Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮದ್ಯಪಾನ ನಿಷೇಧಿತ ಮಿಜೋರಾಂನಲ್ಲಿ ‘ರೆಡ್ ಕಾರ್ಡ್’ ಯೋಜನೆ: ವೈದ್ಯಕೀಯ ಅಗತ್ಯಕ್ಕೆ ಮಾತ್ರ ಮದ್ಯಕ್ಕೆ ಅನುಮತಿ!

ಬ್ಯಾಂಕ್ ಸಾಲ ತೀರಿಸಿದ್ರೂ ಪಹಣಿಯಲ್ಲಿ ಇನ್ನು ಸಾಲ ತೋರಿಸ್ತಿದೆಯಾ? ರೈತರೇ ತಪ್ಪದೇ ಈ ಕೆಲಸ ಮಾಡಿ

​ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ದುರಂತ: ಅತಿಯಾದ ಮದ್ಯಪಾನದಿಂದ ಯುವಕ ಸಾವು, ಮಹಿಳೆ ಆಸ್ಪತ್ರೆಗೆ ದಾಖಲು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬೆಂಗಳೂರಲ್ಲಿ ಐಷರಾಮಿ ಕಾರುಗಳ ವ್ಹಿಲ್ ಕದಿಯುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರು ಅಂದರ್!
KARNATAKA

BIG NEWS : ಬೆಂಗಳೂರಲ್ಲಿ ಐಷರಾಮಿ ಕಾರುಗಳ ವ್ಹಿಲ್ ಕದಿಯುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರು ಅಂದರ್!

By ಸುರೇಶ್‌

ಬೆಂಗಳೂರು : ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ವೀಲ್ಗಳನ್ನು ಕದ್ದು ಅಂಗಡಿಗಳಿಗೆ ಹಾಗೂ ಆನ್ಲೈನ್ ಮುಖಾಂತರ ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು ಬೆಂಗಳೂರಲ್ಲಿ ಕಾರ್ ಟೈರ್ ಕದಿಯುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯ ಮುಂದೆ ನಿಲ್ಲಿಸಿದಂತಹ ಕಾರ್ ಟೈರ್ ಗಳನ್ನು ಕದಿಯುತ್ತಿದ್ದ ಹೈದರ್ ಅಲಿ ಹಾಗೂ ಗೌಸ್ ಬೇಗ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾತ್ರಿಯಲ್ಲಿ ಸ್ಕೂಟಿಯಲ್ಲಿ ಬಂದು ವ್ಹಿಲ್ ಕದ್ದು ಪರಾರಿಯಾಗುತ್ತಿದ್ದರು. ಅಂಗಡಿ ಹಾಗೂ ಆನ್ಲೈನ್ ಮೂಲಕ ವ್ಹಿಲ್ ಗಳನ್ನು ಸೇಲ್ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 60 ಮ್ಯಾಗ್ ವೀಲ್‌ಗಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಬಂಧನದಿಂದ 20 ಪ್ರಕರಣಗಳು ಇದೀಗ ಪತ್ತೆಯಾಗಿವೆ.

Share. Facebook Twitter LinkedIn WhatsApp Email

Related Posts

ಬ್ಯಾಂಕ್ ಸಾಲ ತೀರಿಸಿದ್ರೂ ಪಹಣಿಯಲ್ಲಿ ಇನ್ನು ಸಾಲ ತೋರಿಸ್ತಿದೆಯಾ? ರೈತರೇ ತಪ್ಪದೇ ಈ ಕೆಲಸ ಮಾಡಿ

2 Mins Read

GOOD NEWS : ರಾಜ್ಯದ ವಸತಿ ಕಟ್ಟಡ ಮಾಲೀಕರಿಗೆ ಗುಡ್ ನ್ಯೂಸ್ : ವಿದ್ಯುತ್ ಸಂಪರ್ಕ ಪಡೆಯಲು `ಒಸಿ’ ವಿನಾಯಿತಿ ನೀಡಿ ಸರ್ಕಾರ ಆದೇಶ

2 Mins Read

Rain Alert : ರಾಜ್ಯಾದ್ಯಂತ ಇಂದಿನಿಂದ 3 ದಿನ ಭಾರಿ ಮಳೆ : 8 ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

1 Min Read
Recent News

​ಮದ್ಯಪಾನ ನಿಷೇಧಿತ ಮಿಜೋರಾಂನಲ್ಲಿ ‘ರೆಡ್ ಕಾರ್ಡ್’ ಯೋಜನೆ: ವೈದ್ಯಕೀಯ ಅಗತ್ಯಕ್ಕೆ ಮಾತ್ರ ಮದ್ಯಕ್ಕೆ ಅನುಮತಿ!

ಬ್ಯಾಂಕ್ ಸಾಲ ತೀರಿಸಿದ್ರೂ ಪಹಣಿಯಲ್ಲಿ ಇನ್ನು ಸಾಲ ತೋರಿಸ್ತಿದೆಯಾ? ರೈತರೇ ತಪ್ಪದೇ ಈ ಕೆಲಸ ಮಾಡಿ

​ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ದುರಂತ: ಅತಿಯಾದ ಮದ್ಯಪಾನದಿಂದ ಯುವಕ ಸಾವು, ಮಹಿಳೆ ಆಸ್ಪತ್ರೆಗೆ ದಾಖಲು

BREAKING : ದಕ್ಷಿಣ ಫಿಲಿಪೈನ್ಸ್‌ ನಲ್ಲಿ 7.8 ತೀವ್ರತೆಯ ಭೀಕರ ಭೂಕಂಪ : ಸುನಾಮಿ ಎಚ್ಚರಿಕೆ | Earthquake

State News
KARNATAKA

ಬ್ಯಾಂಕ್ ಸಾಲ ತೀರಿಸಿದ್ರೂ ಪಹಣಿಯಲ್ಲಿ ಇನ್ನು ಸಾಲ ತೋರಿಸ್ತಿದೆಯಾ? ರೈತರೇ ತಪ್ಪದೇ ಈ ಕೆಲಸ ಮಾಡಿ

By kannadanewsnow57 KARNATAKA 2 Mins Read

ಬೆಂಗಳೂರು: ನೀವು ಬ್ಯಾಂಕ್ ಸಾಲ ಮರುಪಾವತಿ ಮಾಡಿದ್ದರೂ, ನಿಮ್ಮ ಜಮೀನಿನ ಪಹಣಿ (RTC) ಪತ್ರದಲ್ಲಿ ಇನ್ನೂ ಸಾಲದ ವಿವರಗಳು ಹಾಗೆಯೇ…

GOOD NEWS : ರಾಜ್ಯದ ವಸತಿ ಕಟ್ಟಡ ಮಾಲೀಕರಿಗೆ ಗುಡ್ ನ್ಯೂಸ್ : ವಿದ್ಯುತ್ ಸಂಪರ್ಕ ಪಡೆಯಲು `ಒಸಿ’ ವಿನಾಯಿತಿ ನೀಡಿ ಸರ್ಕಾರ ಆದೇಶ

Rain Alert : ರಾಜ್ಯಾದ್ಯಂತ ಇಂದಿನಿಂದ 3 ದಿನ ಭಾರಿ ಮಳೆ : 8 ಜಿಲ್ಲೆಗಳಿಗೆ `ರೆಡ್ ಅಲರ್ಟ್’ ಘೋಷಣೆ

GOOD NEWS : ರಾಜ್ಯದಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿ : ಸರ್ಕಾರದಿಂದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.