ಬೆಂಗಳೂರು : ಲಕ್ಷಾಧಿಪತಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ನಮ್ಮ ರಾಜ್ಯ ದೇಶದ ಮುಂಚೂಣಿಯಲ್ಲಿ ನಿಂತಿದೆ ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಭರವಸೆಯ ಪಥದಲ್ಲಿ ಕರ್ನಾಟಕ ಲಕ್ಷಾಧಿಪತಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ನಮ್ಮ ರಾಜ್ಯ ದೇಶದ ಮುಂಚೂಣಿಯಲ್ಲಿ ನಿಂತಿದೆ. ಇದು ಕೇವಲ ಆರ್ಥಿಕ ಸಾಧನೆಯಷ್ಟೇ ಅಲ್ಲ, ಜನರ ಶ್ರಮಕ್ಕೆ ನ್ಯಾಯ ನೀಡುವ ಕಾಂಗ್ರೆಸ್ ಸರ್ಕಾರದ ಜನಪರ ನೀತಿಗಳ ಪ್ರತಿಫಲ. ಜನರ ವಿಶ್ವಾಸ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಯ ಸಂಕಲ್ಪವೇ ಕರ್ನಾಟಕವನ್ನು ಸಮೃದ್ಧಿಯ ದಾರಿಗೆ ಮುನ್ನಡೆಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಭರವಸೆಯ ಪಥದಲ್ಲಿ ಕರ್ನಾಟಕ
ಲಕ್ಷಾಧಿಪತಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ನಮ್ಮ ರಾಜ್ಯ ದೇಶದ ಮುಂಚೂಣಿಯಲ್ಲಿ ನಿಂತಿದೆ. ಇದು ಕೇವಲ ಆರ್ಥಿಕ ಸಾಧನೆಯಷ್ಟೇ ಅಲ್ಲ, ಜನರ ಶ್ರಮಕ್ಕೆ ನ್ಯಾಯ ನೀಡುವ ಕಾಂಗ್ರೆಸ್ ಸರ್ಕಾರದ ಜನಪರ ನೀತಿಗಳ ಪ್ರತಿಫಲ. ಜನರ ವಿಶ್ವಾಸ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಯ ಸಂಕಲ್ಪವೇ ಕರ್ನಾಟಕವನ್ನು ಸಮೃದ್ಧಿಯ… pic.twitter.com/USmxgXhGTB
— Karnataka Congress (@INCKarnataka) August 27, 2025