ಶ್ರೀನಗರ : ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ AK-47 ಮತ್ತು M4 ನಂತಹ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ.
ಈ ದಾಳಿಯಲ್ಲಿ ಮೂವರು ವಿದೇಶಿ ಭಯೋತ್ಪಾದಕರು ಮತ್ತು ಒಬ್ಬ ಸ್ಥಳೀಯ ಭಯೋತ್ಪಾದಕ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಅವರು ಕೊಕರ್ನಾಗ್ ಕಾಡುಗಳಿಂದ ಬೈಸರನ್ ತಲುಪಲು ಸುಮಾರು 22 ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ದಾಳಿ ನಡೆಸಿದರು.
ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರು ಉಪಗ್ರಹ ಫೋನ್‌ಗಳು ಮತ್ತು ಹೈಬ್ರಿಡ್ ಅಲ್ಟ್ರಾ ಸೆಟ್‌ಗಳನ್ನು ಬಳಸಿದ್ದರು.
#Pratisodh: पहलगाम हमले की जांच में बड़ा खुलासा.. 'आतंकियों के पास था सैटेलाइट फोन.. हाइब्रिड अल्ट्रा सेट इस्तेमाल हुआ'- सूत्र@DineshGautam1 #PahalgamAttack #TerrorAttack #PahalgamNews #JammuKashmirNews pic.twitter.com/RQkfJ8qx1K
— Times Now Navbharat (@TNNavbharat) April 28, 2025