Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM

BREAKING : ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM

ಈ ಅನ್ನ ತಿನ್ನೋದು ಬರೀ ಲಗ್ಸುರಿಯಲ್ಲ, ಅದಕ್ಕೂ ಮೀರಿದ ರುಚಿ! ಗಿನ್ನೆಸ್ ದಾಖಲೆ ಬರೆದ ವಿಶೇಷ ಅಕ್ಕಿ, ಬೆಲೆ ತಿಳಿದ್ರೆ ಶಾಕ್ ಆಗ್ತೀರಾ!

16/02/2026 2:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ `ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : 30 `ರಜಾ ದಿನಗಳ ವೇತನ’ ಮಂಜೂರು ಮಾಡಿ ಸರ್ಕಾರ ಆದೇಶ.!
KARNATAKA

BIG NEWS : ರಾಜ್ಯದ `ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : 30 `ರಜಾ ದಿನಗಳ ವೇತನ’ ಮಂಜೂರು ಮಾಡಿ ಸರ್ಕಾರ ಆದೇಶ.!

By kannadanewsnow5731/12/2025 5:45 AM

ಬೆಂಗಳೂರು: ಪತ್ರಾಂಕಿತ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಎ.ಎಸ್.ಐ/ಎ.ಆರ್ದ.ಎಸ್.ಐ, ಪಿ.ಎಸ್.ಐ/ಆರ್.ಎಸ್.ಐ. ಪಿ.ಐ/ಆರ್ರ.ಪಿ.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳಿಗೆ 30 ದಿನಗಳ ವೇತನವನ್ನು ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಪಿಎಸ್.ಐ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಎ.ಎಸ್.ಐ/ಎ.ಆರ್.ಎಸ್.ಐ, /ಆರ್.ಎಸ್.ಐ, ಪಿಐ/ಆರ್.ಎಸ್.ಐ, ಡಿವೈ.ಎಸ್.ಪಿ (ಸಿವಿಲ್)/ ಡಿವೈ.ಎಸ್.ಪಿ (ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳಿಗೆ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಪತ್ರಾಂಕಿತ ರಜಾ ಸೌಲಭ್ಯವನ್ನು ಮಂಜೂರು ಮಾಡಲು ಉಲ್ಲೇಖ(3)ರ ಈ ಕಛೇರಿ ಪತ್ರಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರಸ್ತುತ ಉಲ್ಲೇಖ (1)ರ ಸರ್ಕಾರಿ ಆದೇಶದಲ್ಲಿ ಪಿ.ಸಿ. ಮತ್ತು ಹೆಚ್.ಸಿ. ರವರುಗಳಿಗೆ ಸರ್ಕಾರಿ ದಿನಗಳಂದು ಕರ್ತವ್ಯ ನಿರ್ವಹಿಸುವ ಸಂಬಂಧ 30 ದಿನಗಳ ಪತ್ರಾಂಕಿತ ರಜಾ ವೇತನವನ್ನು ಮಂಜೂರಿಸಲಾಗುತ್ತಿದೆ (ಪ್ರತಿ ಲಗತ್ತಿಸಿದೆ) ಹಾಗೂ ಉಲ್ಲೇಖ (2)ರ ಸರ್ಕಾರಿ ಆದೇಶದಲ್ಲಿ ಪಿ.ಎಸ್.ಐ. ಮತ್ತು ಎ.ಎಸ್.ಐ. ರವರುಗಳಿಗೆ 15 ದಿನಗಳ ಪತ್ರಾಂಕಿತ ರಜಾ ವೇತನ ಸೌಲಭ್ಯವನ್ನು ಮಂಜೂರಿಸಲಾಗಿರುತ್ತದೆ. (ಪ್ರತಿ ಲಗತ್ತಿಸಿದೆ).

