Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪಾನ್ ಕಾರ್ಡ್’ ನಿಯಮಗಳಲ್ಲಿ ಭಾರಿ ಬದಲಾವಣೆ: ಏ.1ರ ಇಂದಿನಿಂದ ಹೊಸ ರೂಲ್ಸ್ ಜಾರಿ, ಇದು ತಿಳಿದಿರಲಿ! PAN rules change

01/04/2026 6:16 PM

BREAKING: ಚಂಡೀಗಢದ ಬಿಜೆಪಿ ಕಚೇರಿ ಬಳಿ ಭೀಕರ ಸ್ಪೋಟ

01/04/2026 6:13 PM

BREAKING: ಯುಪಿಐ ಸರ್ವರ್ ಡೌನ್: ಎಸ್‌ಬಿಐ, ಯುಕೋ ಬ್ಯಾಂಕ್ ಗ್ರಾಹಕರಿಗೆ ಪೇಮೆಂಟ್ ಸಂಕಷ್ಟ; ದೇಶದಾದ್ಯಂತ ಡಿಜಿಟಲ್ ವಹಿವಾಟು ಸ್ಥಗಿತ!

01/04/2026 6:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಲವಾದ ಆಧಾರವಿಲ್ಲದೆ ಪತ್ನಿ ನಡತೆ ಅನುಮಾನಿಸುವುದು ಮಾನಸಿಕ ಕೌರ್ಯ : ಹೈಕೋರ್ಟ್ ಮಹತ್ವದ ತೀರ್ಪು
KARNATAKA

BIG NEWS : ಬಲವಾದ ಆಧಾರವಿಲ್ಲದೆ ಪತ್ನಿ ನಡತೆ ಅನುಮಾನಿಸುವುದು ಮಾನಸಿಕ ಕೌರ್ಯ : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5720/02/2026 6:23 AM

ಬೆಂಗಳೂರು: ಬಲವಾದ ಸಾಕ್ಷ್ಯಾಧಾರಗಳಿಲ್ಲದೆ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿಯ ನಡತೆಯ ಬಗ್ಗೆ ಆರೋಪಿಸುವುದು ಮಾನಸಿಕ ಕ್ರೌರ್ಯ ಎಂದು ಹೈಕೋರ್ಟ್ ಹೇಳಿದೆ.

ಚಿಕ್ಕಮಗಳೂರಿನ ಕೌಟುಂಬಿಕ ನ್ಯಾಯಾಲಯವು ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ವಜಾ ಗೊಳಿಸಿ 2020ರ ಜನವರಿಯಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠವು ವಿಚ್ಚೇದನ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ದಂಪತಿಗೆ 2011ರಲ್ಲಿ ವಿವಾಹವಾಗಿದ್ದು, ಹೆಣ್ಣು ಮಗುವಿದೆ. ಪತಿಯ ಸಂಶಯದ ಸ್ವಭಾವದ ಕಾರಣ ಪತ್ನಿ ಮನೆ ಬಿಟ್ಟು ಹೋಗಿದ್ದರು. ಪತ್ನಿ ತನ್ನನ್ನು ತೊರೆದಿದ್ದಾರೆ ಎಂದು ಆರೋಪಿಸಿದ್ದ ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಪತ್ನಿಯ ಮೇಲೆ ಆಧಾರವಿಲ್ಲದೆ ಅಕ್ರಮ ಸಂಬಂಧದ ಆರೋಪಗಳನ್ನು ಹೊರಿಸುವುದು ಕ್ರೌರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಪತ್ನಿಯು ಪತಿಯಿಂದ ದೂರವಿರುವುದು ನ್ಯಾಯಸಮ್ಮತವಾದ ಕಾರಣವಾಗುತ್ತದೆ ಎಂದು ಕೋರ್ಟ್ ಹೇಳಿದೆ.

