಧಿ 4%ಗೆ ಇಳಿಕೆಯಾಗಿದೆ. ಕೆಲ ರಾಜ್ಯಗಳಲ್ಲಿ ಈಗಲೂ ಚೇತರಿಸಿಕೊಂಡಿಲ್ಲ.‌ ಇಷ್ಟೆಲ್ಲ ಆದರೂ ಜಿಎಸ್​ಟಿ ಸಂಗ್ರಹದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ತೆರಿಗೆಯಲ್ಲಿ ನಮಗೆ 15,000 ಕೋಟಿ ತೆರಿಗೆ ಸಂಗ್ರಹ ಕೊರತೆಯಾಗಿದೆ. ಮುಂದಿನ ವರ್ಷವೂ ಇದು ಮುಂದುವರೆಯಲಿದೆ ಎಂದರು.

ಕೇಂದ್ರ ಸರ್ಕಾರ ಮಾಡಿರುವ ಸಾಲ 218 ಲಕ್ಷ ಕೋಟಿಗೂ ಹೆಚ್ಚಿದೆ. ಈ ವರ್ಷ ಅವರು 17.20 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಆರ್.ಅಶೋಕ್​ಗೆ ಈ ಬಗ್ಗೆ ಹೇಳಲು ಏನು ಹಕ್ಕಿದೆ. ಅದರ ಬಗ್ಗೆ ಹೇಳಲು ಏನು ಮುಖ ಏನಿದೆ?. ನಾವು ಅಧಿಕಾರಕ್ಕೆ ಬರುವಾಗ 5.52 ಲಕ್ಷ ಕೋಟಿ ಸಾಲ ಇತ್ತು. ಈಗ ಮೂರು ವರ್ಷ ಆಗುತ್ತಿದೆ.‌ ಎಲ್ಲಾ ಕಾಲದಲ್ಲೂ ಸಾಲ ಮಾಡಿದ್ದಾರೆ. ಅವರ ಕಾಲದಲ್ಲೂ ಮಾಡಲಾಗಿದೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ; ವೇಶ್ಯಾವಾಟಿಕೆ ಆರೋಪ ಹೊರಿಸಿ ಮಹಿಳೆ ಮೇಲೆ ದಾಳಿ, ಹಲ್ಲೆ!

07/04/2026 2:07 PM1 Min Read

BIG NEWS : ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ವಿವಾದ : ನೋರಾ ಫತೇಹಿ, ಸಂಜಯ್ ದತ್​​ಗೆ ಮತ್ತೊಮ್ಮೆ ನೋಟಿಸ್ ಜಾರಿ!

07/04/2026 2:05 PM1 Min Read

ಆರೋಗ್ಯ ಇಲಾಖೆಯಿಂದ ಕ್ರಾಂತಿಕಾರಿ ಹೆಜ್ಜೆ: ಹದಿಹರೆಯದ ಗರ್ಭಧಾರಣೆ ಪ್ರಕರಣಗಳ ಮೂಲ ಪತ್ತೆಗೆ ‘ಆಡಿಟ್ ಅಸ್ತ್ರ’

07/04/2026 1:57 PM2 Mins Read
Recent News

Watch Video: ನೀವು ಬಾಯಿ ಚಪ್ಪರಿಸಿ ‘ಬಿರಿಯಾನಿ’ ತಿನ್ನೋ ಮುನ್ನಾ ತಪ್ಪದೇ ಈ ಸುದ್ದಿ ಓದಿ! ಶಾಕ್ ಗ್ಯಾರಂಟಿ!

07/04/2026 2:39 PM

Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಇಳಿಕೆಯಾದ ಬಂಗಾರದ ದರ!

07/04/2026 2:27 PM

ನಕಲಿ ಪನೀರ್ ದಂಧೆ ವರ್ಸಸ್ ಎಫ್‌ಎಸ್‌ಎಸ್‌ಎಐ ಆಡಿಟ್: ಅಕ್ರಮ ಪ್ರಶ್ನಿಸಿದವರ ಮೇಲೆ ಎಫ್‌ಐಆರ್ ಅಸ್ತ್ರ!

07/04/2026 2:20 PM

ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ; ವೇಶ್ಯಾವಾಟಿಕೆ ಆರೋಪ ಹೊರಿಸಿ ಮಹಿಳೆ ಮೇಲೆ ದಾಳಿ, ಹಲ್ಲೆ!

07/04/2026 2:07 PM
State News
KARNATAKA

ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ; ವೇಶ್ಯಾವಾಟಿಕೆ ಆರೋಪ ಹೊರಿಸಿ ಮಹಿಳೆ ಮೇಲೆ ದಾಳಿ, ಹಲ್ಲೆ!

By kannadanewsnow0907/04/2026 2:07 PM KARNATAKA 1 Min Read

ಬೆಂಗಳೂರು: ನಗರದ ಮನೆಯೊಂದಕ್ಕೆ ನುಗ್ಗಿದ ಉದ್ರಿಕ್ತ ಗುಂಪು, ಪಶ್ಚಿಮ ಬಂಗಾಳ ಮೂಲದ 20 ವರ್ಷದ ಮಹಿಳೆಯ ಮೇಲೆ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ…

BIG NEWS : ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ವಿವಾದ : ನೋರಾ ಫತೇಹಿ, ಸಂಜಯ್ ದತ್​​ಗೆ ಮತ್ತೊಮ್ಮೆ ನೋಟಿಸ್ ಜಾರಿ!

07/04/2026 2:05 PM

ಆರೋಗ್ಯ ಇಲಾಖೆಯಿಂದ ಕ್ರಾಂತಿಕಾರಿ ಹೆಜ್ಜೆ: ಹದಿಹರೆಯದ ಗರ್ಭಧಾರಣೆ ಪ್ರಕರಣಗಳ ಮೂಲ ಪತ್ತೆಗೆ ‘ಆಡಿಟ್ ಅಸ್ತ್ರ’

07/04/2026 1:57 PM

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

07/04/2026 1:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.