Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶವಾಸಿಗಳಿಗೆ ಈದ್ ಮತ್ತು ನವ್ರೋಜ್ ಶುಭಾಶಯ ಕೋರಿದ ಪ್ರಧಾನಿ ಮೋದಿ!

21/03/2026 10:05 AM

BREAKING : ಮೇಲಾಧಿಕಾರಿ ಕಿರುಕುಳ : ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ, ನೇಣಿಗೆ ಶರಣಾದ ಸಹಾಯಕ ನಿರ್ದೇಶಕ!

21/03/2026 10:05 AM

BIG NEWS : ವಜಾಗೊಂಡ ಚಾಲಕನ ಕೈಚಳಕ : ಯಾದಗಿರಿಯಲ್ಲಿ ಊರಿಗೆ ಹೋಗಲು ‘KKRTC’ ಬಸ್ ಅನ್ನೆ ಕದ್ದೋಯ್ದ ಭೂಪ!

21/03/2026 9:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಜಾಗೊಂಡ ಚಾಲಕನ ಕೈಚಳಕ : ಯಾದಗಿರಿಯಲ್ಲಿ ಊರಿಗೆ ಹೋಗಲು ‘KKRTC’ ಬಸ್ ಅನ್ನೆ ಕದ್ದೋಯ್ದ ಭೂಪ!
KARNATAKA

BIG NEWS : ವಜಾಗೊಂಡ ಚಾಲಕನ ಕೈಚಳಕ : ಯಾದಗಿರಿಯಲ್ಲಿ ಊರಿಗೆ ಹೋಗಲು ‘KKRTC’ ಬಸ್ ಅನ್ನೆ ಕದ್ದೋಯ್ದ ಭೂಪ!

By kannadanewsnow0521/03/2026 9:56 AM

ಯಾದಗಿರಿ : ಆತ ಕರ್ತವ್ಯ ಲೋಕದ ಹಿನ್ನೆಲೆಯಲ್ಲಿ ವಜಾಗೊಂಡಿದ್ದ. ಬಳಿಕ ಊರಿಗೆ ತೆರಳಲು ವಾಹನ ಸಿಗದಿದ್ದಕ್ಕೆ KKRTC ಬಸ್ ಅನ್ನೆ ಕದ್ದೋಯ್ದಿದ್ದಾನೆ ಹೌದು ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.

ವಜಾಗೋಂಡ ಚಾಲಕನಿಂದಲೇ ಕೆಕೆಆರ್‌ಟಿಸಿ ಬಸ್ ಕಳ್ಳತನ ನಡೆದಿದೆ ಮಾರ್ಚ್ 19 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈದಾಪುರ ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ ಅನ್ನು ಮಹಿಪಾಲರೆಡ್ಡಿ ಎಂಬ ವಜಾಗೋಂಡ ನೌಕರ ಕದ್ದು ಒಯ್ದಿದ್ದಾನೆ. ಕೆಕೆಆರ್‌ಟಿಸಿಯ ಚಾಲಕ ಕಮ್ ನಿರ್ವಾಹಕನಾಗಿದ್ದ ಮಹಿಪಾಲರೆಡ್ಡಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಆತನನ್ನು ವಜಾ ಮಾಡಲಾಗಿತ್ತು.

