ಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಾಲಮಿತಿ ಬಡ್ತಿ, ಸ್ವಯಂ ಚಾಲಿತ ಬಡ್ತಿ, ವಿಶೇಷ ಹೆಚ್ಚುವರಿ ಬಡ್ತಿ ಮಂಜೂರಾತಿಗಾಗಿ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿದೆ.
ಸದರಿ ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳು ಕಡ್ಡಾಯ
1) 5 ವರ್ಷಗಳ ಕಾರ್ಯ ನಿರ್ವಹಣಾ ವರದಿ (ವರ್ಷವಾರು)
2) ಮುಂಬಡ್ತಿ ನಿರಾಕರಿಸಿಲ್ಲದಿರುವ ಬಗ್ಗೆ ದೃಢೀಕರಣ
3) ನ್ಯಾಯಾಂಗ ವಿಚಾರಣೆ / ಕ್ರಿಮಿನಲ್ ಮೊಕದ್ದಮೆ / ಇಲಾಖಾ ವಿಚಾರಣೆ ಇಲ್ಲದಿರುವ ಬಗ್ಗೆ ದೃಢೀಕರಣ
4) ಅನಧೀಕೃತ ಗೈರು ಆಗಿಲ್ಲದ ಮತ್ತು ವೇತನ ರಹಿತ ರಜೆ ತೆಗೆದುಕೊಂಡಿಲ್ಲದ ಬಗ್ಗೆ ದೃಢೀಕರಣ
5) ಸೇವಾ ವಿಚ್ಚಿನ್ನತೆ ಆಗಿಲ್ಲದ ಬಗ್ಗೆ ದೃಢೀಕರಣ