BIG NEWS: Doubting a wife's behavior without strong evidence is mental cruelty: High Court's landmark verdict
Share. Facebook Twitter LinkedIn WhatsApp Email

Related Posts

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

01/04/2026 5:51 PM2 Mins Read

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM2 Mins Read

ಭ್ರಷ್ಟಾಚಾರ, ಸಿಬ್ಬಂದಿಗೆ ಕಿರುಕುಳ ಆರೋಪ: ಕುವೆಂಪು ವಿವಿ ಕುಲಸಚಿವ ಮಂಜುನಾಥ್ ವರ್ಗಾವಣೆ

01/04/2026 5:31 PM1 Min Read
Recent News

‘ಪಾನ್ ಕಾರ್ಡ್’ ನಿಯಮಗಳಲ್ಲಿ ಭಾರಿ ಬದಲಾವಣೆ: ಏ.1ರ ಇಂದಿನಿಂದ ಹೊಸ ರೂಲ್ಸ್ ಜಾರಿ, ಇದು ತಿಳಿದಿರಲಿ! PAN rules change

01/04/2026 6:16 PM

BREAKING: ಚಂಡೀಗಢದ ಬಿಜೆಪಿ ಕಚೇರಿ ಬಳಿ ಭೀಕರ ಸ್ಪೋಟ

01/04/2026 6:13 PM

BREAKING: ಯುಪಿಐ ಸರ್ವರ್ ಡೌನ್: ಎಸ್‌ಬಿಐ, ಯುಕೋ ಬ್ಯಾಂಕ್ ಗ್ರಾಹಕರಿಗೆ ಪೇಮೆಂಟ್ ಸಂಕಷ್ಟ; ದೇಶದಾದ್ಯಂತ ಡಿಜಿಟಲ್ ವಹಿವಾಟು ಸ್ಥಗಿತ!

01/04/2026 6:12 PM

ಜನಗಣತಿ 2027ಕ್ಕೆ ಚಾಲನೆ: ಏಪ್ರಿಲ್ 15ರೊಳಗೆ ನಿಮ್ಮ ಮಾಹಿತಿ ನೀವೇ ದಾಖಲಿಸಲು ಅವಕಾಶ, ಇಲ್ಲಿದೆ ಕಂಪ್ಲೀಟ್ ಗೈಡ್

01/04/2026 6:08 PM
State News
KARNATAKA

‘ರಾಮಾಯಣದ ಭಕ್ತಿ’ ಪಥಕ್ಕೆ ಆಂಜನೇಯನೇ ದಾರಿದೀಪ: ಸಾಗರದ ಮಧ್ವ ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಬಣ್ಣನೆ

By kannadanewsnow0901/04/2026 5:51 PM KARNATAKA 2 Mins Read

ಶಿವಮೊಗ್ಗ: ರಾಮಾಯಣದ ಕಥಾನಕದಲ್ಲಿ ಶ್ರೀರಾಮಚಂದ್ರನ ಆದರ್ಶಗಳು ಎಷ್ಟು ಮುಖ್ಯವೋ, ಆ ಆದರ್ಶಗಳನ್ನು ಭಕ್ತಿ ಮತ್ತು ಸೇವೆಯ ಮೂಲಕ ಸಾಕಾರಗೊಳಿಸಿದ ಹನುಮಂತನ…

‘ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ’ಯಲ್ಲಿ ಕೆಎಸ್‌ಆರ್‌ಟಿಸಿ ನಂ.1: ವಿಶ್ವ ಹೆಚ್.ಆರ್.ಡಿ ಕಾಂಗ್ರೆಸ್ ಪ್ರಶಸ್ತಿ ಮುಡಿಗೆ

01/04/2026 5:51 PM

ಭ್ರಷ್ಟಾಚಾರ, ಸಿಬ್ಬಂದಿಗೆ ಕಿರುಕುಳ ಆರೋಪ: ಕುವೆಂಪು ವಿವಿ ಕುಲಸಚಿವ ಮಂಜುನಾಥ್ ವರ್ಗಾವಣೆ

01/04/2026 5:31 PM

ರಾಜ್ಯದಲ್ಲಿ ಅನಿರೀಕ್ಷಿತ ಆಲಿಕಲ್ಲು ಮಳೆ: ಸಮೀಕ್ಷೆ ಪೂರ್ಣಗೊಳಿಸಿ ಬೆಳೆಹಾನಿಗೆ ಪರಿಹಾರ – ಸಚಿವ ಸಂತೋಷ್ ಲಾಡ್

01/04/2026 5:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.