ಕೊಪ್ಪಳ : ಕೊಪ್ಪಳ ನಗರಸಭೆಯಲ್ಲಿ 10 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ನಗರ ಸಭೆಯ ಜೆಇ ಸೋಮಲಿಂಗಪ್ಪ ಅಮಾನತುಗೊಳಿಸಲಾಗಿದೆ.
ಪೌರಾಡಳಿತ ಇಲಾಖೆಯ ನಿರ್ದೇಶಕರಿಂದ ಈ ಒಂದು ಅಮಾನತು ಆದೇಶ ಹೊರಡಿಸಿದ್ದು, ನಗರ ಸಭೆಯ 366 ಕಾಮಗಾರಿಗಳಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿತ್ತು ಲೋಕಾಯುಕ್ತ ದಡಿಯ ಬೆಲೆ 10 ಕೋಟಿ ಭ್ರಷ್ಟಾಚಾರ ಬಳಿಕೆಗೆ ಬಂದಿತ್ತು ಈ ಹಿನ್ನೆಲೆಯಲ್ಲಿ ಜೈಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.








