Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

11/04/2026 9:37 AM

BIG NEWS : `DA’ ಹೆಚ್ಚಳದಲ್ಲಿ ನೌಕರರು-ಪಿಂಚಣಿದಾರರ ನಡುವೆ ತಾರತಮ್ಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

11/04/2026 9:37 AM

ಮಂಡ್ಯದಲ್ಲಿ ಎ.ಆರ್.ಎ.ಐ ಕೇಂದ್ರ ಸ್ಥಾಪನೆ : ಏ.13 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿ

11/04/2026 9:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `DA’ ಹೆಚ್ಚಳದಲ್ಲಿ ನೌಕರರು-ಪಿಂಚಣಿದಾರರ ನಡುವೆ ತಾರತಮ್ಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
INDIA

BIG NEWS : `DA’ ಹೆಚ್ಚಳದಲ್ಲಿ ನೌಕರರು-ಪಿಂಚಣಿದಾರರ ನಡುವೆ ತಾರತಮ್ಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

By kannadanewsnow5711/04/2026 9:37 AM

ನವದೆಹಲಿ: ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಳ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಸೇವೆಯಲ್ಲಿರುವ ನೌಕರರು ಮತ್ತು ನಿವೃತ್ತ ಪೆನ್ಷನರ್‌ ಗಳ ನಡುವೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಕೇರಳ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ (KSRTC) ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

ತಾರತಮ್ಯಕ್ಕೆ ಅವಕಾಶವಿಲ್ಲ: ಸಮಾನತೆಯ ಹಕ್ಕು ಎಂಬುದು ಒಂದು ಕ್ರಿಯಾತ್ಮಕ ಪರಿಕಲ್ಪನೆಯಾಗಿದ್ದು, ಅದನ್ನು ಯಾವುದೇ ಮಿತಿಗಳಲ್ಲಿ ಬಂಧಿಸಲು ಸಾಧ್ಯವಿಲ್ಲ. ಸಂವಿಧಾನದ 14ನೇ ವಿಧಿಯು ಯಾವುದೇ ರೀತಿಯ ‘ಅಸಮರ್ಪಕ ವರ್ಗೀಕರಣ’ಕ್ಕೆ ಅವಕಾಶ ನೀಡುವುದಿಲ್ಲ.

ಬೆಲೆ ಏರಿಕೆಯ ಹೊರೆ ಸಮಾನ: ಬೆಲೆ ಏರಿಕೆಯ ಬಿಸಿ ಸರ್ಕಾರಿ ನೌಕರರಿಗೂ ಮತ್ತು ಪೆನ್ಷನರ್‌ಗಳಿಗೂ ಸಮಾನವಾಗಿಯೇ ತಟ್ಟುತ್ತದೆ. ಹೀಗಿರುವಾಗ ಉಭಯ ಗುಂಪುಗಳಿಗೆ ಬೇರೆ ಬೇರೆ ದರದಲ್ಲಿ ಡಿಎ ನೀಡುವುದು ತರ್ಕಬದ್ಧವಲ್ಲ.

ಸರ್ಕಾರದ ಜವಾಬ್ದಾರಿ: ಪಿಂಚಣಿ ಎಂಬುದು ಸರ್ಕಾರ ನೀಡುವ ಭಿಕ್ಷೆಯಲ್ಲ, ಅದು ಉದ್ಯೋಗಿಗಳ ಸಾಂವಿಧಾನಿಕ ಹಕ್ಕು. ಹಣದ ಕೊರತೆಯ ನೆಪವೊಡ್ಡಿ ಹಿರಿಯ ನಾಗರಿಕರ ಹಕ್ಕನ್ನು ಕಸಿಯುವಂತಿಲ್ಲ.

ತೀರ್ಪಿನ ನೇರ ಪರಿಣಾಮ ಯಾರ ಮೇಲೆ?

ಸುಪ್ರೀಂ ಕೋರ್ಟ್‌ನ ಈ ಸ್ಪಷ್ಟ ನಿಲುವಿನಿಂದಾಗಿ ಇನ್ನು ಮುಂದೆ ದೇಶದ ಯಾವುದೇ ರಾಜ್ಯ ಸರ್ಕಾರಗಳು ಪೆನ್ಷನರ್‌ಗಳಿಗೆ ನೀಡುವ ತುಟ್ಟಿಭತ್ಯೆಯಲ್ಲಿ ಕಡಿತ ಮಾಡುವಂತಿಲ್ಲ ಅಥವಾ ನೌಕರರಿಗೆ ಹೋಲಿಸಿದರೆ ಕಡಿಮೆ ದರ ನಿಗದಿಪಡಿಸುವಂತಿಲ್ಲ. ಈ ನಿರ್ಧಾರವು ದೇಶಾದ್ಯಂತ ಇರುವ ಲಕ್ಷಾಂತರ ನಿವೃತ್ತ ಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ನೀಡಲಿದೆ.

