Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆರೋಪಿಗಳ ಮೇಲ್ಮನವಿಯಲ್ಲಿ ನ್ಯಾಯಾಲಯಗಳು ಶಿಕ್ಷೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ : ಸುಪ್ರೀಂ ಕೋರ್ಟ್

06/06/2025 8:32 AM

BIG NEWS : ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗಿನ್ನು ‘ತೆಂಡುಲ್ಕರ್-ಆಂಡರ್ಸನ್ ಸನ್ ಹೆಸರು.!

06/06/2025 8:32 AM

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : ಮೂವರು ಆಯೋಜಕರು ಅರೆಸ್ಟ್..!

06/06/2025 8:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾರ್ಯಭಾರವಿಲ್ಲದ ಭೋಧಕರ ಸ್ಥಳಾಂತರ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾರ್ಯಭಾರವಿಲ್ಲದ ಭೋಧಕರ ಸ್ಥಳಾಂತರ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5705/06/2025 5:30 AM

ಬೆಂಗಳೂರು : ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರವಿಲ್ಲದ ಬೋಧಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ಹುದ್ದೆ ಸಹಿತ ಸ್ಥಳಾಂತರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರವಿಲ್ಲದಿರುವ ಬೋಧಕರ ಹುದ್ದೆಗಳನ್ನು ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಕಾಲೇಜುಗಳಿಗೆ ಸ್ಥಳಾಂತರಿಸಲು ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆಯನ್ನು ನಿಯಂತ್ರಿಸುವ ಸಲುವಾಗಿ ರೂಪಿಸಿರುವ ವರ್ಗಾವಣೆ ನಿಯಮಗಳ ನಿಯಮ-3 ರಲ್ಲಿ ಕಡ್ಡಾಯಗೊಳಿಸಲಾಗಿದೆ. ಸದರಿ ವರ್ಗಾವಣೆ ನಿಯಮಗಳು-2021ರ ನಿಯಮ 3ರ ಉದ್ಘತಭಾಗವು ಈ ಕೆಳಕಂಡಂತಿದೆ.

Shifting of Posts. (1) If sufficient workload is not available for teaching staff in any Government First Grade College in any subject, such number of posts as determined as surplus may be shifted to any other College within the same zone where the workload is sufficient for shifting of post by the competent authority:

Provided that, if a Government First Grade College with sufficient workload in that subject is not available in the same zone, such number of posts in that subject shall be shifted to any Government First Grade College having sufficient workload in any other, as far as possible in neighbouring or nearby zone by the Competent Authority.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ EMIS ತಂತ್ರಾಂಶದಲ್ಲಿ ದಾಖಲಿತ 2024-25ನೇ ಶೈಕ್ಷಣಿಕ ಸಾಲಿನ ಬೋಧನ ಕಾರ್ಯಭಾರವನ್ನು ಪರಿಶೀಲಿಸಿ, ಕಾರ್ಯಭಾರವಿಲ್ಲದ ಬೋಧಕರ ಪಟ್ಟಿಯನ್ನು ಈ ಸುತ್ತೋಲೆಗೆ ಅನುಬಂಧಿಸಲಾಗಿದೆ.

ಅನುಬಂಧದಲ್ಲಿನ ಪಟ್ಟಿಗೆ ಸಂಬಂಧಿಸಿದಂತೆ ಕಾರ್ಯಭಾರ ಮತ್ತು ಬೋಧಕರ ಸೇವಾ ವಿವರಗಳಲ್ಲಿ ವ್ಯತ್ಯಾಸಗಳಿದ್ದಲ್ಲಿ ಅಗತ್ಯ ಮಾಹಿತಿಗಳೊಂದಿಗೆ ದಿನಾಂಕ: 05.06.2025 ರ ಒಳಗಾಗಿ deetransfer2025@gmail.com ವಿಳಾಸಕ್ಕೆ ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ. ಭೌತಿಕವಾಗಿ ಸಲ್ಲಿಸುವ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಸುವ ಮತ್ತು ಅಪೂರ್ಣ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.

ಕಾರ್ಯಭಾರವಿಲ್ಲದ ಬೋಧಕರುಗಳು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ (ಲೀನ್) ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ಪರಿಗಣಿಸಿ ಸದರಿ ಕಾಲೇಜಿನಲ್ಲಿನ ಸೇವಾ ಹಿರಿತನದ ಆಧಾರದಲ್ಲಿ ವಿಷಯವಾರು ಆದ್ಯತಾ ಪಟ್ಟಿಯನ್ನು ತಯಾರಿಸಿ ಕಾರ್ಯಭಾರವಿರುವ ಕಾಲೇಜಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ.

