Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇರಾನ್ ಜೊತೆಗಿನ ಯುದ್ಧ ಅಂತ್ಯ: ಅಧಿಕೃತ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!

02/05/2026 6:46 AM

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM

ನಾಳೆ ದೇಶಾದ್ಯಂತ `NEET UG’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG Exam 2026

02/05/2026 6:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಈ ವರ್ಷದಿಂದಲೇ `ಸಂಚಾರ ನಿಯಮ, ರಸ್ತೆ ಸುರಕ್ಷತೆ ಪಠ್ಯ’ ಅಳವಡಿಕೆ | TRAFFIC RULES IN TEXTBOOK
KARNATAKA

BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಈ ವರ್ಷದಿಂದಲೇ `ಸಂಚಾರ ನಿಯಮ, ರಸ್ತೆ ಸುರಕ್ಷತೆ ಪಠ್ಯ’ ಅಳವಡಿಕೆ | TRAFFIC RULES IN TEXTBOOK

By kannadanewsnow5710/06/2025 5:26 AM

ಬೆಂಗಳೂರು : ಪ್ರಸಕ್ತ ಸಾಲಿನ ಪಠ್ಯದಲ್ಲಿ ಸಂಚಾರ, ವೈಯಕ್ತಿಕ ಸುರಕ್ಷತೆ, ರಸ್ತೆ ಸುರಕ್ಷತೆ, ಟ್ರಾಫಿಕ್ ಲೈಟ್ ವಿಚಾರ ಕುರಿತ ಪಠ್ಯ ಅಳವಡಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ಬೆಂಗಳೂರು ಸಂಚಾರ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ 2 ರಿಂದ 7ನೇ ತರಗತಿಗಳು ಹಾಗೂ 9ನೇ ತರಗತಿಗೆ ಪ್ರಸಕ್ತ ಸಾಲಿನ ಪಠ್ಯದಲ್ಲಿ ಸಂಚಾರ ನಿಯಮಗಳ ಕುರಿತು ಅಳವಡಿಸಲು ಸಮ್ಮತಿಸಿದೆ.

ಸಂಚಾರ, ಸೂಚನಾ ಫಲಕಗಳು, ನಿಯಮಗಳು, ವೈಯಕ್ತಿಕ ಸುರಕ್ಷತೆ, ರಸ್ತೆ ಸುರಕ್ಷತೆ, ರಸ್ತೆ ಸುರಕ್ಷತೆ ಎಲ್ಲರ ಸುರಕ್ಷತೆ ಹೆಸರಿನ ಅಧ್ಯಾಯಗಳನ್ನು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯೇ ಸಿದ್ಧಪಡಿಸಿದ್ದು, ಪಠ್ಯಪುಸ್ತಕ ರಚನೆ ಅಥವಾ ಪರಿಷ್ಕರಣೆ ಸಮಯದಲ್ಲಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಪಠ್ಯ ಪುಸ್ತಕ ಸಂಘ ತಿಳಿಸಿದೆ.

ಇಲಾಖೆಯ ನಿರ್ದೇಶಕರು ಈ ಕುರಿತಾಗಿ ಆದೇಶ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ ಅನ್ವಯವಾಗುವಂತೆ ಎರಡನೇ ತರಗತಿ, 4, 6, 7 ಮತ್ತು 9ನೇ ತರಗತಿಯ ಮಕ್ಕಳಿಗೆ ಸಂಚಾರ ಸುರಕ್ಷತೆ ಕುರಿತು ಪಠ್ಯ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎರಡನೇ ತರಗತಿ ಮಕ್ಕಳಿಗೆ ಹಿಂದಿ ಪ್ರಥಮ ಭಾಷೆ ವಿಷಯದಲ್ಲಿ ಟ್ರಾಫಿಕ್ ಲೈಟ್ಸ್ ಬಗ್ಗೆ ತಿಳಿಸಲಾಗಿದೆ. ನಾಲ್ಕನೇ ತರಗತಿಯ ದ್ವಿತೀಯ ಭಾಷೆ ಆಂಗ್ಲ ವಿಷಯದಲ್ಲಿ ಟ್ರಾವೆಲ್, ಆಂಗ್ಲ ಪರಿಸರ ಅಧ್ಯಯನದಲ್ಲಿ ಟ್ರಾಫಿಕ್ ರೂಲ್ಸ್ ಪಠ್ಯ ಅಳವಡಿಸಲಾಗಿದೆ.

