ನವದೆಹಲಿ: ಇಂದು ಸಂಜೆ 5 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ) ಟ್ವಿಟರ್ ಡೌನ್ ಡೌನ್ ಆಗುವ ಬಗ್ಗೆ ತಿಳಿದು ಬಂದಿದದೆ.
ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಲು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ಕೆಲವು ಬಳಕೆದಾರರು ತಮ್ಮ ಖಾತೆಗಳಿಂದ ಲಾಗ್ ಔಟ್ ಆಗಿದ್ದಾರೆ ಎಂದು ಹೇಳಿದರೆ, ಇತರರು ವರದಗಿಳು ಸರಿಯಾಗಿ ಲೋಡ್ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಮೊಬೈಲ್ ಅಪ್ಲಿಕೇಶನ್ ರಿಫ್ರೆಶ್ ಆಗದಿದ್ದರೂ ಡೆಸ್ಕ್ಟಾಪ್ನಲ್ಲಿ ಟ್ವಿಟರ್ನಿಂದ ಲಾಗ್ ಔಟ್ ಆಗುವ ಬಗ್ಗೆ ಬಳಕೆದಾರರು ದೂರು ನೀಡುತ್ತಿದ್ದಾರೆ.