ವರ್ಗಾವಣೆ ನಿಯಮ 03 ರಲ್ಲಿ ತಿಳಿಸಿರುವಂತೆ ಹುದ್ದೆ ಸ್ಥಳಾಂತರವನ್ನು ಕಾರ್ಯಭಾರವಿರುವ ಅದೇ ವಲಯದ ಕಾಲೇಜಿಗೆ ಮಾಡಲಾಗುವುದು. ಅದೇ ವಲಯದ ಕಾಲೇಜುಗಳಲ್ಲಿ ಕಾರ್ಯಭಾರವಿಲ್ಲದಿದ್ದ ಪಕ್ಷದಲ್ಲಿ ಮಾತ್ರ ಅನ್ಯ ವಲಯದ ಕಾರ್ಯಭಾರವಿರುವ ಕಾಲೇಜಿಗೆ ಸ್ಥಳಾಂತರಿಸಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ.

ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದ ಹಾಗೂ ಉಳಿಕೆ ರಾಜ್ಯವೃಂದಕ್ಕೆ ಒಳಪಡುವ ಬೋಧಕರನ್ನು ಆಯಾ ಪ್ರದೇಶದ ಕಾಲೇಜುಗಳಿಗೆ ಸ್ಥಳಾಂತರಿಸಲಾಗುವುದು.

BIG NEWS: Transfer of non-functional lecturers of government first-grade colleges in the state: Important order from the government!
Share. Facebook Twitter LinkedIn WhatsApp Email

Related Posts

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : ಮೂವರು ಆಯೋಜಕರು ಅರೆಸ್ಟ್..!

06/06/2025 8:26 AM1 Min Read

BIG NEWS : ಬೆಂಗಳೂರಿನ ‘ವಾಹನ ಸವಾರ’ರೇ ಗಮನಕ್ಕೆ : ನಾಳೆ ಬಕ್ರೀದ್ ಹಬ್ಬದ ಹಿನ್ನೆಲೆ ಈ ರಸ್ತೆಗಳಲ್ಲಿ ‘ವಾಹನ ಸಂಚಾರ’ ನಿಷೇಧ | Traffic advice

06/06/2025 8:22 AM2 Mins Read

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : KSCA ಕಾಯರ್ದರ್ಶಿ, ಖಜಾಂಚಿ ಮನೆಗಳ ಮೇಲೆ ಪೊಲೀಸರು ದಾಳಿ

06/06/2025 8:13 AM1 Min Read
Recent News

‘ಆರೋಪಿಗಳ ಮೇಲ್ಮನವಿಯಲ್ಲಿ ನ್ಯಾಯಾಲಯಗಳು ಶಿಕ್ಷೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ : ಸುಪ್ರೀಂ ಕೋರ್ಟ್

06/06/2025 8:32 AM

BIG NEWS : ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗಿನ್ನು ‘ತೆಂಡುಲ್ಕರ್-ಆಂಡರ್ಸನ್ ಸನ್ ಹೆಸರು.!

06/06/2025 8:32 AM

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : ಮೂವರು ಆಯೋಜಕರು ಅರೆಸ್ಟ್..!

06/06/2025 8:26 AM

BIG NEWS : ಬೆಂಗಳೂರಿನ ‘ವಾಹನ ಸವಾರ’ರೇ ಗಮನಕ್ಕೆ : ನಾಳೆ ಬಕ್ರೀದ್ ಹಬ್ಬದ ಹಿನ್ನೆಲೆ ಈ ರಸ್ತೆಗಳಲ್ಲಿ ‘ವಾಹನ ಸಂಚಾರ’ ನಿಷೇಧ | Traffic advice

06/06/2025 8:22 AM
State News
KARNATAKA

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : ಮೂವರು ಆಯೋಜಕರು ಅರೆಸ್ಟ್..!

By kannadanewsnow5706/06/2025 8:26 AM KARNATAKA 1 Min Read

ಬೆಂಗಳೂರು : ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಮೂವರು ಆಯೋಜನರನ್ನು ಬಂಧಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ…

BIG NEWS : ಬೆಂಗಳೂರಿನ ‘ವಾಹನ ಸವಾರ’ರೇ ಗಮನಕ್ಕೆ : ನಾಳೆ ಬಕ್ರೀದ್ ಹಬ್ಬದ ಹಿನ್ನೆಲೆ ಈ ರಸ್ತೆಗಳಲ್ಲಿ ‘ವಾಹನ ಸಂಚಾರ’ ನಿಷೇಧ | Traffic advice

06/06/2025 8:22 AM

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : KSCA ಕಾಯರ್ದರ್ಶಿ, ಖಜಾಂಚಿ ಮನೆಗಳ ಮೇಲೆ ಪೊಲೀಸರು ದಾಳಿ

06/06/2025 8:13 AM

BIG NEWS : ರಾಜ್ಯದ ಖಾಸಗಿ ಶಾಲೆಗಳಲ್ಲಿ ‘ಶುಲ್ಕದ ವಿವರ’ ಸೂಚನಾ ಫಲಕಗಳಲ್ಲಿ ಪ್ರಕಟಿಸುವುದು ಕಡ್ಡಾಯ.!

06/06/2025 8:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.