Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಾಲೆಗಳಲ್ಲಿ ‘ಮುಟ್ಟಿನ ನೈರ್ಮಲ್ಯ ಕ್ರಮ’ಗಳನ್ನ ಕಡ್ಡಾಯಗೊಳಿಸಿದ ‘CBSE’

21/03/2026 5:17 PM

ಸುಪ್ರೀಂ ಕೋರ್ಟ್ ತೀರ್ಪಿನ ಎಫೆಕ್ಟ್: ಇನ್ಮುಂದೆ CBSE ಶಾಲೆಗಳಲ್ಲಿ ‘ಋತುಚಕ್ರದ ನೈರ್ಮಲ್ಯ’ ಕ್ರಮ ಕಡ್ಡಾಯ

21/03/2026 5:15 PM

BREAKING : ‘ಸಮುದ್ರ ಮಾರ್ಗ ಮುಕ್ತ ಸುರಕ್ಷಿತವಾಗಿರ್ಬೇಕು’ : ಇರಾನ್ ಅಧ್ಯಕ್ಷರ ಜೊತೆಗೆ ‘ಪ್ರಧಾನಿ ಮೋದಿ’ ಮಾತುಕತೆ

21/03/2026 5:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘ಹೊಸ ವರ್ಷಾಚರಣೆ’ ಶಾಂತಿಯುತವಾಗಿ ಆಚರಿಸಿದ ರಾಜ್ಯದ ಯುವಕರಿಗೆ ಅಭಿನಂದನೆ : ಡಾ.ಜಿ.ಪರಮೇಶ್ವರ್
KARNATAKA

BIG NEWS : ‘ಹೊಸ ವರ್ಷಾಚರಣೆ’ ಶಾಂತಿಯುತವಾಗಿ ಆಚರಿಸಿದ ರಾಜ್ಯದ ಯುವಕರಿಗೆ ಅಭಿನಂದನೆ : ಡಾ.ಜಿ.ಪರಮೇಶ್ವರ್

By kannadanewsnow0501/01/2025 10:55 AM

ಬೆಂಗಳೂರು : ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಎಲ್ಲೆಡೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ, 2025 ಹೊಸ ವರ್ಷವನ್ನು ಸ್ವಾಗತಿಸಿ ರಾಜ್ಯದ ಯುವಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಯುವಕ ಮತ್ತು ಯುವತಿಯರು ಮದ್ಯದ ಅಮಲಿನಲ್ಲಿ ತೇಲಾಡಿ, ಹೊಸ ವರ್ಷವನ್ನು ಸ್ವಾಗತಿಸಿದರು. ಈ ಒಂದು ಸಂಭ್ರಮಾಚರಣೆ ವೇಳೆ ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಈ ವಿಚಾರವಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ರಾಜ್ಯದ ಯುವಜನತೆಗೆ ಅಭಿನಂದನೆ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಹೊಸ ವರ್ಷದ ಆಚರಣೆಯಲ್ಲಿ ಜನ ಭಾಗವಹಿಸಿದ್ದರು. ಸಂಭ್ರಮಾಚರಣೆಯ ವೇಳೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪೊಲೀಸರು ಕ್ರಮ ಕೈಗೊಂಡಿದ್ದರು. ನಾನು ಎಲ್ಲಿಯೂ ಭೇಟಿ ನೀಡಿಲ್ಲ ಎಲ್ಲರೂ ಶಾಂತಿಯಿಂದ ಹೊಸ ವರ್ಷ ಆಚರಣೆ ಮಾಡಿದ್ದಾರೆ. ರಾಜ್ಯದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಡಿಕೆ ಸುರೇಶ್ ಸಹೋದರಿ ಎಂದು ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ಡಿಕೆ ಸುರೇಶ್ ಅವರು ದೂರು ನೀಡಿದ್ದಾರೆ.ಪೊಲೀಸರು ವಿಚಾರಣೆ ಮಾಡುತ್ತಾರೆ.ಸರ್ಕಾರ ಇದರಲ್ಲಿ ಭಾಗಿಯಾಗಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಇನ್ನು ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕಲ್ಬುರ್ಗಿಯಲ್ಲಿ ಬಿಜೆಪಿ ನಾಯಕರು ಬಿಜೆಪಿ ನಾಯಕರ ಪ್ರತಿಭಟನೆ ವಿಚಾರವಾಗಿ, ಪ್ರಿಯಾಂಕ ಖರ್ಗೆ ಅವರೇ ತಮ್ಮ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ ವರದಿ ಏನು ಬರುತ್ತದೆ ನೋಡೋಣ. ತನಿಖಾ ವರದಿ ಏನು ಬರುತ್ತೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

Share. Facebook Twitter LinkedIn WhatsApp Email

Related Posts

ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

21/03/2026 4:51 PM2 Mins Read

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM2 Mins Read

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM1 Min Read
Recent News

BREAKING : ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಾಲೆಗಳಲ್ಲಿ ‘ಮುಟ್ಟಿನ ನೈರ್ಮಲ್ಯ ಕ್ರಮ’ಗಳನ್ನ ಕಡ್ಡಾಯಗೊಳಿಸಿದ ‘CBSE’

21/03/2026 5:17 PM

ಸುಪ್ರೀಂ ಕೋರ್ಟ್ ತೀರ್ಪಿನ ಎಫೆಕ್ಟ್: ಇನ್ಮುಂದೆ CBSE ಶಾಲೆಗಳಲ್ಲಿ ‘ಋತುಚಕ್ರದ ನೈರ್ಮಲ್ಯ’ ಕ್ರಮ ಕಡ್ಡಾಯ

21/03/2026 5:15 PM

BREAKING : ‘ಸಮುದ್ರ ಮಾರ್ಗ ಮುಕ್ತ ಸುರಕ್ಷಿತವಾಗಿರ್ಬೇಕು’ : ಇರಾನ್ ಅಧ್ಯಕ್ಷರ ಜೊತೆಗೆ ‘ಪ್ರಧಾನಿ ಮೋದಿ’ ಮಾತುಕತೆ

21/03/2026 5:00 PM

ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

21/03/2026 4:51 PM
State News
KARNATAKA

ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

By kannadanewsnow0921/03/2026 4:51 PM KARNATAKA 2 Mins Read

ತುಮಕೂರು: ಅಭಿವೃದ್ಧಿಯ ಹಾದಿಯಲ್ಲಿ ಕರ್ನಾಟಕ ದಾಪುಗಾಲು ಹಾಕುತ್ತಿದೆ ಎಂದು ಸರ್ಕಾರಗಳು ಬೆನ್ನು ತಟ್ಟಿಕೊಳ್ಳುತ್ತವೆ. ಆದರೆ, ರಾಜ್ಯದ ಹೃದಯಭಾಗದಲ್ಲಿರುವ ತುಮಕೂರು ಜಿಲ್ಲೆಯ…

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

BIG NEWS : IPL 2026 ಪಂದ್ಯಾವಳಿ : ಚಿನ್ನಸ್ವಾಮಿ ಸ್ಟೇಡಿಯಂ ಜನಜಂಗುಳಿ ನಿಯಂತ್ರಿಸಲು ‘AI’ ಬಳಕೆ

21/03/2026 4:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.