ಉದ್ದೇಶ ಒಂದೇ ಆಗಿರುವಾಗ (ಬೆಲೆ ಏರಿಕೆಯಿಂದ ರಕ್ಷಣೆ), ಎರಡು ಬೇರೆ ಬೇರೆ ಮಾನದಂಡಗಳು ನಡೆಯುವುದಿಲ್ಲ” ಎಂದು ನ್ಯಾಯಾಲಯ ಸರ್ಕಾರಗಳಿಗೆ ಚಾಟಿ ಬೀಸಿದೆ.

BIG NEWS: No discrimination between employees and pensioners in `DA’ hike: Supreme Court in historic verdict
Share. Facebook Twitter LinkedIn WhatsApp Email

Related Posts

3 ಬಾರಿ ಊಟ ಮಾಡುವುದು ಬೆಸ್ಟಾ ಅಥವಾ 6 ಬಾರಿ ಸ್ನ್ಯಾಕ್ಸ್ ತಿನ್ನುವುದು ಉತ್ತಮವೇ? ರಕ್ತದಲ್ಲಿನ ಸಕ್ಕರೆ ಅಂಶ (Glucose) ನಿಯಂತ್ರಣಕ್ಕೆ ಯಾವುದು ಬೆಸ್ಟ್?

11/04/2026 9:21 AM1 Min Read

SHOCKING : ರಸ್ತೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ : ವಿಕೃತ ಬೈಕ್ ಸವಾರನ ವಿಡಿಯೋ ವೈರಲ್ | WATCH VIDEO

11/04/2026 9:18 AM1 Min Read

​ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ‘ಕ್ಯಾಶ್’ ನಡೆಯಲ್ಲ! ಸಂಪೂರ್ಣ ಕ್ಯಾಶ್‌ಲೆಸ್ ಆಗಲಿವೆ ರಾಷ್ಟ್ರೀಯ ಹೆದ್ದಾರಿಗಳು: ಸವಾರರೇ ಎಚ್ಚರ!

11/04/2026 8:29 AM1 Min Read
Recent News

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

11/04/2026 9:37 AM

BIG NEWS : `DA’ ಹೆಚ್ಚಳದಲ್ಲಿ ನೌಕರರು-ಪಿಂಚಣಿದಾರರ ನಡುವೆ ತಾರತಮ್ಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

11/04/2026 9:37 AM

ಮಂಡ್ಯದಲ್ಲಿ ಎ.ಆರ್.ಎ.ಐ ಕೇಂದ್ರ ಸ್ಥಾಪನೆ : ಏ.13 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿ

11/04/2026 9:27 AM

BIG NEWS : ಅರ್ಹ `BPL’ ಕಾರ್ಡ್‌ದಾರರೇ ಗಮನಿಸಿ : ನಿಮ್ಮ`ರೇಷನ್ ಕಾರ್ಡ್’ ರದ್ದಾಗಿದ್ದರೆ ಇಲ್ಲಿದೆ ಪರಿಹಾರ.!

11/04/2026 9:27 AM
State News
KARNATAKA

ರಾಯಚೂರು : ಶಿಕ್ಷಕಿಗೆ ಮದ್ವೆಯಾಗೋದಾಗಿ ನಂಬಿಸಿ ಲವ್, ಸೆಕ್ಸ್ ದೋಖಾ ಆರೋಪ : ಇಂಜಿನಿಯರ್ ವಿರುದ್ಧ ‘FIR’ ದಾಖಲು!

By kannadanewsnow0511/04/2026 9:37 AM KARNATAKA 1 Min Read

ರಾಯಚೂರು : ಇಂಜಿನಿಯರ್ ಒಬ್ಬ ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೀಗ ಆತನ ವಿರುದ್ಧ ಶಿಕ್ಷಕಿ…

ಮಂಡ್ಯದಲ್ಲಿ ಎ.ಆರ್.ಎ.ಐ ಕೇಂದ್ರ ಸ್ಥಾಪನೆ : ಏ.13 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿ

11/04/2026 9:27 AM

BIG NEWS : ಅರ್ಹ `BPL’ ಕಾರ್ಡ್‌ದಾರರೇ ಗಮನಿಸಿ : ನಿಮ್ಮ`ರೇಷನ್ ಕಾರ್ಡ್’ ರದ್ದಾಗಿದ್ದರೆ ಇಲ್ಲಿದೆ ಪರಿಹಾರ.!

11/04/2026 9:27 AM

BIG NEWS : ಪ್ರತ್ಯೇಕಗೊಂಡ ಪತ್ನಿಯೊಂದಿಗೆ ಬಲವಂತದ `ಸೆಕ್ಸ್’ ಶಿಕ್ಷಾರ್ಹ ಅಪರಾಧ : ಹೈಕೋರ್ಟ್ ಮಹತ್ವದ ತೀರ್ಪು.!

11/04/2026 9:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.