ವಜಾಗೊಂಡ ಚಾಲಕ ಮಹಿಪಾಲ ರೆಡ್ಡಿ ಇಂದಲೇ ಇದೀಗ ಬಸ್ ಕಳ್ಳತನ ನಡೆದಿದೆ. ಸ್ವಗ್ರಾಮ ರಾಜನಹಳ್ಳಿಗೆ ಹೋಗಲು ಯಾವುದೇ ವಾಹನ ಸಿಕ್ಕಿರಲಿಲ್ಲ. ಬಸ್ ಕಳ್ಳತನ ಮಾಡಿ ಗ್ರಾಮದ ದೇವಸ್ಥಾನದ ಬಳಿ ನಿಲ್ಲಿಸಿದ್ದಾನೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ಮಹಿಪಾಲ ರೆಡ್ಡಿ ವಿರುದ್ಧ ಕೆಎಸ್ ದಾಖಲಾಗಿದೆ. ಕಳ್ಳತನವಾಗಿದ್ದ ಕೆಕೆಆರ್‌ಟಿಸಿ ಬಸ್ ಅನ್ನು ಪೊಲೀಸರು ವಾಪಸ್ ತಂದಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಮೇಲಾಧಿಕಾರಿ ಕಿರುಕುಳ : ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ, ನೇಣಿಗೆ ಶರಣಾದ ಸಹಾಯಕ ನಿರ್ದೇಶಕ!

21/03/2026 10:05 AM1 Min Read

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

20/03/2026 10:12 PM1 Min Read

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM2 Mins Read
Recent News

ದೇಶವಾಸಿಗಳಿಗೆ ಈದ್ ಮತ್ತು ನವ್ರೋಜ್ ಶುಭಾಶಯ ಕೋರಿದ ಪ್ರಧಾನಿ ಮೋದಿ!

21/03/2026 10:05 AM

BREAKING : ಮೇಲಾಧಿಕಾರಿ ಕಿರುಕುಳ : ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ, ನೇಣಿಗೆ ಶರಣಾದ ಸಹಾಯಕ ನಿರ್ದೇಶಕ!

21/03/2026 10:05 AM

BIG NEWS : ವಜಾಗೊಂಡ ಚಾಲಕನ ಕೈಚಳಕ : ಯಾದಗಿರಿಯಲ್ಲಿ ಊರಿಗೆ ಹೋಗಲು ‘KKRTC’ ಬಸ್ ಅನ್ನೆ ಕದ್ದೋಯ್ದ ಭೂಪ!

21/03/2026 9:56 AM

ಪಶ್ಚಿಮ ಏಷ್ಯಾ ಯುದ್ಧದ ಭೀಕರತೆಗೆ ಆರು ಭಾರತೀಯರು ಬಲಿ: ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ

21/03/2026 9:48 AM
State News
KARNATAKA

BREAKING : ಮೇಲಾಧಿಕಾರಿ ಕಿರುಕುಳ : ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ, ನೇಣಿಗೆ ಶರಣಾದ ಸಹಾಯಕ ನಿರ್ದೇಶಕ!

By kannadanewsnow0521/03/2026 10:05 AM KARNATAKA 1 Min Read

ತುಮಕೂರು : ತುಮಕೂರು ಜಿಲ್ಲೆಯ ಪಾವಗಡದಲ್ಲಿ ಮೇಲಾಧಿಕಾರಿ ಜಂಟಿ ನಿರ್ದೇಶಕರ ಕಿರುಕುಳದಿಂದ ಬೇಸತ್ತು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ…

BIG NEWS : ವಜಾಗೊಂಡ ಚಾಲಕನ ಕೈಚಳಕ : ಯಾದಗಿರಿಯಲ್ಲಿ ಊರಿಗೆ ಹೋಗಲು ‘KKRTC’ ಬಸ್ ಅನ್ನೆ ಕದ್ದೋಯ್ದ ಭೂಪ!

21/03/2026 9:56 AM

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ‘ಬಸವ ಪ್ರಶಸ್ತಿ’ ಘೋಷಣೆ

20/03/2026 10:12 PM

‘ವರ್ಗಾವಣೆ’ಯಲ್ಲಿ ಸಿಎಂ ಹಸ್ತಕ್ಷೇಪಕ್ಕೆ ಹೈಕೋರ್ಟ್ ಗರಂ: ‘ಮಾಡಬೇಕಾದ ಕೆಲಸಗಳು ಬೇರೆ ಇವೆ’ ಎಂದ ನ್ಯಾಯಪೀಠ

20/03/2026 9:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.