Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘LPG’ ಬಳಕೆದಾರರೇ, ನಿಮ್ಮ ಗ್ಯಾಸ್ ಸಿಲಿಂಡರ್ ಮೇಲೆ ಈ ಸಂಖ್ಯೆಗಳಿವ್ಯಾ.? ಸ್ಫೋಟವಾಗ್ಬೋದು ಹುಷಾರಾಗಿರಿ!

25/02/2026 3:07 PM

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

25/02/2026 3:06 PM

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!
KARNATAKA

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

By kannadanewsnow0525/02/2026 3:06 PM

ಚಿತ್ರದುರ್ಗ : ಮೊಬೈಲ್ಗೆ ಟೆಂಪರ್ ಗ್ಲಾಸ್ ಗಾಗಿ ಜಗಳ ನಡೆದಿದ್ದು ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕು ಇರಿಲಾಗಿದೆ. ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿದಿರುವ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ನಡೆದಿದೆ.

ಚಿತ್ರದುರ್ಗದ ಜಿಲಾಸ್ಪತ್ರೆ ಬಳಿ ಸಂತೆ ಮೈದಾನ ಬಳಿಯ ಮೊಬೈಲ್ ಅಂಗಡಿಯಲ್ಲಿ ಈ ಒಂದು ಘಟನೆ ನಡೆದಿದೆ.ಅನ್ಯಕೋಮಿನ ಯುವಕನೊಬ್ಬ ಮೊಬೈಲ್ಗೆ ಟೆಂಪರ್ ಕ್ಲಾಸ್ ವಿಚಾರವಾಗಿ ಗಲಾಟೆ ಆಗಿದೆ. ಈ ವೇಳೆ ಅಂಗಡಿ ಮಾಲೀಕನಿಗೆ ಅನ್ಯಕೋಮಿನ ಯುವಕ ಚಾಕು ಇರಿದಿರುವ ಘಟನೆ ನಡೆದಿದೆ. ಘಟನೆ ಖಂಡಿಸಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ಬಳಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಮೊಬೈಲ್ ಸ್ಕ್ರೀನ್ ಗಾರ್ಡ್ ಬದಲಿಸಲು ಅನ್ಯಕೊಮಿನ ಯುವಕ ಮೊಬೈಲ್ ಶಾಪ್ ಗೆ ಬಂದಿದ್ದಾನೆ. ಬೇರೆ ಬ್ರಾಂಡ್ ಸ್ಕ್ರೀನ್ ಗಾರ್ಡಿಗೆ ಅಂಗಡಿ ಮಾಲೀಕ ವಿಕ್ರಂ ಹೆಚ್ಚುವರಿ ಹಣ ಕೇಳಿದ್ದಾರೆ. 100 ರೂಪಾಯಿ ಹೆಚ್ಚುವರಿ ಹಣ ಕೇಳಿದ್ದ ವಿಕ್ರಂ ಚೌದರಿ, ಇಲ್ಲವಾದರೆ ಹಣ ವಾಪಸ್ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಹೆಚ್ಚುವರಿ ಹಣ ಕೇಳಿದಕ್ಕೆ ಜಗಳ ಮಾಡಿ ಏಕಾಏಕಿ ಆರೋಪಿ ವಿಕ್ರಮಗೆ ಚಾಕು ಇರದಿದ್ದಾನೆ.

ವಿಕ್ರಂ ಮೇಲೆ ದಾಳಿಗೆ ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಇಂದುಪರ ಸಂಘಟನೆಯಿಂದ ಇದೀಗ ಜಿಲ್ಲಾಸ್ಪತ್ರೆ ಬಳಿ ಪ್ರತಿಭಟನೆ ನಡೆಸುತ್ತಿದೆ. ವಿಕ್ರಂ ಸಂಘದ ಜೊತೆ ಗುರುತಿಸಿಕೊಂಡಿದ್ದಕ್ಕೆ ದಾಳಿ ನಡೆದಿದೆ. ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಾಳೆ ಚಿತ್ರದುರ್ಗ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು ಹಿಂದೂಪರ ಸಂಘಟನೆಗಳು ಪೊಲೀಸರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM1 Min Read

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM1 Min Read

ಇದನ್ನು ಮಿಸ್‌ ಮಾಡದೇ ಓದಿ : ಲಂಚ್ ಬಾಕ್ಸ್‌ಗೆ ಏನಪ್ಪಾ ಮಾಡೋದು? ಇಲ್ಲಿ ನೋಡಿ ಹೋಟೆಲ್ ಶೈಲಿಯ ಘಮಘಮಿಸುವ ‘ವೆಜ್ ಪಲಾವ್’ ರೆಸಿಪಿ!

25/02/2026 2:22 PM2 Mins Read
Recent News

‘LPG’ ಬಳಕೆದಾರರೇ, ನಿಮ್ಮ ಗ್ಯಾಸ್ ಸಿಲಿಂಡರ್ ಮೇಲೆ ಈ ಸಂಖ್ಯೆಗಳಿವ್ಯಾ.? ಸ್ಫೋಟವಾಗ್ಬೋದು ಹುಷಾರಾಗಿರಿ!

25/02/2026 3:07 PM

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

25/02/2026 3:06 PM

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM
State News
KARNATAKA

ಚಿತ್ರದುರ್ಗದಲ್ಲಿ ಟೆಂಪರ್ ಗ್ಲಾಸ್ ಗಾಗಿ ಗಲಾಟೆ : ಅನ್ಯಕೋಮಿನ ಯುವಕನಿಂದ ಅಂಗಡಿ ಮಾಲೀಕನಿಗೆ ಚಾಕು ಇರಿತ!

By kannadanewsnow0525/02/2026 3:06 PM KARNATAKA 1 Min Read

ಚಿತ್ರದುರ್ಗ : ಮೊಬೈಲ್ಗೆ ಟೆಂಪರ್ ಗ್ಲಾಸ್ ಗಾಗಿ ಜಗಳ ನಡೆದಿದ್ದು ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕು ಇರಿಲಾಗಿದೆ. ಅನ್ಯಕೋಮಿನ ಯುವಕನಿಂದ…

BREAKING : ಬೆಂಗಳೂರಲ್ಲಿ ‘GST’ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಗೆ ಬೆದರಿಸಿ 5 ಲಕ್ಷ ಸುಲಿಗೆ : ಇಬ್ಬರು ಆರೋಪಿಗಳು ಅರೆಸ್ಟ್!

25/02/2026 2:57 PM

BIG NEWS : ಬೆಂಗಳೂರಲ್ಲಿ ಅಜೀಂ ಪ್ರೇಮ್ ವಿವಿಯಲ್ಲಿ ‘ABVP’ ಪ್ರತಿಭಟನೆ ಕೇಸ್ : 21 ಕಾರ್ಯಕರ್ತರ ವಿರುದ್ಧ ‘FIR’ ದಾಖಲು

25/02/2026 2:30 PM

ಇದನ್ನು ಮಿಸ್‌ ಮಾಡದೇ ಓದಿ : ಲಂಚ್ ಬಾಕ್ಸ್‌ಗೆ ಏನಪ್ಪಾ ಮಾಡೋದು? ಇಲ್ಲಿ ನೋಡಿ ಹೋಟೆಲ್ ಶೈಲಿಯ ಘಮಘಮಿಸುವ ‘ವೆಜ್ ಪಲಾವ್’ ರೆಸಿಪಿ!

25/02/2026 2:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.