Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಮದುವೆ ನಿರಾಕರಿಸಿದ ಯುವತಿಗೆ ‘HIV ಪಾಸಿಟಿವ್’ ರಕ್ತದ ಇಂಜೆಕ್ಷನ್ ನೀಡಿದ ಪಾಗಲ್ ಪ್ರೇಮಿ!

14/03/2026 6:33 PM

BREAKING : ‘ಜ್ಞಾನಪೀಠ ಪ್ರಶಸ್ತಿ’ ಪ್ರಕಟ ; ತಮಿಳು ಕವಿ- ಗೀತರಚನೆಕಾರ ‘ವೈರಮುತ್ತು’ಗೆ ಸಂದ ಅತ್ಯುನ್ನತ ಪುರಸ್ಕಾರ

14/03/2026 6:31 PM

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

14/03/2026 6:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !
KARNATAKA

BIG NEWS : ಮದುವೆ ಭರವಸೆ ನೀಡಿ ಬೆಳೆಸಿದ `ದೈಹಿಕ ಸಂಬಂಧ’ ಅತ್ಯಾಚಾರವಲ್ಲ : ಹೈಕೋರ್ಟ್ ಮಹತ್ವದ ತೀರ್ಪು !

By kannadanewsnow5713/03/2026 6:45 AM

ನವದೆಹಲಿ : ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ ಪ್ರಕರಣವೊಂದರಲ್ಲಿ ಛತ್ತೀಸ್ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಒಬ್ಬ ಯುವತಿ ವಯಸ್ಕಳಾಗಿದ್ದು, ಆಕೆಯ ಸಂಪೂರ್ಣ ಸಮ್ಮತಿಯೊಂದಿಗೆ ದೈಹಿಕ ಸಂಬಂಧ ಏರ್ಪಟ್ಟಿದ್ದರೆ, ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎನ್.ಕೆ. ವ್ಯಾಸ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಈ ತೀರ್ಪಿನ ಮೂಲಕ ಕೆಳಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್, ಆರೋಪಿಯನ್ನು ಖುಲಾಸೆಗೊಳಿಸಿದೆ. ಇದರೊಂದಿಗೆ ಸುಮಾರು 20 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ಯುವಕನಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಈ ಘಟನೆ ಸುರ್ಗುಜಾ ಜಿಲ್ಲೆಯ ಧೌರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. 2000ನೇ ಇಸವಿಯಲ್ಲಿ ಸಂತ್ರಸ್ತೆ 12ನೇ ತರಗತಿ ಓದುತ್ತಿದ್ದಾಗ, ಅದೇ ಪ್ರದೇಶದಲ್ಲಿ ಓದುತ್ತಿದ್ದ ಲೀನಾ ರಾಮ್ ಧ್ರುವ ಎಂಬಾತನ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿತ್ತು. ಆರೋಪಿ ಲೀನಾ ರಾಮ್ ಮದುವೆಯ ಭರವಸೆ ನೀಡಿ 2000 ರಿಂದ 2003ರವರೆಗೆ (ಸುಮಾರು 3 ವರ್ಷ) ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಯುವತಿ ಆರೋಪಿಸಿದ್ದಳು.

ಇಬ್ಬರೂ ವಿದ್ಯಾಭ್ಯಾಸ ಮುಗಿಸಿ ತಮ್ಮ ಊರುಗಳಿಗೆ ಮರಳಿದ ನಂತರವೂ ಸಂಪರ್ಕದಲ್ಲಿದ್ದರು. ಯುವತಿ ಆರೋಪಿಯ ಮನೆಯಲ್ಲಿ ಕೆಲವು ದಿನ ಪತ್ನಿಯಂತೆ ವಾಸವಿದ್ದಳು. ಆದರೆ, ಜೂನ್ 2003 ರಲ್ಲಿ ಯುವಕ ಮದುವೆಗೆ ನಿರಾಕರಿಸಿ ನಾಪತ್ತೆಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಕೆಳಹಂತದ ನ್ಯಾಯಾಲಯವು ಈ ಹಿಂದೆ ಯುವಕನನ್ನು ದೋಷಿ ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಕೆಳಗಿನ ಅಂಶಗಳನ್ನು ಗಮನಿಸಿದರು:

ಯುವತಿ ವಯಸ್ಕಳಾಗಿದ್ದರಿಂದ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಳು. ದೀರ್ಘಕಾಲದವರೆಗೆ ಸಮ್ಮತಿಯಿಂದಲೇ ಸಂಬಂಧ ಮುಂದುವರಿದಿರುವುದು ಕಂಡುಬಂದಿದೆ. ಮದುವೆಯ ಭರವಸೆಯ ಮೇಲೆ ದೀರ್ಘಕಾಲ ದೈಹಿಕ ಸಂಬಂಧ ನಡೆಸಿದ ನಂತರ, ಸಂಬಂಧ ಹಳಸಿದಾಗ ಅದನ್ನು ‘ಅತ್ಯಾಚಾರ’ ಎಂದು ಕರೆಯುವುದು ಕಾನೂನುಬದ್ಧವಲ್ಲ ಎಂದು ಕೋರ್ಟ್ ಹೇಳಿದೆ.

BIG NEWS: 'Physical relationship' fostered with the promise of marriage is not rape: High Court's landmark verdict!
Share. Facebook Twitter LinkedIn WhatsApp Email

Related Posts

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

14/03/2026 6:28 PM2 Mins Read

BIG NEWS: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ: ಆಹಾರ ಇಲಾಖೆ ಎಚ್ಚರಿಕೆ

14/03/2026 5:15 PM1 Min Read

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM2 Mins Read
Recent News

SHOCKING: ಮದುವೆ ನಿರಾಕರಿಸಿದ ಯುವತಿಗೆ ‘HIV ಪಾಸಿಟಿವ್’ ರಕ್ತದ ಇಂಜೆಕ್ಷನ್ ನೀಡಿದ ಪಾಗಲ್ ಪ್ರೇಮಿ!

14/03/2026 6:33 PM

BREAKING : ‘ಜ್ಞಾನಪೀಠ ಪ್ರಶಸ್ತಿ’ ಪ್ರಕಟ ; ತಮಿಳು ಕವಿ- ಗೀತರಚನೆಕಾರ ‘ವೈರಮುತ್ತು’ಗೆ ಸಂದ ಅತ್ಯುನ್ನತ ಪುರಸ್ಕಾರ

14/03/2026 6:31 PM

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

14/03/2026 6:28 PM

BREAKING : ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ ; 29 ರಾಜ್ಯಗಳಿಗೆ ‘ವಾಣಿಜ್ಯ ಸಿಲಿಂಡರ್’ಗಳ ವಿತರಣೆ ಆರಂಭ

14/03/2026 6:16 PM
State News
KARNATAKA

‘ಗ್ಯಾಸ್ ಸಿಲಿಂಡರ್’ ಅಭಾವ: ಹೈಟೆಕ್ ಯುಗದಲ್ಲೂ ‘ಕಾಲೇಜು ಮೆಸ್‌’ನಲ್ಲಿ ಈಗ ‘ಕಟ್ಟಿಗೆ ಒಲೆ’ಯಲ್ಲಿ ಅಡುಗೆ!

By kannadanewsnow0914/03/2026 6:28 PM KARNATAKA 2 Mins Read

ಚಿಕ್ಕೋಡಿ: ಇಂದಿನ ಕಾಲದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಕೆಲವೊಮ್ಮೆ ಪ್ರಕೃತಿ ಅಥವಾ ಅನಿವಾರ್ಯ ಪರಿಸ್ಥಿತಿಗಳು ನಮ್ಮನ್ನು ಮತ್ತೆ ಹಳೆಯ ಪದ್ಧತಿಗೆ…

BIG NEWS: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ: ಆಹಾರ ಇಲಾಖೆ ಎಚ್ಚರಿಕೆ

14/03/2026 5:15 PM

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.