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳು ಅನೇಕ ಸಂದರ್ಭಗಳಲ್ಲಿ ದಿನದಲ್ಲಿ 12-13 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಿರುತ್ತದೆ ಹಾಗೂ ತಿಂಗಳಿಗೆ ಕನಿಷ್ಠ 2 ದಿನಗಳ ರಜೆ ಪಡೆಯುವುದು ಕೂಡ ಕಷ್ಟಸಾಧ್ಯವಾಗಿರುತ್ತದೆ. ಸರ್ಕಾರಿ ಘೋಷಿತ ರಜಾ ದಿನಗಳು ಎರಡನೇ ಶನಿವಾರ, ಭಾನುವಾರ ಸೇರಿದಂತೆ ವಾರ್ಷಿಕ ಅಂದಾಜು 75 ದಿನಗಳ ರಜೆಗಳು ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರಿಗೆ ಲಭ್ಯವಾದರೂ, ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಸರ್ಕಾರದ ಕರ್ತವ್ಯದ ಮೇಲೆ ಹಾಜರಾಗಬೇಕಿರುತ್ತದೆ.

ಅನಿಯಮಿತ ಕೆಲಸದ ಅವಧಿ, ಕೆಲಸ ನಿರ್ವಹಣೆಯಲ್ಲಿ ಅನುಭವಿಸುವ ಒತ್ತಡ, ದಿನಕಳೆದಂತೆ ಜ್ಞಾನವನ್ನು ಪರಿಷ್ಕರಿಸಿಕೊಳ್ಳಬೇಕಾದ ಒತ್ತಡ ಇತ್ಯಾದಿ ಕಾರಣಗಳಿಂದಾಗಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ವೈಯಕ್ತಿಕ ಜೀವನವೇ ಇಲ್ಲವಾಗುತ್ತದೆ. ದೀರ್ಘಕಾಲ ಮನೆಯಿಂದ ಹೊರಗುಳಿಯುವ ಕಾರಣ ಉತ್ತಮ ಆಹಾರವಿಲ್ಲದೆ, ಸಮಯಾಭಾವದಿಂದ ದೈಹಿಕ ವ್ಯಾಯಾಮಗಳಿಲ್ಲದೆ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಅತಿ ಹೆಚ್ಚು ದೀರ್ಘಕಾಲೀನ ಒತ್ತಡ ಸಂಬಂಧಿ ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಂದ ಬಳಲುತ್ತಾರೆ.

ಡಿವೆ ಎಸ್.ಪಿ.(ಸಿವಿಲ್ ಪಿ.ಸಿ. ಮತ್ತು ಹೆಚ್.ಸಿ. ರವರುಗಳು ಪತ್ರಾಂಕಿತ ರಜಾ ದಿನಗಳಂದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಂತೆಯೇ ಎ.ಎಸ್.ಐ/ಎ.ಆರ್.ಎಸ್.ಐ, ಪಿ.ಎಸ್.ಐ/ಆರ್.ಎಸ್.ಐ. ಪಿ.ಐ/ಆರ್.ಪಿ.ಐ, ಡಿವೈ.ಎಸ್.ಪಿ.(ಸಿವಿಲ್)/ ಡಿವೈ.ಎಸ್.ಪಿ.(ಸಶಸ್ತ್ರ) ಮತ್ತು ಪೊಲೀಸ್ ಅಧೀಕ್ಷಕರು (ಸಿವಿಲ್)/ಪೊಲೀಸ್ ಅಧೀಕ್ಷಕರು (ಸಶಸ್ತ್ರ) (ನಾನ್ ಐಪಿಎಸ್) ರವರುಗಳು ಸಹ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಆದುದರಿಂದ, ಎ.ಎಸ್.ಐ ವೃಂದದಿಂದ ಎಸ್.ಪಿ (ನಾನ್ ಐಪಿಎಸ್) ವೃಂದದವರೆಗೆ ಈ ಸೌಲಭ್ಯವನ್ನು ವಿಸ್ತರಿಸಲು ಕೋರುತ್ತಾ ಈ ಕೆಳಕಂಡ ಅಂಶಗಳಿಗೆ ಸರ್ಕಾರದ ಮಂಜೂರಾತಿ ಆದೇಶ ನೀಡಲು ಕೋರಲಾಗಿದೆ.

1) ಪ್ರಸ್ತುತ ಎ.ಎಸ್.ಐ. ಮತ್ತು ಪಿ.ಎಸ್.ಐ. ರವರುಗಳಿಗೆ ನೀಡಲಾಗುತ್ತಿರುವ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಹಾಗೂ ಸದರಿ ಪ್ರಸ್ತಾವನೆಗೆ ಆವರ್ತಕ ವೆಚ್ಚ ರೂ.60,76,93,505-00. ತಗುಲಲಿದೆ.