6ನೇ ತರಗತಿಯ ದೈಹಿಕ ಶಿಕ್ಷಣದಲ್ಲಿ ವೈಯಕ್ತಿಕ ಸುರಕ್ಷತೆ, 7ನೇ ತರಗತಿಯ ಆಂಗ್ಲ ದ್ವಿತೀಯ ಭಾಷೆ ವಿಷಯದಲ್ಲಿ ರೋಡ್ ಸೇಫ್ಟಿ, 9ನೇ ತರಗತಿಯ ತೃತೀಯ ಭಾಷೆ ಹಿಂದಿಯಲ್ಲಿ ಸಡಕ್ ಕಿ ರಕ್ಷಾ ಸಬ್ ಕೀ ಸುರಕ್ಷಾ ಪಠ್ಯ ಅಳವಡಿಸಲಾಗಿದೆ.

BIG NEWS: `Traffic rules road safety text' to be introduced for school children in the state from this year itself | TRAFFIC RULES IN TEXTBOOK
Share. Facebook Twitter LinkedIn WhatsApp Email

Related Posts

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM1 Min Read

Rain Alert : ರಾಜ್ಯದ ಹಲವಡೆ ಇಂದು ಭಾರೀ ಮಳೆ : ಈ ಜಿಲ್ಲೆಗಳಿಗೆ ‘ಯೆಲ್ಲೋ, ಆರೆಂಜ್ ಅಲರ್ಟ್’ ಘೋಷಣೆ

02/05/2026 6:23 AM1 Min Read

BIG NEWS : ವಾಣಿಜ್ಯ ಸಿಲಿಂಡರ್ 993 ರೂ. ಏರಿಕೆ ಎಫೆಕ್ಟ್ : ಹೋಟೆಲ್ ಗಳಲ್ಲಿ ಊಟ-ತಿಂಡಿ ದರ ಏರಿಕೆ ಸಾಧ್ಯತೆ.!

02/05/2026 6:12 AM1 Min Read
Recent News

BREAKING: ಇರಾನ್ ಜೊತೆಗಿನ ಯುದ್ಧ ಅಂತ್ಯ: ಅಧಿಕೃತ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!

02/05/2026 6:46 AM

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

02/05/2026 6:41 AM

ನಾಳೆ ದೇಶಾದ್ಯಂತ `NEET UG’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG Exam 2026

02/05/2026 6:33 AM

Big News: ಇಂದು ಪಶ್ಚಿಮ ಬಂಗಾಳದ 2 ಕ್ಷೇತ್ರಗಳ 15 ಬೂತ್‌ಗಳಲ್ಲಿ ಮರುಮತದಾನ

02/05/2026 6:31 AM
State News
KARNATAKA

ನಿಮ್ಮ ಮೊಬೈಲ್‌ ನಲ್ಲಿ ಇಂದು ಸೈರನ್ ಮೊಳಗಿದರೆ ಆತಂಕ ಬೇಡ: ಇದು ‘ತುರ್ತು ಎಚ್ಚರಿಕೆ’ ಪರೀಕ್ಷೆ

By kannadanewsnow5702/05/2026 6:41 AM KARNATAKA 1 Min Read

ಬೆಂಗಳೂರಿನ ನಾಗರಿಕರ ಮೊಬೈಲ್‌ಗಳಿಗೆ ಶನಿವಾರ (ಮೇ 2) ತುರ್ತು ಎಚ್ಚರಿಕೆ ಸಂದೇಶಗಳು (Emergency Alert) ಬರಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ…

Rain Alert : ರಾಜ್ಯದ ಹಲವಡೆ ಇಂದು ಭಾರೀ ಮಳೆ : ಈ ಜಿಲ್ಲೆಗಳಿಗೆ ‘ಯೆಲ್ಲೋ, ಆರೆಂಜ್ ಅಲರ್ಟ್’ ಘೋಷಣೆ

02/05/2026 6:23 AM

BIG NEWS : ವಾಣಿಜ್ಯ ಸಿಲಿಂಡರ್ 993 ರೂ. ಏರಿಕೆ ಎಫೆಕ್ಟ್ : ಹೋಟೆಲ್ ಗಳಲ್ಲಿ ಊಟ-ತಿಂಡಿ ದರ ಏರಿಕೆ ಸಾಧ್ಯತೆ.!

02/05/2026 6:12 AM

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ.16ರಿಂದ ಪ್ರತಿ ಶನಿವಾರ ‘ಇ-ಖಾತಾ ಅಭಿಯಾನ’ ಆರಂಭ

02/05/2026 6:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.