ಕೆಎನ್ಎನ್ಡಿಜಿಟಲ್ ಡೆಸ್ಕ್ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ದಿಂಜನ್ ಮಿಲಿಟರಿ ನಿಲ್ದಾಣದಲ್ಲಿ ಭಾರತೀಯ ಸೇನೆಯ ಡಿಎಒ ವಿಭಾಗದ ಸಿಬ್ಬಂದಿಯನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೂಡ ಇದ್ದರು.
#WATCH | Indian Army jawans sing 'Sandese Aate Hain' as Defence Minister Rajnath Singh interacts with them at Dinjan military station in Assam. Army chief General Manoj Pande and other top officers of the Army also accompanied the Defence Minister. pic.twitter.com/VHgFX5QX82
— ANI (@ANI) September 28, 2022
ರಕ್ಷಣಾ ಸಚಿವರು ಅಸ್ಸಾಂನ ದಿಂಜನ್ ಮಿಲಿಟರಿ ನಿಲ್ದಾಣಕ್ಕೆ ಆಗಮಿಸಿದ ನಂತ್ರ ಭಾರತೀಯ ಸೇನಾ ಸಿಬ್ಬಂದಿ ‘ಸಂದೇಶೇ ಆತೆ ಹೈ’ ಹಾಡಿದರು. ಈ ಸಮಯದಲ್ಲಿ, ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ಸೈನಿಕರೊಂದಿಗೆ ಹಾಡನ್ನ ಗುನುಗುನಿಸಿದರು.