Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

04/04/2026 4:08 PM

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!
KARNATAKA

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

By kannadanewsnow0504/04/2026 3:51 PM

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ಗ್ರೇಡಿಂಗ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಕೆಂಡಾಮಂಡಲವಾಗಿದ್ದಾರೆ. ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪಕ್ಕೆ ಇದೀಗ ಕನ್ನಡಪ್ರ ಸಂಘಟನೆಗಳು ಕಿಡಿಕಾರಿದ್ದು, ರಾಜ್ಯಪಾಲರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಡಿದೆದ್ದಿದೆ.

ಹಾಗಾಗಿ ಸೋಮವಾರ ಬೆಳಗ್ಗೆ 11 ಗಂಟೆಗೆ ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಹೌದು ಕರವೇ ನಾರಾಯಣಗೌಡ ಬಣದಿಂದ ಲೋಕಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಈ ಒಂದು ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಕರವೇ ಕಾರ್ಯಕರ್ತರು ಆಗಮಿಸಲಿದ್ದಾರೆ. ಲೋಕಭವನ ಮುತ್ತಿಗೆ ಹಾಕಲು ಕರವೇ ನಾರಾಯಣಗೌಡ ಕರೆ ನೀಡಿದ್ದಾರೆ.

ಹಿಂದಿ ಸಾಮ್ರಾಜ್ಯಶಾಹಿಯ ಪರವಾಗಿ ಲಾಬಿ ಮಾಡುತ್ತಿದ್ದೀರಿ ಎಂದು ಆರೋಪಿಸಿರುವ ಅವರು, ಉತ್ತರ ಭಾರತದ ರಾಜ್ಯಗಳಲ್ಲಿ ಮೊದಲು ಕನ್ನಡವನ್ನು 3ನೇ ಭಾಷೆಯಾಗಿ ಜಾರಿಗೆ ತರುವ ಧೈರ್ಯ ತೋರಿಸಿ. ಅಧಿಕಪ್ರಸಂಗ ಮುಂದುವರಿಸಿದರೆ ಗಂಟುಮೂಟೆ ಕಟ್ಟಿ ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ಹೇಳಬೇಕಾಗುತ್ತದೆ ಎಂದು ಗುಡುಗಿದ್ದಾರೆ. ರಾಜಭವನದ ಐಷಾರಾಮಿ ವ್ಯವಸ್ಥೆ ಅನುಭವಿಸುತ್ತಾ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

04/04/2026 4:08 PM2 Mins Read

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM2 Mins Read

ಶಾಸಕರಾದವರು ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡ್ತಾರಲ್ಲ, ನಾಚಿಕೆಯಾಗಬೇಕು: ಡಿ.ವಿ.ಸದಾನಂದಗೌಡ ಆಕ್ರೋಶ

04/04/2026 3:32 PM1 Min Read
Recent News

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

04/04/2026 4:08 PM

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM

ಶಾಸಕರಾದವರು ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡ್ತಾರಲ್ಲ, ನಾಚಿಕೆಯಾಗಬೇಕು: ಡಿ.ವಿ.ಸದಾನಂದಗೌಡ ಆಕ್ರೋಶ

04/04/2026 3:32 PM
State News
KARNATAKA

ಕಾಯಕದ ನಡುವೆಯೂ ಮಾನವೀಯತೆ ಮೆರೆದ ಸಾಗರದ ಓಮಿನಿ ಚಾಲಕರು: ಅನಾಥಾಶ್ರಮಕ್ಕೆ ಪಡಿತರ ದೇಣಿಗೆ

By kannadanewsnow0904/04/2026 4:08 PM KARNATAKA 2 Mins Read

ಶಿವಮೊಗ್ಗ: ಕಷ್ಟಪಟ್ಟು ದುಡಿಯುವ ಕಾಯಕದ ನಡುವೆಯೂ ಸಮಾಜದ ಅಸಹಾಯಕರಿಗೆ ನೆರವಾಗುವ ಮೂಲಕ ಸಾಗರದ ಓಮಿನಿ ಚಾಲಕರು ಮತ್ತು ಮಾಲೀಕರ ಸಂಘವು…

BIG NEWS : ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ : ಲೋಕಭವನ ಮುತ್ತಿಗೆಗೆ ಕರವೇ ನಿರ್ಧಾರ!

04/04/2026 3:51 PM

ಏ.27ರಂದು ಸಾಗರದಲ್ಲಿ ರೈತರ ಸಮಸ್ಯೆಗಳ ಬಗೆಹರಿಸದ ಸರ್ಕಾರದ ವಿರುದ್ಧ ಶಾಸಕರ ಕಚೇರಿ ಎದುರು ಪ್ರತಿಭಟನೆ: ತೀ.ನಾ.ಶ್ರೀನಿವಾಸ್

04/04/2026 3:49 PM

ಶಾಸಕರಾದವರು ಐಪಿಎಲ್ ಟಿಕೆಟ್‌ಗಾಗಿ ಭಿಕ್ಷೆ ಬೇಡ್ತಾರಲ್ಲ, ನಾಚಿಕೆಯಾಗಬೇಕು: ಡಿ.ವಿ.ಸದಾನಂದಗೌಡ ಆಕ್ರೋಶ

04/04/2026 3:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.