Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

11/04/2026 10:57 AM

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 230 ತುಪ್ಪದ ಮಾದರಿಗಳ ಪರಿಶೀಲನೆ : ರಾಜ್ಯದ ಎಲ್ಲಾ `ಬ್ರ್ಯಾಂಡ್’ಗಳ ತುಪ್ಪವೂ ಬಳಕೆಗೆ ಯೋಗ್ಯ!
KARNATAKA

BIG NEWS : 230 ತುಪ್ಪದ ಮಾದರಿಗಳ ಪರಿಶೀಲನೆ : ರಾಜ್ಯದ ಎಲ್ಲಾ `ಬ್ರ್ಯಾಂಡ್’ಗಳ ತುಪ್ಪವೂ ಬಳಕೆಗೆ ಯೋಗ್ಯ!

By kannadanewsnow5726/10/2024 5:57 AM
Nandini ghee price hiked by Rs 30
Nandini ghee price hiked by Rs 30

ಬೆಂಗಳೂರು : ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ ವಿವಿಧ ಬ್ರಾಂಡ್‌ನ 230 ತುಪ್ಪಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲಾ ಬ್ರ್ಯಾಂಡ್ ತುಪ್ಪಗಳು ಬಳಕೆಗೆ ಯೋಗ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಿರುಪತಿಯ ಲಡ್ಡುವಿಗೆ ಬಳಸಿರುವ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನಂಶ ಬಳಕೆಯಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಭ್ಯವಿರುವ ಪತಂಜಲಿ ಸೇರಿದಂತೆ 230 ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಿದ್ದು, ಯಾವುದರಲ್ಲೂ ದನದ ಕೊಬ್ಬಿನಂಶ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಲಭ್ಯವಿರುವ ಪಯಾವುದೇ ತುಪ್ಪವು ಸೇವನೆಗೆ ಅಸುರಕ್ಷಿತ ಎಂದು ಪತ್ತೆಯಾಗಿಲ್ಲ. ಅಲ್ಲದೇ ದನದ ಮಾಂಸದ ಕೊಬ್ಬಿನಂಶ ತುಪ್ಪಗಳಲ್ಲಿ ಪತ್ತೆಯಾ ಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

BIG NEWS : 230 ತುಪ್ಪದ ಮಾದರಿಗಳ ಪರಿಶೀಲನೆ : ರಾಜ್ಯದ ಎಲ್ಲಾ `ಬ್ರ್ಯಾಂಡ್'ಗಳ ತುಪ್ಪವೂ ಬಳಕೆಗೆ ಯೋಗ್ಯ! BIG NEWS: Verification of 230 samples of ghee: Ghee of all the ``brands'' of the state is suitable for consumption!
Share. Facebook Twitter LinkedIn WhatsApp Email

Related Posts

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

11/04/2026 10:57 AM1 Min Read

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM2 Mins Read

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM2 Mins Read
Recent News

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

11/04/2026 10:57 AM

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM

ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಗುವ `ಸರ್ಕಾರಿ ಉದ್ಯೊಗ’ಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

11/04/2026 10:39 AM
State News
KARNATAKA

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

By kannadanewsnow0511/04/2026 10:57 AM KARNATAKA 1 Min Read

ಉತ್ತರಕನ್ನಡ : ಆಸ್ತಿ ವಿಚಾರಕ್ಕೆ ಮಗನನ್ನೇ ಕೊಲೆ ಮಾಡಿದ ತಂದೆ ಹಾಗೂ ಇಬ್ಬರು ಸಂಬಂಧಿಕರು ಸೇರಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ…

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM

ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಗುವ `ಸರ್ಕಾರಿ ಉದ್ಯೊಗ’ಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

11/04/2026 10:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.