ಬೆಂಗಳೂರು : ವಸತಿ ಶಾಲೆಗಳಲ್ಲಿ ಘೋಷ ವಾಕ್ಯ ಬದಲಾವಣೆ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಭಾರಿ ಸದ್ದು ಮಾಡಿದ್ದೂ, ಆಡಳಿತ ಹಾಗೂ ಪಕ್ಷಗಳ ನಡುವೆ ಬಾರಿ ಗಲಾಟೆ ಗದ್ದಲ ಜರುಗಿದ ಪ್ರಸಂಗ ನಡೆಯಿತು.ಇದೇ ವೇಳೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುರಾರ್ಜಿ ವಸತಿ ಶಾಲೆಯಲ್ಲಿ ಕುವೆಂಪುರವರ ಬರಹ ಬದಲಾವಣೆ ವಿಷಯವನ್ನು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಈ ವಿಷಯವನ್ನು ಪ್ರಸ್ತಾಪಿಸಿದರು.
BREAKING: ಪಾಕಿಸ್ತಾನದಲ್ಲಿ ಭೂಗತ ಪಾತಕಿ ಅಮೀರ್ ಬಾಲಾಜ್ ಟಿಪ್ಪು ಗುಂಡಿಕ್ಕಿ ಹತ್ಯೆ
ಸದನದಲ್ಲಿ ಪ್ರಸ್ತಾಪ ಮಾಡಿದ ಬಿವೈ ವಿಜಯೇಂದ್ರ ಅವರು ಕುವೆಂಪು ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ಘೋಷವಾಕ್ಯವನ್ನು ಬದಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕುರಿತಂತೆ ನಾಳೆ ಸರ್ಕಾರ ಈ ಬಗ್ಗೆ ಉತ್ತರ ಕೊಡುತ್ತೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್,ಕುವೆಂಪುಗೆ ಅವಮಾನಿಸುವ ರೀತಿಯಲ್ಲಿ ಬರಹವನ್ನು ಬದಲಾಯಿಸಿದ್ದಾರೆ. ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಕುವೆಂಪು ಅವರ ಪಾಠವನ್ನೇ ತೆಗೆದವರು ನೀವು ಈ ವೇಳೆ ಅರಳಿದ ಮತ್ತು ಪಕ್ಷಗಳ ನಡುವೆ ಮಾತಿನ ಜಟಾಪಟಿ ನಡೆಯಿತು.
BIGG NEWS: ಆಕ್ರೋಶದ ಬೆನ್ನಲೇ ವಿವಾದತ್ಮಕ ನಾಮಫಲಕ ವಾಪಸ್ಸು ಪಡೆದ ರಾಜ್ಯ ಸರ್ಕಾರ!
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಜ್ಞಾನ ದೇಗುಲ ವಿದು ಕೈ ಮುಗಿದು ಒಳಗೆ ಬಾಹವನ್ನು ಬದಲಾಯಿಸಿ ಜ್ಞಾನ ದೇಗುಲಗು ಇದು ಧೈರ್ಯವಾಗಿ ಪ್ರಶ್ನೆ ಎಂದು ಬರಹ ಅಳವಡಿಸಲಾಗಿತ್ತು ಇದನ್ನು ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು, ತೀವ್ರವಾಗಿ ವಿರೋಧಿಸಿದವು. ಇದೀಗ ಆಕ್ರೋಶದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಪುನಃ ಮೊದಲಿನ ಬರಹ ಅಳವಡಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು! ಕಾವೇರಿ ನಿವಾಸದಲ್ಲಿ ವಿಶ್ರಾಂತಿ