Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಲ್ಲದ ಗುಂಡಿನ ಮೊಳಗು: ಪಾಕಿಸ್ತಾನ-ತಾಲಿಬಾನ್‌ ನಡುವೆ 6ನೇ ದಿನವೂ ಮುಂದುವರಿದ ಭೀಕರ ಯುದ್ಧ!

03/03/2026 9:25 AM

BIG NEWS : `AI’ ಸೃಷ್ಟಿತ ನಕಲಿ ತೀರ್ಪುಗಳ ಬಳಕೆ ಇನ್ನು ಮುಂದೆ ‘ಗಂಭೀರ ನ್ಯಾಯಾಂಗ ದುರ್ನಡತೆ’ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು !

03/03/2026 9:22 AM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: 14 ರಾಷ್ಟ್ರಗಳನ್ನು ತೊರೆಯುವಂತೆ ನಾಗರಿಕರಿಗೆ ಅಮೇರಿಕಾ ತಾಕೀತು!

03/03/2026 9:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಹಾಸನದಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿ : ಹೊಸದಾಗಿ ನಿರ್ಮಿಸಿದ್ದ ತಡೆಗೋಡೆ ಸಂಪೂರ್ಣ ನಾಶ
KARNATAKA

BIG NEWS : ಹಾಸನದಲ್ಲಿ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿ : ಹೊಸದಾಗಿ ನಿರ್ಮಿಸಿದ್ದ ತಡೆಗೋಡೆ ಸಂಪೂರ್ಣ ನಾಶ

By kannadanewsnow0517/06/2025 4:22 PM

ಹಾಸನ : ಹಾಸನದಲ್ಲಿ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ತಡೆಗೋಡೆ ನಾಶವಾಗಿದ್ದು, ಮಳೆಗೆ ನೂತನವಾಗಿ ನಿರ್ಮಿಸಿದ್ದ ರಸ್ತೆ ತಡೆಗೋಡೆ ಕೊಚ್ಚಿ ಹೋಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಮಹಲ್ ಬಳಿ ಈ ಒಂದು ಘಟನೆ ಸಂಭವಿಸಿದೆ.

ಹೌದು ಶಿರಾಡಿ ಘಾಟ್ ಬಳಿ ಆನೆ ಮಹಲ್ ಎಂಬಲ್ಲಿ ಸುಮಾರು 100 ಮೀಟರ್ ಉದ್ದಕ್ಕೂ ಗೆಬ್ರಿಯನ್ ವಾಲ್ ಕುಸಿದು ಬಿದ್ದಿದೆ. ರಸ್ತೆಯ ಸುರಕ್ಷತೆಗೆ ಎಂದು ನಿರ್ಮಿಸಿದ್ದ ತಡೆಗೋಡೆ ಇದೀಗ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಇಂತಹ ಅವಘಡಗಳು ಹೆಚ್ಚುತ್ತಿವೆ.

Share. Facebook Twitter LinkedIn WhatsApp Email

Related Posts

ಬಿಕ್ಕಳಿಕೆ ಏಕೆ ಬರುತ್ತದೆ? ಇದನ್ನು ತಡೆಯುವ ಮಾರ್ಗಗಳೇನು? ಇಲ್ಲಿದೆ ಮಾಹಿತಿ

03/03/2026 8:53 AM2 Mins Read

ದೇಹದ ಕಲ್ಮಶಗಳನ್ನು ಹೊರಹಾಕುವ ಅದ್ಭುತ ಪಾನೀಯ: ದಿನಕ್ಕೊಂದು ಕಪ್ ಕುಡಿದರೆ ಈ ಕಾಯಿಲೆಗಳೆಲ್ಲ ಮಾಯ !

03/03/2026 8:10 AM2 Mins Read

ರಾಹು–ಕೇತುಗಳ ಜನನ ಮತ್ತು ಗ್ರಹಣದ ಆಧ್ಯಾತ್ಮಿಕ ಅರ್ಥ: ಖಂಡ ಗ್ರಾಸ ಚಂದ್ರ ಗ್ರಹಣ ಕುರಿತು ಮಾಹಿತಿ

03/03/2026 7:57 AM5 Mins Read
Recent News

ನಿಲ್ಲದ ಗುಂಡಿನ ಮೊಳಗು: ಪಾಕಿಸ್ತಾನ-ತಾಲಿಬಾನ್‌ ನಡುವೆ 6ನೇ ದಿನವೂ ಮುಂದುವರಿದ ಭೀಕರ ಯುದ್ಧ!

03/03/2026 9:25 AM

BIG NEWS : `AI’ ಸೃಷ್ಟಿತ ನಕಲಿ ತೀರ್ಪುಗಳ ಬಳಕೆ ಇನ್ನು ಮುಂದೆ ‘ಗಂಭೀರ ನ್ಯಾಯಾಂಗ ದುರ್ನಡತೆ’ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು !

03/03/2026 9:22 AM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: 14 ರಾಷ್ಟ್ರಗಳನ್ನು ತೊರೆಯುವಂತೆ ನಾಗರಿಕರಿಗೆ ಅಮೇರಿಕಾ ತಾಕೀತು!

03/03/2026 9:15 AM

ಪ್ರಧಾನಿ ಮೋದಿ ಅನುಮತಿ ನೀಡಿದರೆ ನೆತನ್ಯಾಹು, ಟ್ರಂಪ್ ರನ್ನು ಕೊಲ್ಲುವೆ’: ಮಹಿಳೆಯ ಆಕ್ರೋಶದ ವಿಡಿಯೋ ವೈರಲ್ | WATCH VIDEO

03/03/2026 9:09 AM
State News
KARNATAKA

ಬಿಕ್ಕಳಿಕೆ ಏಕೆ ಬರುತ್ತದೆ? ಇದನ್ನು ತಡೆಯುವ ಮಾರ್ಗಗಳೇನು? ಇಲ್ಲಿದೆ ಮಾಹಿತಿ

By kannadanewsnow5703/03/2026 8:53 AM KARNATAKA 2 Mins Read

ಬಿಕ್ಕಳಿಕೆ ಎಂಬುದು ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅತಿಯಾಗಿ ಕಾಡತೊಡಗಿದಾಗ ಕಿರಿಕಿರಿ ಉಂಟುಮಾಡುವುದಲ್ಲದೆ, ಆರೋಗ್ಯದ…

ದೇಹದ ಕಲ್ಮಶಗಳನ್ನು ಹೊರಹಾಕುವ ಅದ್ಭುತ ಪಾನೀಯ: ದಿನಕ್ಕೊಂದು ಕಪ್ ಕುಡಿದರೆ ಈ ಕಾಯಿಲೆಗಳೆಲ್ಲ ಮಾಯ !

03/03/2026 8:10 AM

ರಾಹು–ಕೇತುಗಳ ಜನನ ಮತ್ತು ಗ್ರಹಣದ ಆಧ್ಯಾತ್ಮಿಕ ಅರ್ಥ: ಖಂಡ ಗ್ರಾಸ ಚಂದ್ರ ಗ್ರಹಣ ಕುರಿತು ಮಾಹಿತಿ

03/03/2026 7:57 AM

ರಾಜ್ಯದ ರೈತರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ನಲ್ಲೇ `RTC, ಪಹಣಿ’ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ !

03/03/2026 7:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.