Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘ಘೂಷ್ಖೋರ್ ಪಾಂಡತ್’ ಚಿತ್ರದ ಟೀಸರ್ ತೆಗೆದುಹಾಕಲು ನೆಟ್ ಫ್ಲಿಕ್ಸ್’ಗೆ ಕೇಂದ್ರ ಸರ್ಕಾರ ಸೂಚನೆ!

06/02/2026 6:33 PM

Good News ; ಡಿಜಿಟಲ್ ವಂಚನೆಯಿಂದ ಬಳಲುತ್ತಿರುವ ಬ್ಯಾಂಕ್ ಗ್ರಾಹಕರಿಗೆ 25,000 ರೂ. ಪರಿಹಾರ ಘೋಷಿಸಿದ ‘RBI’

06/02/2026 6:14 PM

Good News ; ಸಣ್ಣ ವ್ಯವಹಾರಗಳಿಗೆ ‘RBI’ ಭರ್ಜರಿ ಗುಡ್ ನ್ಯೂಸ್ ; ಯಾವುದೇ ಗ್ಯಾರೆಂಟಿ ಇಲ್ಲದೇ 20 ಲಕ್ಷ ರೂ. ಸಾಲ ಲಭ್ಯ!

06/02/2026 6:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ
KARNATAKA

BIG NEWS : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ

By kannadanewsnow5721/11/2024 1:07 PM

ಬೆಂಗಳೂರು : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿದ್ದ ಕಾಲಾವಧಿಯನ್ನು ದಿನಾಂಕ 31-12-24 ರವರೆಗೆ ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಪರೀಕ್ಷೆ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿಗೆ ಅನರ್ಹವಾಗಲಿದ್ದಾರೆ.

ಈ ಪರೀಕ್ಷೆಯು ಸರ್ಕಾರಿ ನೌಕರರ ಪರಿವೀಕ್ಷಣಾ ಅವಧಿ,ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿಗೆ ಒಂದು ಅರ್ಹತಾ ಮಾನದಂಡವಾಗಿರುತ್ತದೆ.ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವಧಿ 31-12-23 ರವರೆಗೆ ವಿಸ್ತರಿಸಲಾಗಿತ್ತು‌.ಸದರಿ ಅವಧಿಯೊಳಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿ ಯಲ್ಲಿ ಅರ್ಹನಾಗತಕ್ಕದ್ದಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳ ನಿಯಮ 1(3) ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

BIG NEWS : Here is important information for state government employees about Computer Literacy Test BIG NEWS : Maternity leave for women teachers in the state: Important order from education department.! BIG NEWS : ರಾಜ್ಯದ ಮಹಿಳಾ ಶಿಕ್ಷಕಿಯರು/ನೌಕರರಿಗೆ `ಶಿಶುಪಾಲನಾ ರಜೆ' ಮಂಜೂರು : ರಾಜ್ಯ ಸರ್ಕಾರ ಮಹತ್ವದ ಆದೇಶ!
Share. Facebook Twitter LinkedIn WhatsApp Email

Related Posts

ಭಾರತೀಯ ಆಂತರಿಕೆ ಸೇವೆ ಗುರುತಿಸಿ ಕೊಡಮಾಡುವ ಪ್ರತಿಷ್ಠಿತ ಎಫ್‌ಐಸಿಪಿ ಪ್ರಶಸ್ತಿಗೆ ಡಾ.ದರ್ಶನ ರೆಡ್ಡಿ ಭಾಜನ

06/02/2026 5:32 PM1 Min Read

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಎಂ/ಎನ್‌ಎಸ್‌ ಇಂಡಿಯಾ

06/02/2026 5:29 PM1 Min Read

ಜಾಗತಿಕ ನೆರವು ಕಡಿತವು ಭಾರತದಲ್ಲಿ ಆರೋಗ್ಯ ಲಾಭಗಳನ್ನು ಹಿಮ್ಮೆಟ್ಟಿಸಬಹುದು: ಲ್ಯಾನ್ಸೆಟ್ ಅಧ್ಯಯ ಎಚ್ಚರಿಕೆ

06/02/2026 5:27 PM2 Mins Read
Recent News

BREAKING : ‘ಘೂಷ್ಖೋರ್ ಪಾಂಡತ್’ ಚಿತ್ರದ ಟೀಸರ್ ತೆಗೆದುಹಾಕಲು ನೆಟ್ ಫ್ಲಿಕ್ಸ್’ಗೆ ಕೇಂದ್ರ ಸರ್ಕಾರ ಸೂಚನೆ!

