Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜಸ್ಥಾನದ ಭೀಕರ ಅಗ್ನಿ ದುರಂತ : 7 ಕಾರ್ಮಿಕರು ಸಜೀವ ದಹನ | WATCH VIDEO

16/02/2026 12:08 PM

BREAKING : ರಾಜಸ್ಥಾನದ ಭಿವಾಡಿಯಲ್ಲಿ ಭೀಕರ ಅಗ್ನಿ ದುರಂತ, ಕನಿಷ್ಠ 7 ಮಂದಿ ಸಜೀವ ದಹನ !

16/02/2026 12:02 PM

ಉತ್ತರ ಪ್ರದೇಶದಲ್ಲಿ ಭಾರತದ ಮೊದಲ ‘ಗೋ ಸಂಸ್ಕೃತಿ ವಸ್ತುಸಂಗ್ರಹಾಲಯ’ ಸ್ಥಾಪನೆ | ‘cow culture museum’

16/02/2026 12:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸೇಬಿನ ಹಾರ ಹಾಕುವ ಮೂಲಕ ಶಿವಣ್ಣಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಅಭಿಮಾನಿಗಳು
KARNATAKA

BIG NEWS : ಸೇಬಿನ ಹಾರ ಹಾಕುವ ಮೂಲಕ ಶಿವಣ್ಣಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಅಭಿಮಾನಿಗಳು

By kannadanewsnow0526/01/2025 10:45 AM

ಬೆಂಗಳೂರು : ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಇಂದು ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಆಪ್ತರು ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ಎಲ್ಲರೆಡೆ ಮುಗುಳ್ನಗುತ್ತಾ ಕೈಬೀಸಿದ ಶಿವಣ್ಣ, ತಮ್ಮ ಸ್ವಾಗತಕ್ಕೆ ಆಗಮಿಸಿದವರನ್ನು ತಬ್ಬಿ ಸಂತಸ ಪಟ್ಟರು.

ವಿಮಾನ ನಿಲ್ದಾಣದ ಬಳಿಯ ಟೋಲ್​ ಗೇಟ್​ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ. ಸ್ವಾಗತ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ಮಾನ್ಯತಾ ಟೆಕ್ ಪಾರ್ನ್​ನ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ.

Share. Facebook Twitter LinkedIn WhatsApp Email

Related Posts

ಮನೆಯಲ್ಲಿ ನೈಸರ್ಗಿಕವಾಗಿ ಔಷಧಿಗಳಿಲ್ಲದೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

16/02/2026 11:57 AM3 Mins Read

BIG NEWS : ಹಲಗೆವಡೆಯರಹಳ್ಳಿ ಡನೋಟಿಫಿಕೇಶನ್ ಪ್ರಕರಣ : HD ಕುಮಾರಸ್ವಾಮಿಗೆ ಕೋರ್ಟ್ ಎಚ್ಚರಿಕೆ

16/02/2026 11:55 AM1 Min Read

ಗಮನಿಸಿ : ನಿಮ್ಮ ಮನೆಯಲ್ಲಿ ನೊಣ, ಸೊಳ್ಳೆಗಳು ಹೆಚ್ಚಿವೆಯೇ? ಜಸ್ಟ್ ಹೀಗೆ ಮಾಡಿ ಒಂದೂ ಇರಲ್ಲ

16/02/2026 11:34 AM2 Mins Read
Recent News

BREAKING : ರಾಜಸ್ಥಾನದ ಭೀಕರ ಅಗ್ನಿ ದುರಂತ : 7 ಕಾರ್ಮಿಕರು ಸಜೀವ ದಹನ | WATCH VIDEO

16/02/2026 12:08 PM

BREAKING : ರಾಜಸ್ಥಾನದ ಭಿವಾಡಿಯಲ್ಲಿ ಭೀಕರ ಅಗ್ನಿ ದುರಂತ, ಕನಿಷ್ಠ 7 ಮಂದಿ ಸಜೀವ ದಹನ !

16/02/2026 12:02 PM

ಉತ್ತರ ಪ್ರದೇಶದಲ್ಲಿ ಭಾರತದ ಮೊದಲ ‘ಗೋ ಸಂಸ್ಕೃತಿ ವಸ್ತುಸಂಗ್ರಹಾಲಯ’ ಸ್ಥಾಪನೆ | ‘cow culture museum’

16/02/2026 12:01 PM

ಮನೆಯಲ್ಲಿ ನೈಸರ್ಗಿಕವಾಗಿ ಔಷಧಿಗಳಿಲ್ಲದೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

16/02/2026 11:57 AM
State News
KARNATAKA

ಮನೆಯಲ್ಲಿ ನೈಸರ್ಗಿಕವಾಗಿ ಔಷಧಿಗಳಿಲ್ಲದೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಹೇಗೆ? ತಿಳಿಯಿರಿ

By kannadanewsnow5716/02/2026 11:57 AM KARNATAKA 3 Mins Read

ಗುಣಮಟ್ಟದ ನಿದ್ರೆ ಒಟ್ಟಾರೆ ಆರೋಗ್ಯದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ, ಆದರೆ ಲಕ್ಷಾಂತರ ಜನರು ವಿಶ್ರಾಂತಿಯಿಲ್ಲದ ರಾತ್ರಿಗಳು ಮತ್ತು ದೀರ್ಘಕಾಲದ ಆಯಾಸದಿಂದ…

BIG NEWS : ಹಲಗೆವಡೆಯರಹಳ್ಳಿ ಡನೋಟಿಫಿಕೇಶನ್ ಪ್ರಕರಣ : HD ಕುಮಾರಸ್ವಾಮಿಗೆ ಕೋರ್ಟ್ ಎಚ್ಚರಿಕೆ

16/02/2026 11:55 AM

ಗಮನಿಸಿ : ನಿಮ್ಮ ಮನೆಯಲ್ಲಿ ನೊಣ, ಸೊಳ್ಳೆಗಳು ಹೆಚ್ಚಿವೆಯೇ? ಜಸ್ಟ್ ಹೀಗೆ ಮಾಡಿ ಒಂದೂ ಇರಲ್ಲ

16/02/2026 11:34 AM

ಶಿವಮೊಗ್ಗದಲ್ಲಿ ಭೀಕರ ಅಪಘಾತ : ಅವೈಜ್ಞಾನಿಕ ಹಂಪ್‌ಗೆ ಬೈಕ್ ಸವಾರ ಬಲಿ!

16/02/2026 11:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.