ಮೇಲೆ ವಿವರಿಸಲಾದ ಅಂಶಗಳನ್ನು ಪರಿಗಣಿಸಿ, ಎ.ಎಸ್.ಐ. ಮತ್ತು ಪಿ.ಎಸ್.ಐ. ರವರುಗಳಿಗೆ ನೀಡಲಾಗುತ್ತಿರುವ 15 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು 30 ದಿನಗಳಿಗೆ ಹೆಚ್ಚಿಸಲು ಹಾಗೂ ಪಿ.ಐ. ಹುದ್ದೆಯಿಂದ ಎಸ್.ಪಿ. (ನಾನ್ ಐಪಿಎಸ್) ಹುದ್ದೆಯವರೆಗೆ 30 ದಿನಗಳ ಪತ್ರಾಂಕಿತ ರಜಾ ಸೌಲಭ್ಯವನ್ನು ನೀಡಲು ಸರ್ಕಾರದ ಮಂಜೂರಾತಿ ನೀಡಲು ಮತ್ತೊಮ್ಮೆ ಕೋರಿದೆ. ಪ್ರಸ್ತಾವನೆಗೆ ಒಟ್ಟಾರೆ ರೂ. 89,31,94,332-00 ಆವರ್ತಕ ವೆಚ್ಚವಾಗಲಿದ್ದು, ಪ್ರಸ್ತಾವನೆಗೆ ಸಂಬಂಧಿಸಿದಂತೆ, ವೆಚ್ಚಪಟ್ಟಿ, ಪ್ರಸಕ್ತ ಸಾಲಿನ ತಪಾಸಣಾ ಪಟ್ಟಿಯನ್ನು ಲಗತ್ತಿಸಿದೆ.

BIG NEWS: Good news for the state's 'police personnel': Government orders granting 30 'holiday pay'!
Share. Facebook Twitter LinkedIn WhatsApp Email

Related Posts

BREAKING: ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM1 Min Read

BREAKING : ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM1 Min Read

BIG NEWS: ರಾಜ್ಯದಲ್ಲಿ ಅವೈಜ್ಞಾನಿಕ ‘ಹಂಪ್’ಗೆ ಯುವಕ ಬಲಿ

16/02/2026 2:36 PM1 Min Read
Recent News

BREAKING: ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM

BREAKING : ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM

ಈ ಅನ್ನ ತಿನ್ನೋದು ಬರೀ ಲಗ್ಸುರಿಯಲ್ಲ, ಅದಕ್ಕೂ ಮೀರಿದ ರುಚಿ! ಗಿನ್ನೆಸ್ ದಾಖಲೆ ಬರೆದ ವಿಶೇಷ ಅಕ್ಕಿ, ಬೆಲೆ ತಿಳಿದ್ರೆ ಶಾಕ್ ಆಗ್ತೀರಾ!

16/02/2026 2:44 PM

BIG NEWS: ರಾಜ್ಯದಲ್ಲಿ ಅವೈಜ್ಞಾನಿಕ ‘ಹಂಪ್’ಗೆ ಯುವಕ ಬಲಿ

16/02/2026 2:36 PM
State News
KARNATAKA

BREAKING: ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

By kannadanewsnow0916/02/2026 2:49 PM KARNATAKA 1 Min Read

ಬೆಂಗಳೂರು: ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ. ಇಂದು ಈ ಕುರಿತಂತೆ…

BREAKING : ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶ

16/02/2026 2:49 PM

BIG NEWS: ರಾಜ್ಯದಲ್ಲಿ ಅವೈಜ್ಞಾನಿಕ ‘ಹಂಪ್’ಗೆ ಯುವಕ ಬಲಿ

16/02/2026 2:36 PM

ರಾಜ್ಯದಲ್ಲಿ ಆನೆ ದಾಳಿಗೆ ಮತ್ತೊಂದು ಬಲಿ: ಚಿಕ್ಕಮಗಳೂರಲ್ಲಿ ಕೂಲಿ ಕಾರ್ಮಿಕ ಸಾವು

16/02/2026 2:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.