06/02/2026 6:33 PM

Good News ; ಡಿಜಿಟಲ್ ವಂಚನೆಯಿಂದ ಬಳಲುತ್ತಿರುವ ಬ್ಯಾಂಕ್ ಗ್ರಾಹಕರಿಗೆ 25,000 ರೂ. ಪರಿಹಾರ ಘೋಷಿಸಿದ ‘RBI’

06/02/2026 6:14 PM

Good News ; ಸಣ್ಣ ವ್ಯವಹಾರಗಳಿಗೆ ‘RBI’ ಭರ್ಜರಿ ಗುಡ್ ನ್ಯೂಸ್ ; ಯಾವುದೇ ಗ್ಯಾರೆಂಟಿ ಇಲ್ಲದೇ 20 ಲಕ್ಷ ರೂ. ಸಾಲ ಲಭ್ಯ!

06/02/2026 6:06 PM

BIGG UPDATE : ಇಸ್ಲಾಮಾಬಾದ್ ಶಿಯಾ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ; ಮೃತರ ಸಂಖ್ಯೆ 68ಕ್ಕೆ ಏರಿಕೆ, 169 ಜನರಿಗೆ ಗಾಯ

06/02/2026 5:39 PM
State News
KARNATAKA

ಭಾರತೀಯ ಆಂತರಿಕೆ ಸೇವೆ ಗುರುತಿಸಿ ಕೊಡಮಾಡುವ ಪ್ರತಿಷ್ಠಿತ ಎಫ್‌ಐಸಿಪಿ ಪ್ರಶಸ್ತಿಗೆ ಡಾ.ದರ್ಶನ ರೆಡ್ಡಿ ಭಾಜನ

By kannadanewsnow0906/02/2026 5:32 PM KARNATAKA 1 Min Read

ಬೆಂಗಳೂರು: ಭಾರತೀಯ ಆಂತರಿಕ ಔಷಧ ಸೇವೆಯನ್ನು ಗುರುತಿಸಿ “ಭಾರತೀಯ ವೈದ್ಯರ ಸಂಘ” ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ “ಇಂಡಿಯನ್ ಕಾಲೇಜ್ ಆಫ್…

ಉಕ್ಕಿನ ಸಚಿವಾಲಯದಿಂದ ಗ್ರೀನ್ ಸ್ಟೀಲ್ ಪ್ರಮಾಣೀಕರಣ ಪಡೆದ ಮೊದಲ ಉಕ್ಕು ಉತ್ಪಾದಕ ಕಂಪನಿ ಎಎಂ/ಎನ್‌ಎಸ್‌ ಇಂಡಿಯಾ

06/02/2026 5:29 PM

ಜಾಗತಿಕ ನೆರವು ಕಡಿತವು ಭಾರತದಲ್ಲಿ ಆರೋಗ್ಯ ಲಾಭಗಳನ್ನು ಹಿಮ್ಮೆಟ್ಟಿಸಬಹುದು: ಲ್ಯಾನ್ಸೆಟ್ ಅಧ್ಯಯ ಎಚ್ಚರಿಕೆ

06/02/2026 5:27 PM

BIG NEWS : ‘ಪ್ರೇಮಿಗಳ ದಿನಾಚರಣೆ’ ಹಿನ್ನೆಲೆ ಫೆ.14 ರಂದು ನಂದಿ ಗಿರಿಧಾಮ ಬಂದ್

06/02/2026 4:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.